ಗಣಪತಿಗೆ ಇದನ್ನ ಅರ್ಪಿಸಿ ಬೇಕಾದಷ್ಟು ಹಣ 72 ಗಂಟೆ ಒಳಗೆ ಸಿಗುತ್ತದೆ, ಹಣ ಸುರಿಸುವ ಉತ್ತಮ ಉಪಾಯ!

ಭಗವಂತನಾದ ಗಣೇಶನಿಗೆ ಕೇವಲ ಈ ಒಂದು ವಸ್ತುವನ್ನು ಅರ್ಪಿಸಬೇಕು. ನಂತರ ನೋಡಿ ಅವರ ಗಣಗಳು ನಿಮ್ಮ ಇಡೀ ಮನೆಯನ್ನು ಧನ ಧಾನ್ಯದಿಂದ ಸಂಪತ್ತಿನಿಂದ ತುಂಬುತ್ತದೆ. ಈ ರೀತಿಯಾಗಿ ಭಗವಂತರಾದ ಗಣೇಶರ ಆಶೀರ್ವಾದ ನಿಮಗೆ ದೊರೆಯುತ್ತದೆ.. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಸಮಸ್ಸೆಗಳನ್ನು ನಾವು ದೂರ ಮಾಡುತ್ತವೆ. ಇದೆ ಒಂದು ಕಾರಣಕ್ಕೆ ಭಗವಂತರಾದ ಶ್ರೀ ಗಣೇಶರನ್ನು ವಿಘ್ನರಕ ಮತ್ತು ಮಂಗಳಮೂರ್ತಿ ಎಂದು ಕರೆಯುತ್ತಾರೆ.

ಭಗವಂತರಾದ ಗಣೇಶನಿಗೆ ಖೇದಿಗೆ ಹೂವು ಮತ್ತು ತುಳಸಿ ಎಲೆಗಳನ್ನು ಬಿಟ್ಟು ಬೇರೆ ಯಾವುದೇ ಹೂವನ್ನು ನೀವು ಅರ್ಪಿಸಬಹುದು. ಈ ಖೇದಿಗೆ ಮತ್ತು ತುಳಸಿ ಬಿಟ್ಟು ಈ ವಸ್ತುಗಳನ್ನು ಅರ್ಪಿಸಬಹುದು.

ವೀಳ್ಯದೆಲೆ ಗಣೇಶನಿಗೆ ಅತೀ ಪ್ರಿಯವಾಗಿದೆ.ವೀಳ್ಯದೆಲೆ ಮಾಲೆಯನ್ನು ತಯಾರಿಸಿ ಭಗವಂತರಾದ ಗಣೇಶರಿಗೆ ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಇರುವ ಯಾವುದೇ ರೀತಿ ಸಮಸ್ಸೆ ಇರಲಿ ಎಲ್ಲಾ ನಾಶ ಆಗುತ್ತದೆ.

ಇನ್ನು 2 ಆಡಿಕೆಯನ್ನು ಗಣೇಶನಿಗೆ ಅರ್ಪಿಸಿದರೆ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳನ್ನು ಭಗವಂತ ಈಡೇರಿಸುತ್ತಾರೆ. ಅದರೆ ಈ ಆಡಿಕೆಗಳನ್ನು ಹಸಿ ದಾರದಲ್ಲಿ ಸುತ್ತಿ ಮತ್ತು ಯಾವುದೇ ಕಾರಣಕ್ಕೂ ಆಡಿಕೆ ಕಾಣಬಾರದು. ಈ ರೀತಿ ಅರ್ಪಿಸಿದರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

-ಇನ್ನು ಕೇವಲ ಎಕ್ಕದ ಗಿಡದ ಹೂವನ್ನು ಗಣೇಶನಿಗೆ ಅರ್ಪಿಸಿದರೆ ಪುಣ್ಯ ಫಲ ಸಿಗುತ್ತದೆ. ಇನ್ನು ಒಂದು ಕಣಗಲು ಹೂವು ಅರ್ಪಿಸಿದರೆ ಸಾಕು ಸಾವಿರ ಎಕ್ಕದ ಹೂವು ಅರ್ಪಿಸಿದ ಲಾಭ ನಿಮಗೆ ಸಿಗುತ್ತದೆ. ಇನ್ನು ಸಾವಿರ ಕಣಗಲು ಅರ್ಪಿಸುವ ಬದಲು ಒಂದು ಬಿಲ್ವ ಪತ್ರೆ ಅರ್ಪಿಸಿದರೆ ನಿಮಗೆ ಸಾಕಷ್ಟು ಲಾಭ ಸಿಗುತ್ತದೆ. ಒಂದು ಗಣೇಶನ ಅನುಗ್ರಹ ಬೇಕು ಎಂದರೆ ಗಣೇಶನಿಗೆ ಇಷ್ಟವಾದ ಹೂವುಗಳನ್ನು ಅರ್ಪಿಸಿರಿ.

-ಗಣೇಶನಿಗೆ ಕೆಂಪು ದಾಸವಾಳ ಅತಿಪ್ರಿಯವಾಗಿರುತ್ತದೆ. ಈ ದಾಸವಾಳ ಹೂವನ್ನು ಗಣಪತಿಗೆ ಅರ್ಪಿಸಿರಿ. ಈ ಮೂಲಕ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು ಸಹ ಈಡೇರುತ್ತವೆ.

Leave A Reply

Your email address will not be published.