ನಿಮಗೆ ಹಿಡಿದಿರುವ ದರಿದ್ರವನ್ನು 2 ನಿಮಿಷದಲ್ಲಿ ಪರಿಹರಿಸಿಕೊಳ್ಳಿ
Kannada News :ಎರಡು ನಿಮಿಷಗಳ ಲ್ಲಿ ನಿಮಗೆ ಬೆನ್ನತ್ತಿದ ದಾರಿದ್ರ ವನ್ನು ಬಿಡಿಸಿ ಕೊಳ್ಳಿ. ಅದು ಹೇಗೆ ಅಂತೀರಾ ಹೇಳ್ತೀವಿ ಬನ್ನಿ ಪ್ರತಿಯೊಬ್ಬರು ಎಷ್ಟು ಕಷ್ಟಪಡ್ತಾ ಇರ್ತಾರೆ. ಹಗಲು ರಾತ್ರಿ ಎನ್ನದೆ ದುಡಿತ ಇರ್ತಾರೆ ನೀತಿ ನಿಜಾಯಿತಿ ಯಿಂದ ಜೀವನ ಸಾಗಿಸುತ್ತ ಇರುತ್ತಾರೆ. ಆದರೆ ಬೆಳವಣಿಗೆ ಮಾತ್ರ ಇರೋದಿಲ್ಲ.ಆರ್ಥಿಕವಾಗಿ ಸಾಮಾಜಿಕವಾಗಿ ಇನ್ನು ಪ್ರತಿಯೊಂದು ರೀತಿಯಿಂದಲೂ ಎಷ್ಟೇ ಪ್ರಯತ್ನ ಪಟ್ಟರು. ಯಶಸ್ಸು ತುಂಬಾ ದೂರ ದೂರ ಹೋಗ್ತಾನೆ ಇರುತ್ತೆ ಕೆಲವೊಂದು ಸಂಕಲ್ಪಿಸಿದ ಕಾರ್ಯ ಗಳು ಕೂಡ ಯಶಸ್ವಿಯಾಗಿ ನಡೆಯುವುದೇ ಇಲ್ಲ.ಏನೋ ಒಂದು ಪಾರ್ಟಿ ಆತಂಕ ವಿಘ್ನಳು ಅಡ್ಡಿ ಬರುತ್ತಲೇ ಇರುತ್ತವೆ.ಹಾಗಿದ್ದಾಗ ನಿರಾಶೆ ಹತಾಶೆಯಾಗಿ ನಮ್ಮ ಹಣೆಬರಹವೇ ಇಷ್ಟು ನಮ್ಮ ಅದೃಷ್ಟ ವೇ ಇಷ್ಟು ಎಂದು ಆರಕ್ಕೇರದೆ ಮೂರಕ್ಕಿಳಿಯದೆ ಜೀವನ ಸಾಗಿಸುತ್ತಾರೆ.
ಬಹಳಷ್ಟು ಜನ ಒಮ್ಮೆ ನಮ್ಮ ಸ್ನೇಹಿತರಲ್ಲಿ ನಮ್ಮ ಬಂಧುಗಳ ಇರಲಿ ನಮ್ಮ ಜೊತೆಗೆ ಕೈ ಸೇರಿದೆ. ನಮ್ಮ ವ್ಯತಿರೇಕ ವಾಗಿ ಶತ್ರುಗಳಾಗ್ತಾರೆ ಅರ್ಥಮಾಡಿಕೊಳ್ಳ ಬೇಕಾದವರು ಕೂಡ ಅರ್ಥಮಾಡಿಕೊಳ್ಳದೆ ಅನರ್ಥಗಳಿಗೆ ದಾರಿ ಮಾಡಿಕೊಂಡು ನಮ್ಮ ಜೀವನ ದಲ್ಲಿ ನರಕವನ್ನು ತೋರಿಸಿ.ಅಂತಹ ಸಮಸ್ಯೆಗಳು ಎದುರಿಸುತ್ತಿರುವವರು ಅನೇಕ ಅನೇಕರಿದ್ದಾರೆ.
ಇದಕ್ಕೆ ಕಾರಣ ಮುಖ್ಯವಾಗಿ ಮನೆಯಲ್ಲಿ ನೆಮ್ಮದಿಯ ಜೀವನ ಇರುವುದು ಅದಕ್ಕೆ ಕಾರಣ ಏನ ಪ್ಪ ಅಂದ್ರೆ ಮನೆಯಲ್ಲಿ ಯಾವಾಗ ಲೂ ನಕಾರಾತ್ಮಕ ಶಕ್ತಿ ಪಸರಿ ಸುತ್ತಿರುವುದು ಅಂದ್ರೆ ನೆಟ್ಟ ನೆಗೆಟಿವ್ ಎನರ್ಜಿ ನೆಗೆಟಿವ್ ಥಿಂಕಿಂಗ್ ಇವು ಮೂರು ಆ ಮನೆಯಲ್ಲಿ ಸಮೃದ್ಧ ವಾಗಿ ಪಸರಿಸುವುದರಿಂದ ಯಾವುದೇ ಕೆಲಸ ಕ್ಕೆ ಕೈ ಹಾಕಿದ್ರೂ ಕೂಡ ಅಲ್ಲಿ ಅಸಫಲತೆ ಕಂಡು ಬರುತ್ತದೆ.ಹೀಗಾಗಿ ಎಷ್ಟೇ ಪ್ರಯತ್ನ ಮಾಡಿದರು ಕೂಡ.
ಅಕಾರಿಗಳು ಎಲ್ಲಿಗೆ ಅಲ್ಲೇ ನಿಂತು ಕೈ ಕಟ್ಟಿ ಕುಳಿತುಕೊಳ್ಳುವಂತೆ ಆಗುತ್ತದೆ.ಹಾಗಾದ್ರೆ ಇಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಈ ಒಂದು ಚಿಕ್ಕ ಕೆಲಸ ವನ್ನು ಮಾಡಿ ಸಾಕು.
ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೊರ ಗೆ ಹೋಗಿ ಎಲ್ಲ ಒಳ್ಳೆದಾ ಗುತ್ತೆ ಅಂತ ಶಾಸ್ತ್ರ ಹೇಳ್ತ ಇದೆ. ಅದೇನು ಅಂತೀರಾ ಹೇಳ್ತೀನಿ. ಎರಡು ಜೊತೆಯ ಕರ್ಪೂರದ ಬಿಲ್ಲೆ ಗಳನ್ನು ತೆಗೆದುಕೊಂಡು ಏಳು ಜತೆ ಲವಂಗ ಅಂದ ರೆ 14 ಲವಂಗ ನಾಲ್ಕು ಕರ್ಪೂರ ಹೀಗೆ ಇವುಗಳನ್ನು ತೆಗೆದುಕೊಂಡು ಎರಡು ಲವಂಗ ಗಳ ಮೇಲೆ ಒಂದು ಲವಂಗ ಇಡಿ ಹಾಗೆ.ಎರಡು ಕರ್ಪೂರ ಗಳ ಮೇಲೆ ಒಂದು ಕರ್ಪೂರ ಇಟ್ಟು ಪಕ್ಕ ಪಕ್ಕದ ಲ್ಲೇ ಇದು ಗಳನ್ನ ಜೋಡಿಸುತ್ತಾ ಹೋಗಿ ಹೀಗೆ ಜೋಡಿಸಿದ ನಂತರ ಕರ್ಪೂರ ವನ್ನು ಬೆಳಗಿಸಿ. ಹೀಗೆ ಒಂದು ಜೊತೆಯಾಗಿರುವ ಕರ್ಪೂರ ವನ್ನು ಬೆಳಗಿಸಿ ಮತ್ತೊಂದು ಜತೆಯಾಗಿರುವ ಲವಂಗ ಗಳನ್ನು ಹಾಕಿ. ಹೀಗೆ ಇದು ಬೆಳಗುತ್ತಿರುವ ತನಕ ಬಗೆಬಗೆಯ ಶಬ್ದ ಗಳು ಬರುತ್ತಲೇ ಇರುತ್ತವೆ.ಆದ್ದರಿಂದ ಮನೆಯಲ್ಲಿರುವ ದೃಷ್ಟಿ ದೋಷ ತಲೆ ಗೆ ಹೋಗುತ್ತದೆ. ಹೀಗೆ ನಾಲ್ಕು ಕರ್ಪೂರ ಗಳನ್ನ ಏಳು ಜತೆ ಲವಂಗ ಗಳನ್ನು ಏಳು ದಿನಗಳ ಕಾಲ ಹೀಗೆ ಮಾಡ್ತಾ ಬನ್ನಿ ಹೀಗೆ ಮಾಡುವುದರಿಂದ.
ಮನೆಯಲ್ಲಿರುವ ಕೆಟ್ಟ ಪ್ರಭಾವ ತೊಲಗಿ ಹೋಗುತ್ತದೆ. ಕೆಟ್ಟ ಪ್ರಭಾವ ದಲ್ಲಿ ಗೆ ಹೋಗಿ ಒಳ್ಳೆಯದಾಗುತ್ತೆ. 22 ನಿಮಿಷಗಳ ಕಾಲ ಮಾಡುವ ಈ ಕೆಲಸ ದಿಂದ ಸಮಸ್ಯೆ ಕಷ್ಟ ಗಳಿಗೆ ಸುಖ, ಸಂತೋಷ ನಿಮ್ಮದಾಗುತ್ತದೆ. ಎಷ್ಟು ಪರಿಷ್ಕಾರ ಗಳನ್ನು ಮಾಡಿದರು ಕೂಡ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗದಿರುವಾಗ ಇಂಥ ಒಂದು ಪರಿಸರ ಒಮ್ಮೊಮ್ಮೆ ನಿಮಗೆ ಸಫಲ ವಾಗಬಹುದು.