ದರಿದ್ರ ದೇವಿ ಮನೆಯಲ್ಲಿದ್ದರೆ ಯಾವ ಸೂಚನೆಕಂಡು ಬರುತ್ತದೆ / ಅಷ್ಟಲಕ್ಷ್ಮಿಯರನ್ನು ಮನೆಗೆ!

ಮನೆಯಲ್ಲಿ ದರಿದ್ರ ದೇವಿ ಏನಾದ್ರೂ ಬಂದು ಸೇರಿಕೊಂಡರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದರಿದ್ರ ಲಕ್ಷ್ಮಿ ಮನೆಯಲ್ಲಿ ಇದ್ದಾಳೆ ಅಂತಾನೆ ಗೊತ್ತಾಗೋದಿಲ್ಲ. ಈ ದರಿದ್ರ ದೇವಿ ಮನೆಯಲ್ಲಿ ಬಂದು ಸೇರಿಕೊಂಡರೆ. ಕೆಲವೊಂದು ಸೂಚನೆಗಳು ಕಂಡುಬರುತ್ತವೆ, ಆಗ ನಾವು ಎಚ್ಚೆತ್ತುಕೊಳ್ಳಬೇಕು.
ದರಿದ್ರ ದೇವಿಯನ್ನು ಮನೆಯಿಂದ ಹೊರ ಕಳಿಸಲು ಕೆಲವು ಸರಳ ಪರಿಹಾರಗಳನ್ನು ನಾವು ಮನೆಯಲ್ಲಿಮಾಡ್ಕೋಬೇಕು.ದರಿದ್ರ ದೇವತೆಯನ್ನು ಜೇಷ್ಠದೇವಿ ಅಂತಾನೂ ಕರೆಯುತ್ತಾರೆ ಈ ಜೇಷ್ಠದೇವಿ ಮತ್ತು ಎಂಟು ಜನ ಅಷ್ಟಲಕ್ಷ್ಮಿಯರು ಒಂದೇ.

ಮೊದಲನೆಯ ಅವಳು ಅಕ್ಕ ಜೇಷ್ಠದೇವಿ ಯಂತೆ ನಂತರ ತಂಗಿಯರು. ಮೊದಲನೇ ಅವಳು ಅಕ್ಕ ಜೇಷ್ಠ ದೇವಿಯಂತೆ ನಂತರ ತಂಗಿಯರ ಅಷ್ಟಲಕ್ಷ್ಮಿಯರಂತೆ ಎಂಟು ಜನ ಲಕ್ಷ್ಮಿಯರು ತಂಗಿಯರು .
ಈ ಜೇಷ್ಠದೇವಿ ಯಾವಾಗಲೂ ಕೂದಲನ್ನು ಕೆದರಿಕೊಂಡು ಯಾವುದೇ ಆಭರಣಗಳು ಇಲ್ಲದೆ ಕಳೆಗೊಂದು ವ ರೀತಿ ಇರುತ್ತಾಳಂತೆ. ಅಷ್ಟಲಕ್ಷ್ಮಿಯರಿಗೆ ಪೂಜೆ ಧೂಪ ಇರ್ಬೇಕು ಮತ್ತೆ ಸುವಾಸನೆ ಇರುವಂತಹ ಹೂಗಳು ಬೇಕು ಚಿನ್ನ ಬೆಳ್ಳಿ ವಜ್ರ ಅರಿಶಿನ ಕುಂಕುಮ ಬಳೆ ಇವೆಲ್ಲ ತುಂಬಾನೇ ಪ್ರಿಯವಾದದ್ದು ಅಷ್ಟಲಕ್ಷ್ಮಿಯರಿಗೆ ಮಹಾಲಕ್ಷ್ಮಿಯರಿಗೆ.
ಈ ಜೇಷ್ಠ ಲಕ್ಷ್ಮಿ ಇರೋ ಕಡೆ ಒಂದು ಕ್ಷಣ ಕೂಡ ಅಷ್ಟಲಕ್ಷ್ಮಿಯರು ಇರೋದಿಲ್ಲ. ಆದರೆ ಎಲ್ಲಿ ಮಹಾಲಕ್ಷ್ಮಿ ಅಷ್ಟ ಲಕ್ಷ್ಮಿ ಇರುತ್ತಾರೊ. ಅಲ್ಲಿ ಈ ಜೇಷ್ಠ ಲಕ್ಷ್ಮಿ ಬಗ್ಗೆ ನೋಡುತ್ತಾಳಂತೆ . ಮಹಾಲಕ್ಷ್ಮಿ ಇರೋ ಕಡೆ ಈ ಜೇಷ್ಠ ದೇವತೆ . ಬರೋದಕ್ಕೆ ಆಗೋದಿಲ್ಲ ಅತ್ತೆ. ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರನ್ನ ಹಾಕೋದು . ಮನೆಯಲ್ಲಿ ಜಗಳ ಆಗೋದು ಹಾಗೇನೇ ಕೆಟ್ಟ ಪದಗಳನ್ನು ಮನೆಯಲ್ಲಿ ಮಾತಾಡೋದು ಇತರ ಎಲ್ಲಾ ಆದಾಗ. ಮನೆಯಿಂದ ಅಷ್ಟಲಕ್ಷ್ಮಿಯರು ಮನೆಯಿಂದ ಹೊರಗಡೆ ಹೋಗ್ತಾರಂತೆ ಆಗ ಅವರು ಹೋದ ತಕ್ಷಣ ಜೇಷ್ಠ ದೇವಿ ಮನೆಯಲ್ಲಿ ನೆಲೆಸಿರುತ್ತಾಳಂತೆ.

ಈ ಜೇಷ್ಠದೇವಿ ಯಾವ ಮನೆಯಲ್ಲಿ ಇರ್ತಾಳಂತಳೋ ಆ ಮನೆಯಲ್ಲಿ ಸಾಕಷ್ಟು ಕಷ್ಟಗಳು ಇರುತ್ತವಂತೆ. ಮತ್ತೆ ಒಂದಲ್ಲ ಒಂದು ರೂಪದಲ್ಲಿ ಕಷ್ಟಗಳು ಬರುತ್ತಾನೆ ಇರುತ್ತವೆ. ತುಂಬಾನೇ ಬಡತನ ಇರುತ್ತೆ ಹಾಗೇನೆ ಹಣಕಾಸಿನ ಸಮಸ್ಯೆಗಳು ಕೂಡ ಎದುರಿಸಬೇಕಾಗುತ್ತದೆ. ಈ ದರಿದ್ರ ದೇವಿ ಮನೆಯಲ್ಲಿ ಇದ್ದರೆ ಕೆಲವೊಂದು ಸೂಚನೆಗಳು ಕಂಡು ಬರುತ್ತದೆ ಯಾವುದು ಅಂದರೆ .

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಇರುವವರು ಯಾರು ಕೂಡ ಆಕ್ಟಿವ್ ಆಗಿ ಇರೋದಿಲ್ಲ ಅವರು ಹಾಗೆ ನಿರುತ್ಸಾಹ ಇರುತೆ. ಅದರಲ್ಲೂ ಮನೆಯ ಗೃಹಿಣಿಗೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಎಂಜಲು ಪಾತ್ರಗಳನ್ನ ಅಲ್ಲೇ ಬಿಡುವುದು. ಮತ್ತೆ ಮನೆಯ ಸ್ವಚ್ಛ ಮಾಡಲು ಆಗಲ್ಲ ಮತ್ತೆ ಪೂಜೆ ಮಾಡೋದು ಆಗಲ್ಲ. ಸಂಜೆ ಸಮಯದಲ್ಲಿ ಪೂಜೆ ಮಾಡೋದಕ್ಕೆ ಮನಸ್ಸು ಆಗೋದಿಲ್ಲ. ಆಮೇಲೆ ಮಾಡೋಣ ಬಿಡು ಈ ತರದ ಭಾವನೆಗಳು ಬರುತ್ತಾ ಇರುತ್ತವೆ ಮತ್ತು ಚಂಚಲ ಮನಸ್ಸು ಇರುತ್ತೆ. ಹಾಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೆ ಜಗಳಗಳು ಆಗ್ತಾ ಇರುತ್ತದೆ ಕಲಹಗಳು ಉಂಟಾಗ್ತಾ ಇರುತ್ತವೆ. ಮತ್ತೆ ಸಂಜೆ ಸಮಯದಲ್ಲಿ ಲಕ್ಷ್ಮಿ ಬರುವ ಸಮಯದಲ್ಲಿ ನಿದ್ರೆ ಬರೋ ತರ ಆಗ್ತಾ ಇರುತ್ತೆ ಹಾಗೆ ಸಂಜೆ ಮುಸ್ಸಂಜೆ ಸಮಯದಲ್ಲಿ ಹೋಗಿ ಮಲ್ಕೊಣೋದು ಮನೆಯ ಗೃಹಿಣಿ ಈ ತರ ಅನುಭವ ಆಗ್ತಾ ಇದ್ದರೆ. ದರಿದ್ರ ದೇವಿ ಮನೆಯಲ್ಲಿ ವಾಸವಾಗಿದ್ದಾಳೆ ಅಂತ .
ಈ ಕೇಯನ್ನ ನಾವು ಮನೆಯಿಂದ ಹೊರಗೆ ಕಳಿಸಲು ಕೆಲವು ಪರಿಹಾರಗಳನ್ನು ಮಾಡ್ಕೋಬೇಕು. ಪ್ರತಿದಿನ ನಾವು ಸ್ನಾನ ಮಾಡಿದ ನಂತರ ದೇವರಿಗೆ ಪೂಜೆ ಮಾಡೋ ಸಮಯದಲ್ಲಿ ವಿಶೇಷವಾದ ಧೂಪವನ್ನು ನಾವು ಮನೆಯಲ್ಲಿ ಹಚ್ಚಬೇಕು. ಪ್ರತಿದಿನ ನಾವು ದುಪವನ್ನು ಹಾಕಿ ಪೂಜೆ ಮಾಡುವುದರಿಂದ ಜೇಷ್ಠದೇವಿ ದರಿದ್ರ ದೇವಿ ಒಂದು ಕ್ಷಣನು ಇರೋದಿಲ್ಲ.

ಅಷ್ಟಲಕ್ಷ್ಮಿಗೆ ಸುಗಂಧ ಭರಿತವಾದ ಸುವಾಸನೆ ಇರುವಂತ . ದೂಪ ಅಂದ್ರೆ ತುಂಬಾನೇ ಇಷ್ಟ ದೂಪದಲ್ಲಿ ಸಾಮ್ರಾಣಿಯಾಕಿ ಸ್ವಲ್ಪ ಸಕ್ಕರೆಯನ್ನು ಹಾಕಿ ಹಾಗೇನೇ ಹಸುವಿನ ತುಪ್ಪವನ್ನು ಹಾಕಿ ನಂತರ ಒಣ ಕೊಬ್ಬರಿಯನ್ನು ಸಣ್ಣದಾಗಿ ಕಟ್ ಮಾಡಿ ಅದನ್ನು ಕೂಡ ದೂಪದಲ್ಲಿ ಹಾಕಿ. ಪ್ರತಿದಿನ ಇದರಿಂದ ಮನೆಯಲ್ಲಿ ದೂಪವನ್ನ ಹಾಕಿ ಪೂಜೆ ಯನ್ನ ಮಾಡಿ ಇದರಿಂದ ಮನೆಯಲ್ಲಿ ಜೇಷ್ಠದೇವಿ ನಿಲ್ಲುವುದಿಲ್ಲ ಎಲ್ಲಿ ಪ್ರತಿನಿತ್ಯ ದೀಪ ಹಚ್ಚಿ ಸುವಾಸನೆ ಭರಿತವಾದ ಧೂಪ ಮಾಡಿ ಪೂಜೆ ಮಾಡುತ್ತಾರೆ ಅಲ್ಲಿ ಅಷ್ಟಲಕ್ಷ್ಮಿಯರು ಬಂದು ನೆಲೆಸುತ್ತಾರಂತೆ.
ಅಷ್ಟಲಕ್ಷ್ಮಿ ಇರೋ ಕಡೆ ಪಾಸಿಟಿವ್ ಎನರ್ಜಿ ಇರುತ್ತೆ ಆ ಮನೆಯಲ್ಲಿ ಆ ಮನೆಯಲ್ಲಿ ನೆಮ್ಮದಿ ಇರುತ್ತೆ ಸಂತೋಷ ಇರುತ್ತೆ ಖುಷಿ ಇರುತ್ತೆ ಹಾಗೇನೆ ಹಣಕಾಸಿನ ಸಮಸ್ಯೆಗಳು ಅನ್ನೋದು ಇರುವುದಿಲ್ಲ.

ಅವರು ಮಾಡುವ ವ್ಯಾಪಾರದಲ್ಲಿ ಬಿಸಿನೆಸ್ ನಲ್ಲಿ ಲಾಭ ಅನ್ನೋದು ಆಗುತ್ತೆ. ಹಾಗೇನೆ ಮನೆಯ ಗೃಹಿಣಿ ಕೂಡಆಕ್ಟಿವಾಗಿ ಉತ್ಸಾಹದಿಂದ ಇರುತ್ತಾರೆ. ಎಷ್ಟೇ ದುಡಿದರು ಕೂಡ ಕೈಯಲ್ಲಿ ದುಡ್ಡು ನಿಲ್ಲೋದಿಲ್ಲ ಹಾಗೇನೇ ಹಣಕಾಸಿನ ಸಮಸ್ಯೆಗಳು ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಾ ಇದ್ದರೆ. ಮನೆಯಲ್ಲಿ ಪ್ರತಿನಿತ್ಯವೂ ಕೂಡ ಪೂಜೆಯನ್ನು ಮಾಡಿ ವಿಶೇಷವಾದ ಧೂಪವನ್ನು ಹಾಕಿ ನೋಡಿ ನಿಮಗೆ ಗೊತ್ತಾಗುತ್ತೆ.

ಸುವಾಸನೆ ಬರಿತ ವಾದ ಧೂಪವನ್ನ ಹಾಕಿ ನಾವು ದಿನ ನಿತ್ಯ ಪೂಜೆ ಮಾಡುವುದರಿಂದ ಮನಸ್ಸಿಗೆ ಏನೋ ಒಂದು ತರಹದ ನೆಮ್ಮದಿ ಖುಷಿ ಸಿಗುತ್ತೆ. ಹಾಗೇನೆ ನಮ್ಮ ಮನೆಯಲ್ಲಿ ಬಂದು ದೈವ ಬಂದು ನೆಲೆಸಿದ್ದೇನೋ . ದೈವದ ಕಳೆ ನಮ್ಮ ಮನೆಗೆ ಇದೇನೋ ಅನ್ನೋ ಅನುಭವ ನಮಗೆ ಆಗುತ್ತೆ.

ಜೇಷ್ಠದೇವಿ ಮನೆಯಲ್ಲಿ ಇದ್ದರೆ ಯಾವೆಲ್ಲ ಸೂಚನೆಗಳು ಕಂಡು ಬರುತ್ತವೆ. ಹಾಗೇನೆ ಆ ಜೇಷ್ಠದೇವಿ ಯನ್ನ ಹೊರಗೆ ಕಳಿಸಲು ಏನ್ ಮಾಡಬೇಕು ಯಾವ ಪರಿಹಾರವನ್ನು ಅನ್ನೋದನ್ನ ಇವತ್ತಿನ ವಿಡಿಯೋದಲ್ಲಿ ತಿಳಿಸಲಾಗಿದೆ..

Leave A Reply

Your email address will not be published.