ಯಾರೆ ಮನೆಗೆ ಬಂದರು ಅರಿಶಿಣ ಕುಂಕುಮ ಕೊಡುತ್ತೀರಾ! ಅವರ ಜೊತೆಗೆನೇ ಮಹಾಲಕ್ಷ್ಮಿ

Kannada News :ಹಿಂದೂ ಸಂಪ್ರದಾಯದಲ್ಲಿ ಯಾವುದೇ ಮುತ್ತೈದೆ ಬಂದರೂ ಸಹ ನಾವು ನಮ್ಮ ಮನೆಗೆ ಮುತ್ತೈದೆ ಬಂದರೆ ಅರಿಶಿಣ ಕುಂಕುಮ ಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದೇವೆ. ಅವರು ನಮ್ಮ ಪರಿಚಯದ ಆಗಿರಲಿ ಅಥವಾ ಇರದೆ ಇರಲಿ ಅವರಿಗೆ ಅರಿಶಿಣ ಕುಂಕುಮ ಕೊಟ್ಟು ಕಳಿಸುತ್ತೇವೆ. ಅದರಲ್ಲಿ ಕೆಲವೊಂದು ತಪ್ಪು ಮಾಡುವುದರಿಂದ ಮಾತ್ರ ನಮ್ಮ ಮನೆಗೆ ಲಕ್ಷ್ಮಿ ಹೋಗುತ್ತದೆ. ಆದರೆ ಅರಿಶಿಣ ಕುಂಕುಮ ಕೊಡೋದು ತಪ್ಪಲ್ಲ ಅಂತ ನಾವು ಹೇಳಿದೆ. ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಅರಿಶಿಣ ಕುಂಕುಮ ಕೊಡಬೇಕು. ಯಾವುದೇ ಹೆಂಗಸು ಮನೆಗೆ ಬರಲಿ.

ಹೆಣ್ಣು ಮಕ್ಕಳಿಗೆ ಚಿನ್ನ ಐಶ್ವರ್ಯ ಎಲ್ಲದಕ್ಕಿಂತ ಮುಂಚೆ ಅರಿಶಿಣ ಕುಂಕುಮ ಭಾಗ್ಯ ಅಂದರೆ ಮುತ್ತೈದೆ ಭಾಗ್ಯ. ಎಲ್ಲ ಹೆಣ್ಣು ಮಕ್ಕಳು ನಾವು ದೇವರ ಪ್ರಾರ್ಥನೆ ಮಾಡಿಕೊಳ್ಳಬೇಕಾದರೆ. ನಮಿಗೋಸ್ಕರ ಮಾಡುವುದಿಲ್ಲ. ಪ್ರತಿಯೊಂದು ಇಂದು ಸಂಪ್ರದಾಯದಲ್ಲಿ ಮಾತ್ರ ಅಲ್ಲ ಎಲ್ಲಾ ಸಂಪ್ರದಾಯದಲ್ಲೂ ಕೂಡ. ಹೆಣ್ಣು ಮಕ್ಕಳು ಅವರ ಗಂಡನಿಗೆ ಒಳ್ಳೆಯ ಆರೋಗ್ಯ ಕೊಡು ಒಳ್ಳೆ ಆಯಸ್ಸು ಕೊಡು ಎಂದು ಹೇಳಿಕೊಂಡೆ ಬೇಡುತ್ತಾರೆ.
ನಾರ್ತ್ ಇಂಡಿಯನ್ ಕಡೆ ಹೋದರೆ ಅವರು ಕುಂಕುಮಕ್ಕೆ ಎಷ್ಟು ಬೆಲೆಯನ್ನು ಕೊಡುತ್ತಾರೆ ಎಂದರೆ ಕುಂಕುಮವನ್ನು ನೋಡಿ ಯಾವುದೇ ಕಾರಣಕ್ಕೂ ಚಿನ್ನ ಹಾಕಿಕೊಂಡಿರುತ್ತಾರೆ ಒಳ್ಳೆ ಒಳ್ಳೆ ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಕುಂಕುಮ ಇಟ್ಟುಕೊಳ್ಳುವುದನ್ನು ಒಂದು ದಿನಾಲು ಇರೋದಿಲ್ಲ.

ಯಾವುದೇ ಹಣೆ ನೋಡಿದರೆ ಅವರು ಕುಂಕುಮ ಹಾಕಿಕೊಂಡಿರುತ್ತಾರೆ. ಅವರು ಹೇಳುವುದನ್ನು ನೋಡಿದರೆ. ನಾರ್ಥ್ ಇಂಡಿಯನ್ ಕಡೆ ಒಂದು ಪದ್ಧತಿ ಉಂಟು . ನೀವು ಎಷ್ಟು ಉದ್ದ ಕುಂಕುಮ ಆಗ್ತೀರಾ ನೋಡಿ ಅಷ್ಟು ಗಂಡನಿಗೆ ಆಯಸ್ಸು, ಜಾಸ್ತಿ ಆಗುತ್ತದೆ. ಅಂತ ಹೇಳ್ತಾರೆ ಆದಕಾರಣ.. ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡದು ಬೇಡ.
ಅರಿಶಿನ ಕುಂಕುಮ ಕೊಡುವಾಗಲು ಕೆಲವೊಂದು ನಿಯಮಗಳಿದೆ ಅದನ್ನು ಕೂಡ ನಾವು ಮೀರುವುದು ಬೇಡ ನಮ್ಮ ಮನೆಯಲ್ಲಿರುವಂತಹ ಧನ ಸಂಪತ್ತು ಮಹಾಲಕ್ಷ್ಮಿ ನಮ್ಮ ಮನೆಯ ಬಿಟ್ಟು ಹೊರಗೆ ಹೋಗುವುದು ಬೇಡ. ಅಂತ ಹೇಳುತ್ತೇವೆ.

ಈಗ ಯಾವುದೇ ಒಂದು ಹೆಂಗ್ಸು ನಮ್ಮ ಮನೆಗೆ ಬಂದ್ರು. ನಮ್ಮ ರಿಲೇಟಿವ್ಸ್ ಆಗಿರಬಹುದು ಅಥವಾ ಪರಿಚಯದವರಾಗಿರಬಹುದು. ಅವರು ಮನೆಗೆ ಹೋಗುವಾಗ ಕೆಲವರು ಅರಿಶಿನ ಕುಂಕುಮ ಕೊಟ್ಟು ಮಾತ್ರ ಕಳಿಸುತ್ತಾರೆ. ಕೆಲವೊಬ್ಬರು ಅರಿಶಿನ ಕುಂಕುಮ ಜೊತೆಗೆ ಸೀರೆ ತೆಂಗಿನಕಾಯಿ ಅಕ್ಷತೆ ಹಾಕಿ ಕರುಳಿಸುತ್ತಾರೆ. ಅವರವರ ಶಕ್ತಿ ಅನುಸಾರ. ಅರಮನೆಯಲ್ಲಿ ಬಳೆ ಇದ್ದರೆ ಸಹ ಕೊಡಬಹುದು..

ನಾವು ಎಲ್ಲಿ ತಪ್ಪು ಮಾಡುತ್ತೇವೆ ಅಂದರೆ ಅರಿಶಿನ ಕುಂಕುಮ ವನ್ನು ದೇವರ ಮನೆಯಲ್ಲಿ ಇಟ್ಟಿರುತ್ತೇವೆ. ದೇವರ ಮನೆಯಲ್ಲಿ ಇಟ್ಟಿರುವ ಕುಂಕುಮವನ್ನು ನಾವು ಯಾರಾದರೂ ನಮ್ಮ ಮನೆಗೆ ಬರ್ತಾರಲ್ಲ ಹಾ ಹೆಂಗಸರಿಗೆ ಕೊಡುತ್ತೇವೆ. ಅದನ್ನು ಹಚ್ಚಿಕೊಂಡ ನಂತರ ಅರಿಶಿನ ಕುಂಕುಮವನ್ನು ಪುನಹ ಹೋಗಿ ದೇವರ ಮನೆಯಲ್ಲಿ ಇಡುತ್ತೇವೆ. ಇದು ತಪ್ಪು ಇದನ್ನು ನಾವು ಮಾಡಬಾರದು.

ಕೆಲವರಂತೂ ಎಂಥ ಮಾಡ್ತಾರೆ ಅಂದ್ರೆ ದೇವರಿಗೂ ಬಳಸ್ತಾರಲ್ಲ ಅರಿಶಿನ ಕುಂಕುಮವನ್ನು ಅದನ್ನೇ ಬಂದವರಿಗೂ ಕೊಡುತ್ತಾರೆ. ಯಾವುದೇ ಮುತ್ತೈದೆ ಹೆಂಗಸರು ಬಂದರೆ.ಅವರಿಗೆ ಕೊಡುತ್ತಾರೆ ಇದಂತೂ ಮಾಡ್ಲೇ ಬಾರದು.. ನೀವು ದೇವರಿಗೆ ಹಚ್ಚುತ್ತಿರಲಾ ಕುಂಕುಮವನ್ನು ಕೆಲವು ಹೆಣ್ಣು ಮಕ್ಕಳು ದೇವರ ಹಣೆಗೆ ಹಚ್ಚುವ ಅಭ್ಯಾಸವನ್ನು ಇಟ್ಟು ಕೊಂಡಿರುತ್ತಾರೆ. ಗೆಜ್ಜೆ ವಸ್ತ್ರ ಆಗಲಿ ಅರಿಶಿನ ಕುಂಕುಮವಾಗಲಿ ದೇವರದು ಮುಖಕ್ಕೆ ಕೆನ್ನೆಗೆ ಮತ್ತೆ ಹಣೆಗೆ ಇಡುತ್ತಾರೆ.

ಇವಾಗ ಬಂದವರು ಯಾವ ತರ ಇರುತ್ತಾರೆ ಅಂತ ಹೇಳಿಕೊಳ್ಳೋದಕ್ಕೆ ಆಗೋದಿಲ್ಲ. ಅವರು ಶುದ್ಧದಲ್ಲಿದ್ದಾರ ಇಲ್ಲ ಅಶುದ್ಧ ಆಗಿರುತ್ತಾರ ಅದು ನಮಗೆ ಗೊತ್ತಿರುವುದಿಲ್ಲ. ಅವರಿಗೆ ಮಾತ್ರ ಗೊತ್ತಿರುತ್ತೆ. ಆದಕಾರಣ ನಾವು ಏನು ಹೇಳೋದು ಅಂದರೆ ನೀವು ಅರಿಶಿಣ ಕುಂಕುಮ ಕೊಡಬೇಕು ಅಂದ್ರೆ ನಮ್ಮ ಮನೆಗೆ ಬರುತ್ತಾರಲ್ಲ ಅವರಿಗೆ. ನಿಮ್ಮ ದೇವರ ಮನೆಯಲ್ಲಿ ಇರುವಂತಹ ಅರಿಶಿನ ಕುಂಕುಮವನ್ನು ಮುತ್ತೈದೆಯವರಿಗೆ ಕೊಡಬೇಡಿ. ಅವರಿಗೆ ಮುತ್ತೈದೆಯರಿಗೆ ಕೊಡಬೇಕು ಅಂದ್ರೆ ಸಪರೇಟ್ ಆಗಿ ಅರಿಶಿನ ಕುಂಕುಮವನ್ನು. ತೆಗೆದಿಡಬೇಕು. ಅದನ್ನು ನೀವು ಎಲ್ಲಿ ಬೇಕಾದರೂ ಶುದ್ಧವಾದ ಜಾಗದಲ್ಲಿ ಇಡಬೇಕು.ದೇವರ ಮನೆಯಲ್ಲಿ ಯಾಕೆ ಇಡಬಾರದು? ದೇವರ ಮನೆಯಲ್ಲಿ ಇರುವಂತಹ ಅರಿಶಿನ ಕುಂಕುಮವನ್ನು ಯಾಕೆ ಕೊಡಬಾರದು ಅಂತ ಹೇಳೋದಾದ್ರೆ.

ಕೆಲವು ಹೆಂಗಸರು ಅರ್ಜೆಂಟಲ್ಲಿ ಸ್ನಾನ ಮಾಡೋದಿಲ್ಲ ಹಾಗೆ ಬರುತ್ತಾರೆ. ಯಾವುದೋ ಒಂದು ಫಂಕ್ಷನಿಗೆ ಕರೆಬೇಕಾಗುತ್ತೆ. ಇಲ್ಲ ನಿಮ್ಮ ಮನೆಗೆ ಹೀಗೆ ಒಂದು ವಿಸಿಟ್ ಕೊಟ್ಟು ಹೋಗುವ ನಮ್ಮ ಫ್ರೆಂಡ್ ಮನೆ ಅಂತ ಹೇಳಿಕೊಂಡು ಬಂದು ಹೋಗುತ್ತಾರೆ. ಸ್ನಾನ ಎಲ್ಲ ಮಾಡಿರುವುದಿಲ್ಲ. ಅವರಿಗೆ ನೀವು ಅರಿಶಿಣ ಕುಂಕುಮವನ್ನು ಕೊಟ್ಟರೆ. ಅವರು ಬೇಡ ಅನ್ನೋದು ಹೇಳುವುದಿಲ್ಲ ಯಾವ ಮುತ್ತೈದೆ ಆದರು. ನೀವು ಕೊಡುವಾಗ ಅವರು ಅದನ್ನು ತೆಗೆದುಕೊಳ್ಳುತ್ತಾರೆ. ನೀವು ಅದನ್ನು ತೆಗೆದುಕೊಂಡು ಹೋಗಿ ದೇವರ ಮನೆಯಲ್ಲಿ ಇಡುತ್ತೇವೆ. ಇದು ಒಂದು ತಪ್ಪು.

ಕೆಲವು ಹೆಂಗಸರು ಮುಟ್ಟಾಗಿರುತ್ತಾರೆ. ಅವರು ಮುಟ್ಟಾಗಿ ಇದ್ದಾಗ ಸಹ ಅವರು ನಿಮ್ಮ ಮನೆಗೆ ಬರಬಹುದು ಅವರು ನಿಮಗೆ ಹೇಳಿಕಾಗುವುದಿಲ್ಲ. ಅವರಿಗೆ ನೀವು ಅರಿಶಿನ ಕುಂಕುಮ ಕೊಡಬೇಕಾದರೆ. ಅವರು ನಾನು ಮುಟ್ಟಾಗಿದ್ದೇನೆ ಅರಿಶಿನ ಕುಂಕುಮ ಕೊಡಬೇಡಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ಯಾಕಂದ್ರೆ ಕೆಲವೊಬ್ಬರು ಹೇಳ್ತಾರೆ ಆಗೋದಿಲ್ಲ ಕೊಡುವುದು ಬೇಡ ಅಂತ ಹೇಳುತ್ತಾರೆ.. ಅವರು ತೆಗೆದುಕೊಳ್ಳುತ್ತಾರಲ್ಲ ಅರಿಶಿನ ಕುಂಕುಮವನ್ನು. ಅದನ್ನು ನೀವು ತೆಗೆದುಕೊಂಡು ಹೋಗಿ ದೇವರ ಮನೆಯಲ್ಲಿ ಇಡುತ್ತೀರಾ…

ಪ್ರತಿಯೆಂದು ಹೆಣ್ಣು ಮಕ್ಕಳು ಪ್ರತಿದಿನ ಸ್ನಾನ ಮಾಡೋದಿಲ್ಲ. ನಿಮ್ಮ ಒಳ್ಳೆಯದಕ್ಕೆ ಹೇಳುವುದು. ಪ್ರತಿದಿನ ತಲೆ ಸ್ನಾನ ಮಾಡುವುದಿಲ್ಲ. ತಲೆ ಸ್ನಾನ ಮಾಡಿದ್ರೆ ಮಾತ್ರ ಹೆಂಗಸರು ಮಾಡಿ ಆಗ್ತಾರೆ. ಬರಿ ಮೈ ಸ್ನಾನ ಮಾಡಿದರೆ ಮಾಡಿ ಆಗುವುದಿಲ್ಲ. ಪ್ರತಿ ದಿವಸ ತಲೆ ಸ್ನಾನ ಮಾಡೋದಿಲ್ಲ ಅಂತ ಹೇಳಿದ್ನಲ್ಲ. ಅವರು ಏನಂತ ಹೇಳಿದ್ರೆ ಅವರು ಸಂಸಾರಸ್ತ ಆಗಿರುತ್ತಾರೆ.. ಸಂಸಾರಸ್ತರು ಅಂದ್ರೆ ಗಂಡ ಮತ್ತೆ ಹೆಂಡತಿ ಹೊಟ್ಟೆಗೆ ಇರುತ್ತಾರೆ ರಾತ್ರಿ ಹೊತ್ತು. ಒಟ್ಟಿಗೆ ಮಲಗುತ್ತಾರೆ ಎಲ್ಲದು ಮಾಡ್ತಾರೆ. ಅವರು ನಿಮ್ಮ ಮನೆಗೆ ಬರ್ತಾರಲ್ಲ ಆಗ ನೀವು ಅವರಿಗೆ ಅರಿಶಿನ ಕುಂಕುಮ ಕೊಡುತ್ತೀರಲ್ಲ. ಗಂಡ ಹೆಂಡತಿ ಜೊತೆಗೆ ಮಲಗಿರ್ತಾರಲ್ಲ. ಆವಾಗ ಅರಿಶಿನ ಕುಂಕುಮ ಮೈಲಿಗೆ ಆಗುತ್ತದೆ. ಅದನ್ನು ನೀವು ದೇವರ ಮನೆಯಲ್ಲಿ ಇಟ್ಟರೆ ಅಥವಾ ದೇವರಿಗೆ ಹಚ್ಚಿದರೆ . ಪ್ರತಿಯೊಂದು ದೇವರಿಗೂ ಕೂಡ ಮೈಲಿಗೆ ಅಂತ ಹೇಳಿದ್ರೆ ಆಗೋದಿಲ್ಲ. ಯಾಕೆ ನಾವು ದೇವರ ಮನೆಯನ್ನು. ನೀಟಾಗಿ ಇಟ್ಟುಕೊಳ್ಳುವುದು.

ದೇವರ ಮನೆಯಲ್ಲಿ ಒಂದು ಚೂರು ಗಲೀಜನ್ನು ಇಟ್ಟುಕೊಳ್ಳುವುದಿಲ್ಲ. ಒಣಗಿದ ಹೂವನ್ನು ಇರುವುದಕ್ಕೆ ಬಿಡುವುದಿಲ್ಲ. ಯಾವತ್ತು ಫ್ರೆಶ್ ಆಗಿರುವ ಹೂವನ್ನು ಇಡುತ್ತೇವೆ. ಫ್ರೆಶ್ ಆಗಿರುವಂತ ಗಂದ ಸುವಾಸನೆ. ಕರ್ಪೂರ ಆರ್ತಿ ಮಾಡುತ್ತೇವೆ ದೂಪ ಹಚ್ಚುತ್ತೇವೆ. ಎಲ್ಲ ಮಾಡಿ ನಾವು ಈ ಕುಂಕುಮವನ್ನು ತೆಗೆದುಕೊಂಡು ಇಟ್ಟರೆ ನಮ್ಮ ದೇವರಿಗೆ ಸಿಟ್ಟು ಬಂದು . ಇವರ ಮನೆಯಲ್ಲಿ ನಮಗೆ ಮರ್ಯಾದೆ ಇಲ್ಲ ಮೈಲಿಗೆ ಆಗಿದೆ ಎಂದು ದೇವರು ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತದೆ.

ಅದು ಮಹಾಲಕ್ಷ್ಮಿ ಎಂದರೆ ತುಂಬಾ ಚಂಚಲೆ ಇವತ್ತು ನಿಮ್ಮ ಮನೆಯಲ್ಲಿ ಹಣ ಉಂಟು ಅಂದ್ರೆ. ನಿಮ್ಮ ಮನೆಯಲ್ಲಿ ನಾಳೆ ಹಣ ಇರ್ತದೆ ಅಂತ ಹೇಳಿಕೆ ಆಗೋದಿಲ್ಲ.ಎಷ್ಟೋ ಕೋಟ್ಯಾಧೀಶರು ಇವತ್ತು ಪುಟ್ಬಾತಿಗೆ ಬಂದರೋದನ್ನ ನೋಡುತ್ತೀರಾ. ಪುಟ್ ಬಾತ್ ಅಲ್ಲಿ ಇರುವವರು ಇವತ್ತು ಕೋಟ್ಯಾಧಿಸರ ಆಗಿರುತ್ತಾರೆ. ನಾವು ದೇವರನ್ನು ಹೇಗೆ ಇಟ್ಟುಕೊಂಡಿರುತ್ತೇವೆ. ಆತರ ದೇವರು ಇರ್ತಾರೆ ಬಿಟ್ರೆ. ನಾವು ದೇವರ ಕೋಣೆಯನ್ನು ಎಷ್ಟು ಶುದ್ಧ ಮಾಡುತ್ತೇವೆ. ಒಂದು ಚೂರು ಬರದಿದ್ದಾದೆ ನೋಡಿಕೊಂಡು ಆ ಅರಿಶಿನ ಕುಂಕುಮವನ್ನು ಅಂದರೆ ಹೆಂಗಸರಿಗೆ ಕೊಟ್ಟ ಅರಿಶಿಣ ಕುಂಕುಮವನ್ನು ದೇವರ ಮನೆಯಲ್ಲಿ ಇಡುವುದು. ಅಥವಾ ದೇವರಿಗೆ ಉಪಯೋಗಿಸುವುದು ಅರಿಶಿನ ಕುಂಕುಮವನ್ನು ಹೆಂಗಸರಿಗೆ ಕೊಟ್ಟು ಅದನ್ನೇ ದೇವರಿಗೆ ಹಚ್ಚುವುದರಿಂದ. ದೇವರಿಗೆ ಸಿಟ್ಟು ಬಂದೇ ಬರುತ್ತದೆ. ನಿಮ್ಮ ಮನೆಯಲ್ಲಿ ಒಂದು ಕ್ಷಣನು ಮಹಾಲಕ್ಷ್ಮಿ ನಿಲ್ಲುವುದಿಲ್ಲ ನೀವು ದಟ್ಟ ದಾರಿದರಾಗುತ್ತೀರಾ…

ನೀವು ಸಪರೇಟ್ ಆಗಿ ಕುಂಕುಮವನ್ನು ಎತ್ತಿ ಹಿಡಿ. ಇವತ್ತಿಗೂ ನಿಮ್ಮ ಮನೆಗೆ ಯಾರಾದರೂ ಬರಬಹುದು. ಅದನ್ನು ನೀವು ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ಇಡಬೇಡಿ.. ಬಂದಿರ್ತಕ್ಕಂತ ಮುತ್ತೈದೆಯರಿಗೆ ದೇವರ ಮನೆಯಲ್ಲಿ ಇರುವಂತಹ ಹೂವನ್ನು ಕೊಡಬಹುದು. ಆದ ಕಾರಣ ಈ ತಪ್ಪನ್ನು ಯಾರು ಮಾಡಬೇಡಿ………….

Leave A Reply

Your email address will not be published.