ವಾರದ ಪ್ರತಿದಿನವೂ ಒಂದೊಂದು ದೇವರನ್ನು ಆರಾಧಿಸುವಂತೆ ಬುಧವಾರ ಮುಖ್ಯವಾಗಿ ಗಣೇಶನನ್ನು ಪ್ರಾರ್ಥಿಸಿದ್ದರೆ ನಿಮ್ಮ ಅದೃಷ್ಟವು ಬದಲಾಗುವುದು. ಕೆಲವೊಂದು ಪರಿಹಾರ ಕ್ರಮಗಳನ್ನು ಬುಧುವಾರ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು. ಜೀವನದಲ್ಲಿ ಕಷ್ಟಗಳು ಬಂದರೆ ನಾವು ದೇವರಿಗೆ ಮರೆಯಹೋಗೋದು ಸಾಮಾನ್ಯ ಅದರಲ್ಲೂ ಎಲ್ಲ ಶುಭ ಕಾರ್ಯಗಳನ್ನು ಮಾಡುವ ಮೊದಲು ವಿಜ್ಞೇಶ್ವರನ ಮುಂದೆ ಯಾವುದೇ ಕಷ್ಟಗಳು ಬಾರದೇ ಇರಲಿ ಎಂದು ಬೇಡುತ್ತೇವೆ.
ವಿದ್ಯೆ ಬುದ್ಧಿ ಎಲ್ಲವನ್ನು ಕರುಣಿಸಿ ವರದಾತ ಗಣೇಶ ಅದರಲ್ಲೂ ಬುಧವಾರದ ದೇವರಾದ ಗಣೇಶನನ್ನು ಪ್ರಾರ್ಥನೆ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗುವುದು. ಬುಧವಾರವನ್ನು ಪ್ರತಿನಿಧಿಸುವ ಗ್ರಹ ಬುಧ ನಮ್ಮೆಲ್ಲ ದುಃಖವನ್ನು ದೂರ ಮಾಡಿ ಸಮೃದ್ಧಿಯನ್ನು ಕರುಣಿಸುವ ಗಣೇಶ ಬುಧವಾರ ಆಡಳಿತ ದೇವರು ಕಾಯಿಲೆ ಬಡತನ ಅಥವಾ ಯಾವುದಾದರೂ ತೊಂದ್ರೆಯಿಂದ ಮುಕ್ತರಾಗಲು ಭಕ್ತಿಯಿಂದ ಗಣೇಶನನ್ನು ಪೂಜಿಸಿದ್ರೆ ಪ್ರಯೋಜನಕಾರಿ ಹಾಗಾಗಿ ಬುಧವಾರದ ದಿನ ಈ ಪರಿಹಾರ ಕ್ರಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ವಿವರಣೆಯಾಗೋದು ಹಾಗೂ ಬುದ ದೋಷ ನಿವಾರಣೆಯಾಗುವುದು.
ಜೀವನದಲ್ಲೇ ಎದುರಾಗುವ ಅಡೆತಡೆಗಳು ತೊಳೆದು ಹಾಕುವ ಬುಧವಾರದ ದಿನದಂದು ಗಣೇಶನಿಗೆ ಸಿಂಧೂರ ಅಥವಾ ಕುಂಕುಮವನ್ನು ಅರ್ಪಿಸಿ. ಬುಧವಾರ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಸಮೃದ್ಧಿಯನ್ನು ಪಡೆಯಬಹುದು . ಗಣೇಶನಿಗೆ ಗರಿಕೆಯನ್ನು ಅರ್ಪಣೆ ಮಾಡುವುದರಿಂದ ಜೀವನದಲ್ಲಿ ಅದೃಷ್ಟವನ್ನು ಪಡೆಯಬಹುದು.
ನಿಮ್ಮ ಹೃದಯದಲ್ಲಿ ಏನಾದರೂ ಆಸೆಗಳು ಇದ್ದಲ್ಲಿ ಇದನ್ನು ಈಡೇರಿಸಾಲು ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಬೆಲ್ಲವನ್ನು ಅರ್ಪಣೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಆಸೆ ನೆರವೇರುವುದು. ವೃತ್ತಿಯಲ್ಲಿ ಹಾಗೂ ವ್ಯವಹಾರದಲ್ಲಿ ಉಂಟಾಗುವ ಅಡೆತಡೆಗಳನ್ನು ತೊಳೆದು ಹಾಕಲು ಗಣೇಶ ರುದ್ರಾಕ್ಷಿಯನ್ನು ಧರಿಸಿ. ಎಲ್ಲಾ ಸವಾಲುಗಳನ್ನು ತೊಳೆದು ಹಾಕಲು ಇದು ಸಹಾಯಕ.ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಉತ್ತಮ ಅಂಕವನ್ನು ಗಳಿಸಲು ಬುಧವಾರ ಗಣೇಶನಿಗೆ ಹೆಸರುಬೇಳೆಯ ಲಡ್ಡು ಅರ್ಪಿಸಿ..ಅದೃಷ್ಟವನ್ನು ಪಡೆಯಬೇಕಿದ್ರೆ ಗಣೇಶನಿಗೆ ಏಳು ತೆಂಗಿನ ಕಾಯಿಯಿಂದ ಮಾಡಿದ ಆಹಾರವನ್ನು ಹಾಕಬೇಕು.