ಇಂದಿನ ಮಧ್ಯರಾತ್ರಿಯಿಂದ 2060 ರವೆರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು!

Kannada astrology:ಇಂದು ಏಪ್ರಿಲ್ 23ನೇ ತಾರೀಕು ಬಹಳ ವಿಶೇಷವಾದ ಸೋಮವಾರ. ಈ ಒಂದು ಸೋಮವಾರದಿಂದ ಮುಂದಿನ 2060 ರವೆರೆಗೂ ಕೂಡ ಈ 7 ರಾಶಿಯವರಿಗೆ ರಾಜಯೋಗ ಶುರುವಾಗುತ್ತಿದೆ ಹಾಗೂ ಈ 6 ರಾಶಿಯವರಿಗೂ ಮಹಾ ಶಿವನ ನೇರ ದೃಷ್ಟಿ ಬೀಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಹಣದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ತುಂಬಾ ಚಿಂತೆ ಹಾಗೂ ಆರೋಗ್ಯವನ್ನು ನಾಶ ಮಾಡಬಹುದು.ನೀವು ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಮತ್ತು ಅತಷಯವನ್ನು ತೆಗೆದುಹಾಕಬಹುದು.

ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸಾಮಾಜಿಕ ಚಟುವಟಿಕೆಯಲ್ಲಿ ನೀವು ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಇದೆಲ್ಲ ಕೂಡ ಉತ್ತಮವಾಗಿರುತ್ತದೆ. ಇನ್ನು ಪ್ರಯಾಣ ಹೃದಯ ಮತ್ತು ಮನಸ್ಸನ್ನು ತುಂಬಾನೇ ಆತುರತೆಯ ಭಾವದಲ್ಲಿ ಇಡುತ್ತದೆ. ಸಾಮಾನ್ಯವಾಗಿ ಈ ಒಂದು ಸಮಯವನ್ನು ಇದಕ್ಕಾಗಿ ನೀವು ನಿಗದಿ ಪಡಿಸಬಹುದು ಮತ್ತು ನಿಮ್ಮ ನಿರೀಕ್ಷೆಯನ್ನು ಅಳವಡಿಸಿಕೊಳ್ಳಲು ನೀವು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಫಲಿತಾಂಶಗಳು ನಿರೀಕ್ಷೆಯಂತೆ ಇರದಿದ್ದರೆ ನಿರಾಸೆಯನ್ನು ಹೊಂದಬೇಡಿ.

ಸಂತಸದ ಪ್ರಯಾಣ ನಿಮಗೆ ತೃಪ್ತಿಕರ ಕೊಡುತ್ತದೆ. ಈ 6 ರಾಶಿಯವರು ಕೂಡ ಇಂದಿನ ಮಧ್ಯರಾತ್ರಿಯಿಂದಲೇ ಬಹಳ ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಿದರೂ ಸಂಪೂರ್ಣ ಲಾಭ ಇವರಿಗೆ ಸಿಗುತ್ತದೆ. ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ,ಮಿಥುನ ರಾಶಿ, ಮೇಷ ರಾಶಿ, ಕುಂಭ ರಾಶಿ, ಧನಸ್ಸು ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಎಂದೂ ಕಾಮೆಂಟ್ ಮಾಡಿ.Kannada astrology

Leave a Comment