ಈ ಗಿಡ ಕಂಡರೆ ಮಾತ್ರ ಬಿಡಬೇಡಿ, ತಕ್ಷಣ ತನ್ನಿರಿ ಯಾಕೇಂದರೆ?

ವನಸ್ಪತಿ ಶಾಸ್ತ್ರದ ಆಧಾರದ ಮೇಲೆ ಬೇಡ ಎಂದರು ದೇವನು ದೇವತೆಗಳ ಶಕ್ತಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು. ತುಂಬಾ ಹಣವನ್ನು ಕೂಡ ಗಳಿಸಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ.ಇನ್ನು ಸಂಜೀವಿನಿ ಗಿಡ ಮೂಲಿಕೆ ಬಗ್ಗೆ ಪ್ರತಿಯೊಬ್ಬರೂ ಕೇಳಿದ್ದೀರಿ. ಈ ಸಸ್ಯವು ಮನುಷ್ಯರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನದಲ್ಲಿ ಹಣದ ಕೊರತೆ ಸಮಸ್ಸೆ ಇದ್ದರೆ ಮತ್ತು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರುವುದಿಲ್ಲ ಅಂತವರು ಇಂತಹ ಸಸ್ಯದ ಪ್ರಯೋಗವನ್ನು ಮಾಡಬಹುದು.

ನಿರುದ್ಯೋಗಿಗಳಿಗೆ ಮತ್ತು ಲಕ್ಷ್ಮಿ ದೇವಿ ಸಿಟ್ಟು ಆಗಿರುವವರಿಗೆ ಹಣ ಬರುವ ಎಲ್ಲಾ ದಾರಿಗಳು ಮುಚ್ಚಿಕೊಂಡು ಇರುತ್ತವೆ. ಇಂತಹ ಜನರು ಈ ಸಸ್ಯದ ಪ್ರಯೋಗವನ್ನು ಕಂಡಿತವಾಗಿ ಮಾಡಬೇಕು. ಈ ಸಸ್ಯವು ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತುಂಬುವಂತಹ ಕಾರ್ಯವನ್ನು ಮಾಡುತ್ತದೆ.

ಈ ಸಸ್ಯವನ್ನು ಮನೆಯಲ್ಲಿ ಹಚ್ಚುವುದರಿಂದ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತಿರ. ಇದು ಹಳ್ಳಿ ಅಥವಾ ಪಟ್ಟಣದಲ್ಲಿ ಹುಡುಕಿದರೆ ನಿಮಗೆ ಸುಲಭವಾಗಿ ಸಿಗುತ್ತದೆ. ಈ ಸಸ್ಯವನ್ನು ಸೋಮವಾರದ ದಿನ ಸಂಜೆ ಸಮಯದಲ್ಲಿ ತರಬೇಕು. ಇದಕ್ಕೆ ನೀವು ಸೋಮವಾರ ಸಂಜೆ ಹೊಗಿ ನಿಮಂತ್ರಣ ಕೊಡಬಹುದು. ಒಂದು ತೆಂಗಿನಕಾಯಿ ಇಟ್ಟು ಇದಕ್ಕೆ ಅಕ್ಷತೆ ಹಾಕಿ ಹೇ ತಾಯಿಯೇ ಈ ಕಾರ್ಯಕ್ಕಾಗಿ ನಾನು ನಿಮ್ಮನ್ನು ತೆಗೆದುಕೊಂಡು ಹೊಗಲು ಬಂದಿದ್ದೇನೆ ಕಾರ್ಯದ ಲ್ಲಿ ಧನ ಪ್ರಾಪ್ತಿ ಅಥವಾ ನಿಮ್ಮ ಉದ್ದೇಶ ಏನು ಇದೆಯೋ ಅದನ್ನು ಬೇಡಿಕೊಂಡು ತರಬೇಕು. ಮಂಗಳವಾರದ ದಿನ ಸೂರ್ಯೋದಯ ಆಗುವ ಮುನ್ನ ಸ್ನಾನ ಮಾಡಿ ಈ ಸಸ್ಯವನ್ನು ತರಬೇಕು. ನಂತರ ನಿಮ್ಮ ಮನೆಯ ಹೂವಿನ ಪೊಟ್ ನಲ್ಲಿ ಹಾಕಿ ಬೆಳೆಸಬೇಕು. ಇದು ನಿಮ್ಮ ಮನೆಗೆ ಬಂದ ಮೇಲೆ ಎಷ್ಟು ಹಚ್ಚು ಹಸಿರು ಆಗಿ ಹಣ್ಣುಗಳು ಆಗುತ್ತವೆಯೋ ಅಷ್ಟೇ ಧನ ಸಂಪತ್ತು ನಿಮಗೆ ಲಭಿಸುತ್ತದೆ

Leave A Reply

Your email address will not be published.