ಮುಖದ ನರಗಳು ವೀಕ್ ಆದಾಗ ಏನರ್ಥ!

Kannada News :ಬೆಲ್ ಫ್ಯಾಲ್ಸಿ ಅಂದರೆ ಏನು: ಮುಖದ ಅರ್ಧ ಭಾಗ ಬಲಗಡೆ ಆಗಲೇ ಎಡಗಡೆ ಆಗಲಿ. ಮುಖದ ಅರ್ಧ ಭಾಗ ನರಗಳು ವೀಕ್ ಆದಾಗ . ಬಲಗಡೆ ವೀಕ್ ಆದರೆ, ಎಡಗಡೆ ತುಟಿ ಶಿಫ್ಟ್ ಆಗುತ್ತೆ, ಬಲಗಡೆ ಕಣ್ಣು ಮುಚ್ಚಕ್ಕಾಗಲ್ಲ. ಇದನ್ನು ನಾವು ಬೆಲ್ ಫ್ಯಾಲ್ಸಿ ಅಂತ ಹೇಳ್ತಿವಿ.ಅಂದರೆ ನಾವು ಫಸ್ಟ್ ಸ್ಟ್ರೋಕ್ ಅಂತಾನೆ ಅಜೂವ್ ಮಾಡ್ತೀವಿ. ಪ್ರತಿ ಸಾರಿ ಅದು ಸ್ಟ್ರೋಕ್ಯ ಆಗ್ಬೇಕು ಅಂತ ಏನಿಲ್ಲ, ಬೆಳಗ್ಗೆ ಎದ್ದ ತಕ್ಷಣ ತುಟಿಸೊಟ್ಟಾದರೆ. ನೀರು ಕುಡಿದುದ್ದನ್ನು ಹುಗಿಯೋಕಾಗಲ್ಲ, ಆ ಸೈಡ್ ಊಟ ಮಾಡಿದ್ರೆ ಆಗಿಯೋಕ್ಕಾಗಲ್ಲ, ಆ ಸೈಡ್ ಅನ್ನ ಅಲ್ಲೇ ಉಳಿದುಕೊಂಡು ಬಿಡುತ್ತೆ.

ಕಂಪ್ಲೀಟ್ ಆಗಿ ಕಣ್ಣು ಮುಚ್ಚೋಕಾಗಲ್ಲ, ಕಣ್ಣಾಗ ನೀರು ಬರುತ್ತಿದೆ. ಅಂದ್ರೆ ಯಾರಲ್ಲಿ ಸ್ಟಾಕ್ ಅನ್ನೋದು ಉಂಟಾಗುತ್ತೆ ಅಂತ ಅಂದ್ರೆ ನೋಡೋದಾದ್ರೆ,ಯಾರಿಗಾದ್ರೂ ಸ್ವಲ್ಪ ವಯಸ್ ಜಾಸ್ತಿ ಆಗಿದೆ ಅಂದ್ರೆ ಅವರಲ್ಲಿ ಬಿಪಿ ಶುಗರ್ ಕಾಯಿಲೆ ಆಲ್ರೆಡಿ ಟ್ರೀಟ್ಮೆಂಟ್ ತಗೊಂತಾ ಇದ್ದಾರೆ ಅಂದ್ರೆ ಆತರ ಏನಾದರೂ ಇದ್ದರೆ. ತೊಡೆ ತುಟಿ ಒಂದು ಸೈಡ್ ಹೋಗ್ತಾ ಇದೆ ಕಣ್ಮುಚ್ಚಿದಾಗ್ತಾ ಇಲ್ಲ ಅದರ ಜೊತೆಯಲ್ಲಿ ನಡಿಬೇಕಾದ್ರೆ ಬ್ಯಾಲೆನ್ಸ್ ಸಿಗ್ತಾ ಇಲ್ಲ, ಅದ್ರ ಜೊತೆ ಜೊತೆಯೆಲ್ಲ ಆಗಿದೆ ಇಲ್ಲ ಅಂದ್ರೆ ತಲೆ ಸುತ್ತು ಬರ್ತಾ ಇದೆ. ವಾಮಿಟಿಂಗ್ ಬರ್ತಾ ಇದೆ, ಕಣ್ಣು ಮಂಜು ಮಂಜು ಕಾಣಿಸ್ತಾ ಇದೆ. ಕಣ್ಣು ಎರಡೆರಡು ಕಾಣಿಸೋದು, ಇತರ ಇದೆ ಅಂದ್ರೆ ಸ್ಟ್ರೋಕ್ ಸಿಂಟಮ್ಸ್ ಇರಬಹುದು.

ಯಾರಲ್ಲಿ ವಯಸ್ಸು ಜಾಸ್ತಿ ಆಗಿಲ್ಲ ಬಿಪಿ ಶುಗರ್ ಇಲ್ಲ, ಕಾಯಿಲೆಗಳು ಮತ್ತು ವಯಸ್ಸಿನಲ್ಲಿ ಕಮ್ಮಿ ಇರುವವರು. + ಬ್ಯಾಲೆನ್ಸ್ ಪ್ರಾಬ್ಲಮ್ ಇಲ್ಲ, ವಾಮಿಟಿಂಗ್ ಬರ್ತಾ ಇದೆ ಕಣ್ಣು ಮಂಜ ಆಗೋದು ಕಣ್ಣು ಎರಡೆರಡು ಕಾಣಿಸೋದು, ಇದು ಯಾವುದೇ ಸಮಸ್ಯೆ ಕಾಣೋದಿಲ್ಲ, ಜಸ್ಟ್ ಸಿಂಪಲ್ಲಾಗಿ ತುಟಿಸಿ ಸೊಟ್ಟಾಗಿದೆ ಕಣ್ಣು ಮುಚ್ಚಕಾಗ್ತಿಲ್ಲ ಒಂದ್ ಸೈಡ್ ದು. ಅದನ್ನು ಬೆಲ್ ಪಾಲಿಸಿ ಅಂತ ಹೇಳ್ತೇವೆ, ಮೆದುಳಿನ ಒಂದು ನರ ಹೊರ ಬಂದ್ಮೇಲೆ. ಆನರ ಒಂದು ಸ್ವಲ್ಪ ವೈರಸ್ ಇನ್ಫೆಕ್ಷನ್ ಇಂದ ಕೂತ್ಕೊಂಡು ಅದು ಕೆಲಸ ಮಾಡ್ಲ ರಂಗೆ ಆಗಿರುತ್ತದೆ. ತಾತ್ಕಾಲಿಕ ಆಗಿರುತ್ತದೆ. ಅಂದ್ರೆ ನರ ಏನ್ ಕಟ್ ಆಗಿರುವುದಿಲ್ಲ, ಅದನ್ನ ನಾವು ಸ್ವಲ್ಪ ಮೆಡಿಸನ್ ಆಗಲಿ. ನರ್ಸ್ ಟಿಮಿಲೇಟ್ ಮಾಡಿ, ಅದನ್ನು ನ್ಯೂರಾಲಜಿ ತೋರಿಸಿಕೊಂಡು, ಕರೆಕ್ಟಾಗಿ ಟ್ರೀಟ್ಮೆಂಟ್ ಕೊಟ್ಟು ಇಂಪ್ರೂ ಆಗುತ್ತದೆ.ಕರೆಕ್ಟಾಗಿ ಟ್ರೀಟ್ಮೆಂಟ್ ತಗೊಳ್ಳಿ ಅಂತ ಅಂದ್ರೆ ಯಾವಾಗ ಶುರು ಆಗುತ್ತೋ ಬೆಲ್ಸ್ ಪಾಲ್ಸಿ ಅನ್ನೋದು. ಒಂದಿನ ಎರಡು ದಿನದಲ್ಲಿ ಇಮ್ಮಿಡಿಯೇಟ್ ಆಗಿ ಟ್ರೀಟ್ಮೆಂಟ್ ಮಾಡಿದರೆ ಬಾಳ ಬೇಗ ಇಂಪ್ರೂವ್ಮೆಂಟ್ ಆಗೋ ಚಾನ್ಸಸ್ ಇರುತ್ತದೆ.

ಅದೇ ನಾವು ಇವತ್ತಿಂದ ಶುರುವಾಯಿತು ಅಂತ ಅಂದ್ರೆ, ಬೇರೇನೂ ಅಲ್ಲಲ್ಲಿ ತೋರಿಸಿಬಿಟ್ಟಾಗಿ, ಬೇರೇನೋ ಟ್ರೀಟ್ಮೆಂಟ್, ತಗಳಾರದೆ ಮನೆಯಲ್ಲಿ ರೆಮಿಡಿಸ್ ಮಾಡಿ 15 20 ದಿನ ಒಂದು ತಿಂಗಳು ಬಿಟ್ಟು, ಇಲ್ಲ ಈಗ ಇಂಪ್ರೂವ್ಮೆಂಟ್ ಆಗ್ತಾ ಇಲ್ಲ ಅವಾಗ ಹೋಗಿ ತೋರಿಸಿರಿ ನ್ಯೂರಾಲಜಿಸ್ಟ್ ತೋರ್ಸಿ ಈಗ ಇಂಪ್ರೂ ಮಾಡ್ರಿ ಅಂದ್ರೆ, ಹಾಗಲ್ಲ.ಯಾಕಂದ್ರೆ ಆ ನರ ಅಷ್ಟೊತ್ತಿಗೆ ಸ್ವಲ್ಪ ವೀಕ್ ಆಗಿ ಒಣಗೋಗಿದ್ ಆಗೋತರ ಚಾನ್ಸಸ್ ಇರುತ್ತದೆ. ಆದ್ರಿಂದ ಯಾವಾಗ್ ಶುರು ಆಗುತ್ತೆ, ಅವಾಗ ಇಮ್ಮಿಡಿಯೇಟ್ ತೋರಿಸ್ಬೇಕು. ಅದರಲ್ಲೇ ನೂರಾಲಜಿಸ್ಟ್ ಟ್ರೀಟ್ಮೆಂಟ್ ಕೊಡ್ತಾರೆ.

ಇವುಗಳನ್ನೆಲ್ಲ ಪ್ರಾಬ್ಲಮ್ಸ್ ಗಳನ್ನು ನೋಡಿಕೊಂಡು ಬಿಪಿ ಶುಗರ್ ಸಮಸ್ಯೆ ಇದೆ ಅನ್ನೋರಲ್ಲಿ ಮಾಡೋಣ ಸ್ಕ್ಯಾನ್ ಮಾಡಿ, ಎಂ ಆರ್ ಐ. ಸ್ಟ್ರೋಕ್ ಇಮೇಜಿಂಗ್ ಅಂತೀವಿ. ಅದನ್ನು ಮಾಡಿಸ್ಬಿಟ್ಟು ಸ್ಟ್ರೋಕ್ ಇದ್ರೆ ಅದನ್ನ ಟ್ರೀಟ್ಮೆಂಟ್ ಕೊಡಬಹುದು.ಇದೆಲ್ಲ ಇಲ್ಲ ಯಂಗ್ ಪೇಷಂಟ್, ಬರೆ ಸಿಂಟಮ್ಸ್ ಇದೆ ಅನ್ನೋದಾದ್ರೆ. ಅವರಿಗೆ ಡೈರೆಕ್ಟಾಗಿ ಬೆಲ್ಲ ಫ್ಯಾನ್ಸಿ ಟ್ರೀಟ್ಮೆಂಟ್ ಕೊಟ್ರೆ. ಬಹಳ ಚೆನ್ನಾಗಿ ಇಂಪ್ರೂವ್ಮೆಂಟ್ ಆಗೋ ಚಾನ್ಸಸ್ ಇರುತ್ತದೆ. ಪ್ರತಿ ಸಾರಿ ಸಿಂಟಮ್ಸ್ ಏನಾದ್ರೂ ಕಾಣಿಸಿಕೊಂಡರೆ ನೆಗ್ಲೆಟ್ ಮಾಡದೆ ನೂರಾರುಜಿಸ್ಟ್ ಹತ್ತಿರ ತೋರಿಸಿದರೆ ತುಂಬಾನೇ ಸೂಕ್ತ..Kannada News

Leave A Reply

Your email address will not be published.