Onion juice:ಈರುಳ್ಳಿ ರಸ ಸಕ್ಕರೆ ಕಾಯಿಲೆಗೆ ಎಂಥ ಔಷಧಿ ಗೊತ್ತಾ! 

Onion juice :ಹಣ್ಣುಗಳು ಮತ್ತು ತರಕಾರಿಗಳು ವ್ಯಕ್ತಿಯ ಜೀವನಶೈಲಿ ಮತ್ತು ಆರೋಗ್ಯದ ಪ್ರಮುಖ ಭಾಗವಾಗಿದೆ. ಪ್ರತಿ ಯೊಂದು ಹಣ್ಣು ತರಕಾರಿಗಳು ತನ್ನದೇಯಾದ ವಿಶೇಷ ಪ್ರಯೋಜನಗಳನ್ನು ಹೊಂದಿದೆ. ಇರೋದ್ರಿಂದ ಟೊಮೇಟೊ ಮತ್ತು ಬೆಳ್ಳುಳ್ಳಿ ಅವರಿಗೆ ನಾವು ಸಾಕಷ್ಟು ತರಕಾರಿಗಳನ್ನು ನಿಯಮಿತ ವಾಗಿ ಸೇವಿಸುತ್ತೇವೆ ಮತ್ತು ಅದು ನಮಗೆ ದಿನನಿತ್ಯ ಅಗತ್ಯ ವಿರುವ ಹಲವಾರು ಪೋಷಕಾಂಶಳಿಂದ ತುಂಬಿರುತ್ತದೆ.

ಇನ್ನು ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಮೇದೋಜೀರಕ ಗ್ರಂಥಿಯಿಂದ ರಕ್ತ ದಲ್ಲಿನ ಸಕ್ಕರೆಯ ನ್ನು ನಿಯಂತ್ರಿಸ ಲು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.ಈರುಳ್ಳಿ ರಸವು ಅಧಿಕ ರಕ್ತದ ಸಕ್ಕರೆಯ ನ್ನ ಬಲವಾಗಿ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಈರುಳ್ಳಿ ರಸ ವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ವನ್ನು ಕೂಡ ಕಡಿಮೆ ಮಾಡುತ್ತದೆ. ಹಾಗಾದರೆ ಮಧುಮೇಹಿಗಳು ಈರುಳ್ಳಿ ರಸ ಸೇವಿಸುವುದರಿಂದ ಅವರಿಗೆ ಸಿಗುವಂತಹ ಆರೋಗ್ಯ ಲಾಭ ಗಳ ಬಗ್ಗೆ?

ಇತ್ತೀಚಿನ ಸಂಶೋಧನೆಯ ಪ್ರಕಾರ ಏನು ಲ್ಲಿ ರಸ ವು ರಕ್ತ ದಲ್ಲಿನ ಸಕ್ಕರೆ ಮಟ್ಟ ವನ್ನ 50% ದಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ಗಳು ತಿಳಿಸುತ್ತವೆ. ಕೆಂಪು ಈರುಳ್ಳಿ ಫೈಬರ್ ಅಂಶ ದಿಂದ ಸಮೃದ್ಧ ವಾಗಿದೆ.ಈರುಳ್ಳಿ ಕಡಿಮೆ ಫೈಬರ್ ಅಂಶ ವನ್ನು ಹೊಂದಿರುತ್ತದೆ. ಇದು ರಕ್ತ ಪ್ರವಾಹ ದಲ್ಲಿ ಸಕ್ಕರೆ ಗಳನ್ನ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದು ಮಲಬದ್ಧತೆ ಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನು ಗ್ಲಾಸಿನ ಸೂಚ್ಯಂಕ ವು ಆಹಾರ ಗಳಿಗೆ ನಿಗದಿಪಡಿಸಿದ ಮೌಲ್ಯ ವಾಗಿದೆ. ಅವು ಎಷ್ಟು ನಿಧಾನ ವಾಗಿ ಅಥವಾ ತ್ವರಿತ ವಾಗಿ ರಕ್ತ ದಲ್ಲಿನ ಗ್ಲೂಕೋ ಸ್ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಆಧಾರದ ಮೇಲೆ ಹಸಿ ಈರುಳ್ಳಿಯ ಗ್ಲೈ ಸೆಮಿ ಕ್ ಸೂಚ್ಯಂಕ ವು 10 ವಾಗಿದೆ. ಇದು ಮಧುಮೇಹಿಗಳ ಡಯಟ್ ನಲ್ಲಿ ಸೇರಿಸ ಲು ಸೂಕ್ತವಾದ ಕಡಿಮೆ ಗ್ಲೈ ಸಮಿಕ್ ಇಂಡೆಕ್ಸ್ ಆಹಾರ ವಾಗಿದೆ. ಇನ್ನು ಈರುಳ್ಳಿ ಯಲ್ಲಿ ಕಾರ್ಬೋಹೈಡ್ರೇಟ್‌ಗಳು ತುಂಬಾ ಕಡಿಮೆ ಇರುತ್ತವೆ.

Onion juice 100 ಗ್ರಾಂ ಕೆಂಪು ಈರುಳ್ಳಿಯ ಸೇವನೆಯು ಸುಮಾರು ಎಂಟು ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಕಾರ್ಬೋಹೈಡ್ರೇಟ್‌ಗಳು ಶೀಘ್ರ ದಲ್ಲೇ ಚಯಾಪಚಯ ಗೊಳ್ಳುತ್ತವೆ. ಇದು ರಕ್ತ ಪ್ರವಾಹ ದಲ್ಲಿ ಸಕ್ಕರೆಯ ನ್ನ ವೇಗ ವಾಗಿ ಬಿಡುಗಡೆ ಮಾಡುತ್ತದೆ. ಮಧುಮೇಹಿಗಳು ತಮ್ಮ ಆಹಾರ ದಲ್ಲಿ ಹೆಚ್ಚು ಕಡಿಮೆ.
ಕಾರ ಆಹಾರ ಗಳನ್ನ ಸೇವಿಸ ಲು ಸಲಹೆ ನೀಡುತ್ತಾರೆ. ಈ ರೋಗಿಗಳು ಕಡಿಮೆ ಕ್ಯಾಲೋರಿ ಗಳನ್ನು ಹೊಂದಿರುತ್ತವೆ ಮತ್ತು ಆರೋಗ್ಯಕರ ತೂಕ ನಷ್ಟ ಕ್ಕೆ ಉತ್ತಮ ವಾಗಿದೆ.

Leave a Comment