ತೆಂಗಿನಕಾಯಿ ಚಿಪ್ಪಿನ ಎಣ್ಣೆಯಲ್ಲಿರುವ ಗುಣಗಳು!

Benefits of coconut shell oil:ನೀವು ಮನೆಯಲ್ಲಿ ಬಳಕೆ ಮಾಡದೆ ತೆಗಿನ ಚಿಪ್ಪನ್ನು ಎಸೆದು ಬಿಡ್ತೀರಾ ಆದರೆ ಇದರಿಂದ ಎಣ್ಣೆ ತಯಾರು ಮಾಡಬಹುದು ಆದರೆ ಯಾವ ರೀತಿ ತಯಾರು ಮಾಡಬಹುದು ಅನ್ನೋದು ಗೊತ್ತು ಮತ್ತು ಎಣ್ಣೆಯನ್ನು ಯಾವ ಕಾಯಿಲೆಗೆ ಬಳಸುತ್ತಾರೆ ಎನ್ನುವುದು ಗೊತ್ತು. ಆದರೆ ನಮಗೇನು ಗೊತ್ತು ಅಂತ ಮೂಗುಮುರಿತಾ ಇದ್ರೆ. ತೆಂಗಿನ ಚಿಪ್ಪಿನಿಂದ ಎಣ್ಣೆಯನ್ನು ಹೇಗೆ ತಯಾರು ಮಾಡೋದು ಮತ್ತು ಯಾವ ರೀತಿ ಕಾಯಿಲೆಗೆ ಉಪಯೋಗಿಸಬಹುದು ಅಂತ ತಿಳಿಸಿಕೊಡುತ್ತೇವೆ.

ಗ್ಯಾಂಗ್ರಿನ್ ಕಾಯಿಲೆ ಇರುವವರಿಗೆ ಮತ್ತು ಡಯಾಬಿಟಿಸ್ ನಿಂದ ಕಾಲು ಊದುಕೊಂಡಿರುವುದು. ಮತ್ತು ಗಾಯಗಳಾಗಿದ್ದವರಿಗೆ ಎಣ್ಣೆ ಉಪಯೋಗ ಮಾಡಿದ್ರೆ ತುಂಬಾ ಬೇಗನೆ ಕಾಯಿಲೆ ವಾಸಿ ಆಗುತ್ತೆ. ಅದು ಅಂತಿಂಥ ಎಣ್ಣೆಯಲ್ಲ ಬದಲಾಗಿ ತೆಂಗಿನ ಚಿಪ್ಪಿನಿಂದ ತಯಾರು ಮಾಡಲಾದ ಎಣ್ಣೆ ಹೌದು.

ನಿಮ್ಮ ಹತ್ತಿರದಲ್ಲಿರುವ ಆಯುರ್ವೇದಿಕ್ ಡಾಕ್ಟರ್ ಅನ್ನ ಭೇಟಿ ಮಾಡಿದರೆ ಇದರ ಬಗ್ಗೆ ನಿಮಗೆ ನಿಖರವಾಗಿ ಸಂಕ್ಷಿಪ್ತವಾದ ಸತ್ಯಂಸ ತಿಳಿದುಕೊಳ್ಳಬಹುದು. ಇದರಿಂದ ಡ್ರೈ ಫ್ರೂಟ್ಸ್ ಅಂಶ ಇದ್ರೆ, ಹೆಚ್ಚಾಗಿರುವುದರಿಂದ. ಇದು ನಿಮಗೆ ಲವಲವಿಕೆಯನ್ನು ತರಿಸುತ್ತೆ. ಅದಷ್ಟೇ ಅಲ್ಲದೆ ಲೈಂಗಿಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಈ ರೀತಿ ನೀವು ತೆಂಗಿನ ಚುಪ್ಪಿನ ಎಣ್ಣೆಯನ್ನು ಪ್ರತಿದಿನ ಸೇವನೆ ಮಾಡುತ್ತಾ ಬರುತ್ತಾ ಇದ್ರೆ ಜೀರ್ಣಕ್ರಿಯೆ ಕೂಡ ಬಹಳಷ್ಟು ಚೆನ್ನಾಗಿ ನಡೆಯುತ್ತೆಅದಕ್ಕಾಗಿ ನೀವು ಲಿಂಗ ಭೇದವಿಲ್ಲದೆ ಹುಡುಗರು ಮತ್ತು ಹುಡುಗಿಯರು ಸಹ ಇದನ್ನು ಸೇವಿಸಬಹುದು.

ಇದು ಅಷ್ಟೇ ಅಲ್ಲದೆ ತೆಂಗಿನ ಚಿಪ್ಪಿನಿಂದ ಮಾಡಿದ ಔಷಧಿಯನ್ನು ಹೆಚ್ಚಾಗಿ ನೀವು ಬಳಸುತ್ತಾ ಹೋದರೆ ಡಯಾಬಿಟಿಸ್ ಸಂಬಂಧಿಸಿದ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆ ಗಳನ್ನ ಎದುರಿಸಲು ಆಗುವುದಿಲ್ಲ, ಇನ್ನು ಗ್ಯಾಂಗ್ರಿನ್ ಇರುವವರು ನಿಜಕ್ಕೂ ಇದನ್ನ ಬಳಸಿದ್ರೆ ಬಹಳಷ್ಟು ಉತ್ತಮ.,Benefits of coconut shell oil

Leave A Reply

Your email address will not be published.