ಮನೆಯಲ್ಲಿ ಶಂಖಾವಿದ್ದರೆ ಇಂತಹ ವಿಷಯದ ಬಗ್ಗೆ ಎಚ್ಚರ,

ನಿಮ್ಮ ಮನೆಯಲ್ಲಿ ಶಂಕ ಇದ್ದರೆ ಯಾವುದೇ ತೊಂದರೆಗಳಾಗಲಿ ಅವಘಡ ಆಗಲಿ ಸಂಭವಿಸುವುದಿಲ್ಲ ಹೌದು ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶಂಖಕ್ಕೆ ವಿಶಿಷ್ಟವಾದ ಸ್ಥಾನ ಇದೆ ಮನೆಯಲ್ಲಿ ಶಂಖವನ್ನು ಒಂದಿದ್ದರೆ ಸಾಕು. ಸುಖ ಶಾಂತಿ ಸಮೃದ್ಧಿಯಾಗುತ್ತೆ. ಮನೆಯಲ್ಲಿ ಶಂಖ ಒಂದಿದ್ದರೆ ಸಾಕು ನೀವು ನಿಮ್ಮ ಕನಸುಗಳನ್ನು ನನಸಾಗಿಸಬಹುದು. ಆದರೆ ಕೆಲವು ನಿಯಮಗಳನ್ನು ಪಾಲಿಸುತ್ತಾ ಅಕಸ್ಮಾತ್ ಶಂಖ ಇಲ್ಲದಿದ್ದರೆ ತರುವಾಗ ಈ ರೀತಿ ಬೆರೆಸಿಕೊಳ್ಳಿ .

ಹೀಗೆ ಉಪಯೋಗಿಸುವುದರಿಂದ ಸುಖ ಶಾಂತಿ ನೆಮ್ಮದಿ ತಾನೇ ತನಗೆ ಬರುತ್ತೆ ಹಾಗೆ ಪೂಜೆ ಮಾಡುವ ವೇಳೆ. ಶಂಖದ ತೆರೆದ ಭಾಗದ ಮೇಲೆ ಬರುವಂತೆ ಇರಬೇಕು. ವಿಷ್ಣು ಲಕ್ಷ್ಮಿ ತಾನೇ ತಾನಾಗಿ . ಶ್ರೀ ಶಂಖವನ ಮಹಾಲಕ್ಷ್ಮಿಗೆ ಹೋಲಿಸುತ್ತಾರೆ. ಹಾಗಾಗಿ ಉಳಿದ ದೇವರಿಗೆ ಮಾಡುವಂತೆ ಶಂಕಕ್ಕೆ ಪೂಜೆಯನ್ನು ಮಾಡಬೇಕು ಶಂಖವನ್ನೇ ಯಾವಾಗಲೂ ನೀರಿನಲ್ಲಿ ಇಡಬಾರದು ಹಾಗೆಯೇ. ಭೂಮಿಯ ಮೇಲೆ ಶಂಕವನ್ನು ಇಡಬಾರದು. ಸ್ವಚ್ಛವಾದ ಬಟ್ಟೆ ಮೇಲೆ ಶಂಖವನ್ನು ಇಡಬೇಕು.

ಶಂಕದೊಳಗೆ ನೀರನ್ನು ಹಾಕಿ ಇಡಬಾರದು . ಪೂಜೆ ಮಾಡುವ ವೇಳೆ ಶಂಕಕ್ಕೆ ನೀರು ಹಾಕಿ ಪೂಜೆ ಮಾಡುತ್ತಾರೆ ಆನಂತರ ಆ ನೀರನ್ನು ಕುಡಿಯೋದ್ರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಜೀವನದಲ್ಲಿ ಅದೃಷ್ಟ ಒಲಿದು ಬರುತ್ತದೆ. ಇನ್ನೂ 108 ಅಕ್ಕಿಯ ಜೊತೆಗೆ ಕೆಂಪು ಬಟ್ಟೆಯಲ್ಲಿ ಶಂಖವನ್ನು ಕಪಟ್ನಲ್ಲಿ ಇಡುವುದರಿಂದ ಧನಪ್ರಾಪ್ತಿ ಯನ್ನ ಉಂಟುಮಾಡುತ್ತದೆ. ಶಂಖದ ಧ್ವನಿಯಿಂದ ಮನೆಯಲ್ಲಿ ಧನಾತ್ಮಕ ಗುಣ ವೃದ್ಧಿಯಾಗದಲ್ದೆ ಪ್ರತಿದಿನ ಶಂಖವನ್ನು ಮನೆಯಲ್ಲಿ ಸಾಧ್ಯವಾದರೆ ಹೋದಬೇಕು. ಹೀಗೆ ಮಾಡೋದ್ರಿಂದ ಲಕ್ಷ್ಮಿ ಸಂಪೂರ್ಣವಾಗಿ ಕಟಾಕ್ಷ ಪ್ರಾಪ್ತಿಯಾಗುತ್ತೆ.

Leave A Reply

Your email address will not be published.