ದಿನಾ ಕೇವಲ 1 ಲೋಟ ಸಾಕು ಜನ್ಮದಲ್ಲೇ ಮೂಳೆಗಳ ಸಮಸ್ಸೆ ಇರುವುದಿಲ್ಲ!

ಮೂಳೆಗಳನ್ನು ತುಂಬಾ ಸ್ಟ್ರಾಂಗ್ ಮಾಡುವುದಕ್ಕೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಕಾಲು ಬೌಲ್ ಕಪ್ಪು ಎಳ್ಳು ತೆಗೆದುಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಇದಕ್ಕೆ 10 ಬಾದಾಮಿ ಅನ್ನು ಹಾಕಬೇಕು. ನಂತರ 1 ಚಮಚ ಸೋಂಪು ಕಾಳನ್ನು ಫ್ರೈ ಮಾಡಬೇಕು. ಇದು ಕೂಡ ಜೀರಿಗೆ ತರ ಪಟ ಪಟ ಸಿಡಿಯುತ್ತದೆ ಮತ್ತು ಒಂದು ಬೌಲ್ ರಾಗಿ ಹಿಟ್ಟನ್ನು ಸಹ ಫ್ರೈ ಮಾಡಬೇಕು.

ನಂತರ ಕಪ್ಪು ಎಳ್ಳು, ಬಾದಾಮಿ ಹಾಗು ಸೋಂಪು ಕಾಳನ್ನು ಪುಡಿ ಮಾಡಬೇಕು. ಇದನ್ನು ಬಿಸಿ ಮಾಡಿರುವ ರಾಗಿ ಹಿಟ್ಟಿಗೆ ಹಾಕಬೇಕು. ಇದನ್ನು ಯಾವ ರೀತಿ ಬಳಸಬೇಕು ಎಂದರೆ ಮೊದಲು ಒಂದು ಪಾತ್ರೆಗೆ ಒಂದು ಚಮಚ ಈ ಪುಡಿಯನ್ನು ಹಾಕಿ ಮತ್ತು ಒಂದು ಚಮಚ ಬೆಲ್ಲವನ್ನು ಒಂದು ಲೋಟ ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಬಿಸಿ ಮಾಡಿ ಕುಡಿಯಬೇಕು. ಈ ರೀತಿ ನ್ಯಾಚುರಲ್ ಡ್ರಿಂಕ್ಸ್ ಕುಡಿದರೆ ನಿಮಗೆ ಜನ್ಮದಲ್ಲಿ ಮೂಳೆ ನೋವು ಬರುವುದಿಲ್ಲ.

Leave a Comment