ಛಾಯಾಮಾನಸ ಈ ಗಿಡದ ಉಪಯೋಗ ನಿಮಗೆ ಗೊತ್ತಾ..

use of plant Chayaamaanasa: ಸಸ್ಯಹಾರದ ಅಭಿರುಚಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತಿರುವ ಸಸ್ಯ ಸಮೂಹದಲ್ಲಿ ಛಾಯಾಮಾನಸ ಗಿಡವು ಕೂಡ ಒಂದು. ಇದೊಂದು ಔಷಧೀಯ ಮೌಲ್ಯಗಳಿಂದ ಕೂಡಿದ ತರಕಾರಿ ಗಿಡವಾಗಿದೆ.ಫೈಂಡ್ ಬಿ ಐ ಕುಟುಂಬ ಕ್ಕೆ ಸೇರಿದ ಛಾಯಾ ಮಾನಸದ ವೈಜ್ಞಾನಿಕ ಹೆಸರು. ಸಿಂಧೋಳ, ಕೋಲಿಯರ್, ಕನ್ನಡ ದಲ್ಲಿ ಛಾಯಾಮಾನಸ ಎಂದು ಕರೆಯುವ ಈ ಸತ್ಯವನ್ನ ಆಂಗ್ಲ ಭಾಷೆಯಲ್ಲಿ ಟ್ರಿಪ್ಸ್ ಟ್ರೆಡ್ ಸಾಫ್ಟ್ ಹಾಗು ಕ್ಯಾಬ್ ಸ್ಟಾರ್ ಎನ್ನುತ್ತಾರೆ.

ಈ ಸಸ್ಯದ ಮೂಲ ಮೆಕ್ಸಿಕೋ ಆಗಿದ್ದು ಪನಾಮ ಗ್ವಾಟೆಮಾಲ ಸೇರಿದಂತೆ ಭಾರತಾದ್ಯಂತವು ಕೂಡ ಕಾಣಬಹುದಾದರೂ ಇದೊಂದು ಉಷ್ಣವಲಯದ ಸಸ್ಯವಾಗಿದ್ದು, ಕಡಿಮೆ ನೀರಿರುವ ಬಿಸಿಲು ಬೀಳುವ ಜಾಗದಲ್ಲಿ ಹೆಚ್ಚು ಸೊಗಸಾಗಿ ಮರದ ಪಾದಿಯಲ್ಲಿ ಬೆಳೆಯುತ್ತದೆ. ಸುಮಾರು 20 ಅಡಿ ಎತ್ತರ ವಾಗಿ ಬೆಳೆಯುವ ಛಾಯಾ ಮಾನಸ ಬಲಿತ ಕಾಂಡಗಳಲ್ಲಿ ಬಿಳಿ ಹಾಗು ಎಳೆಯ ಕಾಂಡವು ಹಸಿರಾಗಿದ್ದು ಸುಮಾರು ಏಳು ಸೆಂಟಿ ಮೀಟರ್ ಉದ್ದದ ನೀಳವಾದ ಹಸಿರು ತೊಟ್ಟಿನಲ್ಲಿ ಹಸಿರು ಬಣ್ಣದ ಸುಮಾರು 14 ಸೆಂಟಿ ಮೀಟರ್ ಉದ್ದದ ಮೂರು ಅಥವಾ 5 ಗಂಟುಗಳಿಂದ ಕೂಡಿದ ತ್ರಿಶೂಲಾಕಾರದ ಎಲೆಗಳಿರುತ್ತವೆ.
ಈ ಗಿಡದಲ್ಲಿ ಗಾಯ ಮಾಡಿದರೆ ಬಿಳಿ ಬಣ್ಣದ ದ್ರವ ಬರುತ್ತದೆ. ಚರ್ಮದ ಅಲರ್ಜಿ ಇದ್ದವರಿಗೆ ಈ ಹಾಲು ಕಡಿತವನ್ನುಂಟು ಮಾಡಬಹುದು.

https://navakarnatakanews.net/20034/architecture/with-the-proper-use-of-a-broom-mother-lakshmi-devi-will-get-rich-soon/

ಛಾಯಾ ಮಾನಸ ದಲ್ಲಿ ಐದು ದಳಗಳಿಂದ ಕೂಡಿದ ಸುಂದರವಾದ, ಬಿಳಿ ಬಣ್ಣದ ಹೂಗಳಿರುತ್ತವೆ. ನೋಡಲು ಈ ಗಿಡ ಜತ್ರೋಪ ಗಿಡದಂತೆ ಕಾಣುತ್ತದೆ ಆದರೆ ಇದು ಜಟ್ರೋಪ ಅಲ್ಲ. ಜಟ್ರೋಪ ಗಿಡದಲ್ಲಿ ಛಾಯಾ ಮಾನಸದಂತೆ ಸಂಪೂರ್ಣವಾದ ಬಿಳಿ ಬಣ್ಣದ ಹಾಲು ಬರುವುದಿಲ್ಲ.

ಛಾಯಾಮಾನಸ ಫೈಬರ್ ಪೊಟ್ಯಾ ಸಿಯಮ್ ಕ್ಯಾಲ್ಸಿಯ ಮ್ ಫ್ಲೋ ಡೌನ್ಲೋಡ್ ಫ್ಲೋರ್ ಟೈಲ್ಸ್ ಆಕ್ಸಿಡೆಂಟ್ ಸೈಕೋ ಜೆನಿಕ್ ಲೈಟ್ ಎಂಟರ್‌ಟೈನ್‌ಮೆಂಟ್ ಮುಂತಾದ ರಾಸಾಯನಿಕ ಸಂಯುಕ್ತಗಳಿದ್ದು ಈ ಸಸ್ಯವನ್ನು ಯಾವುದೇ ಔಷಧಿಯ ಪದ್ಧತಿಗಳಲ್ಲಿ ನೇರವಾಗಿ ಬಳಸುತ್ತಿದ್ದರು. ಇದನ್ನು ಆಹಾರವಾಗಿ ಸೇವಿಸುವುದು ಹಲವಾರು ಕಾಯಿಲೆಗಳಿಗೆ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.

ಛಾಯಾ ಮಾನಸದ ಎಲೆಗಳ ಲ್ಲ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿ ಡಯಾಬಿಟಿಕ್ ಪ್ರೊಟೆಕ್ಟಿವ್ ಆಂಟಿ ಕಾರ್ಡಿಯೋ ವ್ಯಾಸ್ಕುಲರ್ ಗುಣಗಳಿದ್ದು, ಈ ಎಲೆಗಳಲ್ಲಿ ಬಿ ಕೆರೋಟಿನ್ ಪ್ರೊಟೀನ್, ಕ್ಯಾಲ್ಸಿಯಮ್ ಫಾಸ್ಫರಸ್, ಕಬ್ಬಿಣದ ಅಂಶ ಮುಂತಾದ ಸತ್ವಗಳು ಇದ್ದು ಔಷಧೀಯ ಮೌಲ್ಯಗಳಿಂದ ಕೂಡಿದ ಪೋಷಕವಾದ ಆಹಾರವಾಗಿದೆ. ಆದಾಗ್ಯೂ ಸಹ ಛಾಯಾಮಾನಸದ ತಾಜಾ ಎಲೆಗಳಲ್ಲಿ ಹೈಡ್ರೋ ಸಾನಿಕ್ ಎಸಿಬಿ ಎಂಬ ವಿಷಕಾರಿ ಅಂಶ ವಿರುವುದರಿಂದ ಈ ತಾಜಾ ಎಲೆಗಳನ್ನು ನೇರವಾಗಿ ಸೇವಿಸ ಬಾರದು. ಈ ಎಲೆಗಳನ್ನ ಕನಿಷ್ಠ ಹತ್ತರಿಂದ 15 ನಿಮಿಷ ಬೇಯಿಸುವುದರಿಂದ ಈ ವಿಷಕಾರಿ ಅಂಶಗಳು ನಾಶವಾಗುತ್ತವೆ. ಆಗ ಮಾತ್ರ ವೇ ಈ ಎಲೆಗಳು ಸೇವನೆಗೆ ಯೋಗ್ಯ ವಾಗಿರುತ್ತದೆ.

ಇದರ ಚಿಗುರೆಲೆಗಳನ್ನ ಸುವಾಸನೆ ಯುಕ್ತವಾದ ಆಹಾರಕ್ಕಾಗಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಶೇಕಡಾ ಇಪ್ಪತೈದರಷ್ಟು ಪ್ರೋಟಿನ್ ಇದ್ದು, ಈ ಎಲೆಗಳಿಂದ ಪಲ್ಯ, ಸಾಂಬಾರ್ ಸೂಪ್ ಹಾಗು ಚಹಕೂಡ ತಯಾರಿಸಿ ಸೇವಿಸಬಹುದು. ಛಾಯಾ ಮಾನಸದ ಎಲೆಗಳ ಸೇವನೆಯಿಂದ ಕಣ್ಣಿನ ದೋಷ ಹಾಗು ಸಕ್ಕರೆ ಕಾಯಿಲೆಗೆ ಬಹಳವೇ ಉಪಯುಕ್ತವಾಗಿದ್ದು, ಇದರ ಜೊತೆಗೆ ಮದ್ಯಪಾನದಿಂದ ಉಂಟಾದ ಹಾನಿಗಳು ನಿದ್ರಾಹೀನತೆ, ಚರ್ಮವ್ಯಾಧಿಗಳಿಗೂ ಸಹ ಪರಿಹಾರವಾಗಿದ್ದು ಬೆರಳಿನ ಉಗುರುಗಳನ್ನ ಬಲಪಡಿಸಲು ತಲೆ ಕೂದಲನ್ನ ಕಪ್ಪಾಗಿಸಲು ಹಾಗೂ ಪುರುಷತ್ವವನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ.

ಈ ಸಸ್ಯದ ಬಿಳಿ ದ್ರವ ಅಲರ್ಜಿ ಇದ್ದವರಿಗೆ ಚರ್ಮಕ್ಕೆ ತಾಗಿದರೆ ಕಡಿತ ಬರುವ ಸಾಧ್ಯತೆಗಳಿವೆ. ಒಂದು ಪಕ್ಷ ಹಾಗಾದಲ್ಲಿ ಕಡಿತ ಉಂಟಾದ ಜಾಗಕ್ಕೆ ಲೋಳೆಸರದ ರಸ ಹಚ್ಚಿಕೊಂಡರೆ ಸರಿಯಾಗುತ್ತದೆ. ಮೊದಲೇ ಹೇಳಿದಂತೆ ಈ ಸಸ್ಯದ ಎಲೆಗಳನ್ನ ಹತ್ತರಿಂದ 15 ನಿಮಿಷಗಳು ಬೇಯಿಸಿಯೇ ಸೇವಿಸಬೇಕು. ಇಲ್ಲವಾದಲ್ಲಿ ಗಂಭೀರವಾದ ಅಡ್ಡಪರಿಣಾಮಗಳು ಉಂಟಾಗಬಹುದು.

Leave A Reply

Your email address will not be published.