Kesari benefits in kannada :ಪುರುಷರಿಗೆ ಕೇಸರಿ ಪ್ರಯೋಜನಗಳು!

0 0

Kesari benefits in kannada ಇವತ್ತಿನ ವಿಷಯ ಕೇಸರಿಯ ಪ್ರಯೋಜನ !ಕೇಸರಿಯ ಪ್ರಯೋಜನಗಳ ಬಗ್ಗೆ ಕೇಸರಿ ಯನ್ನು ಸಿಹಿ ತಿಂಡಿಗಳ ಲ್ಲಿ ಕೇಸರಿ ಹಾಲಿನಲ್ಲಿ ,ಸೌಂದರ್ಯ ಉತ್ಪಾದನೆ ಗಳಲ್ಲಿ ಉಪಯೋಗಿಸುತ್ತಾರೆ.ಕೇಸರಿಯ ಸೇವನೆಯಿಂದ ಮಹಿಳೆಯ ಮುಟ್ಟಿನ ಸಮಯ ದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಕೇಸರಿ ಒಂದು ಸುಗಂಧ ಕೊಡುವ ವಾಗಿದೆ.ಕೇಸರಿ ಗಿಡದಲ್ಲಿ ಬಿಡುವ ಹೂಗಳಿಂದ ಕೇಸರಿ ದಳಗಳು ಸಿಗುತ್ತದೆ. ಈ ದಳಗಳನ್ನು ಒಣಗಿಸಿ ಅಂಗಡಿಗಳ ಲ್ಲಿ ಮಾರಲಾಗುತ್ತದೆ.

ಕೇಸರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೇಸರಿ ದಳ ಗಳು ಪುರುಷರಿಗೆ ಲೈಂಗಿಕ ಉತ್ತೇಜನ ಮತ್ತು ಶಕ್ತಿ ವರ್ಧಕ ವಾಗಿರಲು ಸಹಕರಿಸುತ್ತದೆ.ಇದು ಮಹಿಳೆಯರ ಮುಟ್ಟಿನ ಸಮಸ್ಯೆಯನ್ನು ಸರಿ ಮಾಡುತ್ತದೆ. ಇದು ರಕ್ತ ಶೋಧಕ ಲೋ ಬ್ಲಡ್ ಗೆ ಪ್ರಯೋಜನಕಾರಿ.ಮನಸ್ಸ ನ್ನು ಖುಷಿಯಾಗಿರಿಸಲು.ಮೆದುಳಿನ ವಿಕಾಸ ಕ್ಕೆ ಇದರ ಬಳಕೆಯನ್ನು ಆಯುರ್ವೇದ ಮತ್ತು ಯುನಾನಿಯಲ್ಲಿಯೂ ಮಾಡಲಾಗುತ್ತದೆ. ಮಹಿಳೆಯರ ಮುಟ್ಟಿನ ಸಮಸ್ಯೆ ಯಾಗು ವನ್ನು ದೂರ ಮಾಡಲು ಎರಡು ಕೇಸರಿ ದಳ ಗಳನ್ನು ಹಾಲಿಗೆ ಬೆರೆಸಿ ದಿನ ಕ್ಕೆ ಎರಡು ಬಾರಿ ಕುಡಿಯುವುದರಿಂದ ತುಂಬಾ ಪ್ರಯೋಜನ ಸಿಗುತ್ತದೆ.ಕೇಸರೆ ,ನಗಡಿ ,ಜ್ವರಕ್ಕೆ ಪ್ರಯೋಜನಕಾರಿ ಮಕ್ಕಳಿಗೆ ನೆಗಡಿ ಜ್ವರ ಆದಾಗ ಕೇಸರಿ ಒಂದು ದಳ ನೀರಿನಲ್ಲಿ ಕಲಸಿ ಇದರ ಲೇಪ ವನ್ನು ಎದೆಯ ಮಧ್ಯಭಾಗ ಮತ್ತು ಗಂಟಲಿನ ಮೇಲೆ ಹಚ್ಚುವುದರಿಂದ ಆರಾಮ ಸಿಗುತ್ತದೆ.

ಗಂಧವನ್ನು ಕೇಸರಿಯ ಜೊತೆದು ಇದರ ಲೇಪ ವನ್ನು ಹಣೆಗೆ ಹಚ್ಚುವುದರಿಂದ ತಲೆ, ಕಣ್ಣು ಮತ್ತು ಮೆದುಳಿಗೆ ಶೀತ ಶಕ್ತಿ ಸಿಗುತ್ತದೆ. ಇದರಿಂದ ಮೂಗಿನಿಂದ ಬರುವ ರಕ್ತ ವು ನಿಲ್ಲುತ್ತದೆ. ತಲೆ ನೋವು ಬೇಗ ದೂರ ವಾಗುತ್ತದೆ. ಕೇಸರಿನ್ನು ತಿನ್ನುವ ಪದಾರ್ಥಗಳಲ್ಲಿ ಬಣ್ಣ ಮತ್ತು ಸ್ವಾದ ಹೆಚ್ಚಿಸಲು ಬಳಸುತ್ತಾರೆ. ಚಿಕಿತ್ಸೆಯಲ್ಲಿ ಇದು ಪುರುಷರ ವೀರ್ಯ ಹೆಚ್ಚಿಸುತ್ತದೆ ಮತ್ತು ಲೈಂಗಿಕ ಆಸಕ್ತಿಯ ನ್ನು ಉತ್ತೇಜಿಸುತ್ತದೆ.

Kesari benefits in kannada ಕೇಸರಿ ಹಾಲು ಪುರುಷರಿಗೆ ಲೈಂಗಿಕ ಶಕ್ತಿ ಹೆಚ್ಚಿಸಲು ಪ್ರಯೋಜನಕಾರಿ ಯಾಗಿರುತ್ತದೆ. ಹೊಟ್ಟೆ ಗೆ ಸಂಬಂಧಿಸಿದ ಸಮಸ್ಯೆಗಳಾದ ಕಾನ್‌ಸ್ಟಿಪೇಶನ್, ಗ್ಯಾಸ್ ಮುಂತಾದವುಗಳಿಗೆ ಕೇಸರಿ ತುಂಬಾ ಹೆಲ್ಪ್ ಮಾಡುತ್ತದೆ.

Leave A Reply

Your email address will not be published.