ನಿಮ್ಮ ಮನೆಯ ಕುಬೇರ ಮೂಲೆ ಈ ರೀತಿ ಇದ್ದರೆ ಅದೃಷ್ಟ!

ಕುಬೇರ ಮೂಲೆ ಎಂದು ಕರೆಯುವ ಮಲಗುವ ಕೋಣೆಯನ್ನು ಈ ರೀತಿಯಾಗಿ ಇಟ್ಟುಕೊಂಡರೆ ಖಂಡಿತವಾಗಿಯೂ ಎಲ್ಲಾ ರೀತಿಯ ವಾಸ್ತು ದೋಷಗಳು ಪರಿಹಾರವಾಗುತ್ತವೆ. ಸ್ನೇಹಿತರೆ ವಾಸ್ತು ಶಾಸ್ತ್ರವನ್ನು ಯಾರು ನಂಬುತ್ತಾರೆ ಅವರಿಗೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ ವಾಸ್ತು ಶಾಸ್ತ್ರದ ಪ್ರಕಾರವಾಗಿ ನೀವು ಮನೆಯ ನಿರ್ಮಾಣ ಮಾಡಿದರೆ ಕಟ್ಟಡವನ್ನು ನಿರ್ಮಾಣ ಮಾಡಿದರೆ ಖಂಡಿತವಾಗಿಯೂ ಯಾವುದೇ ವಿಘ್ನಗಳು ಮುಂಬರುವ ದಿನಗಳಲ್ಲಿ ಸಂಭವಿಸುವುದಿಲ್ಲ ವಾಸ್ತುಶಾಸ್ತ್ರದ ಪ್ರಕಾರವಾಗಿ ಮನೆಯಲ್ಲಿ ಪ್ರತಿಯೊಂದು ಕೋಣೆಗಳನ್ನು ನಿರ್ಮಿಸಬೇಕು ಮತ್ತು ಅಡುಗೆ ಮಾಡುವಂತಹ ಒಲೆಯನ್ನು ಕೂಡ ವಾಸ್ತುಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ನಿರ್ಮಿಸಬೇಕು ಹಾಗೇನೇ ಸ್ನೇಹಿತರೆ ಪ್ರತಿನಿತ್ಯ ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಹಲವಾರು ವಸ್ತುಗಳನ್ನು ಉಪಯೋಗಿಸುತ್ತೇವೆ .

ಆದರೆ ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಪಯೋಗಿಸಿದರೆ ಒಳ್ಳೆಯದಾಗುತ್ತದೆ ಇನ್ನೂ ಕೆಲವು ವಸ್ತುಗಳನ್ನು ಉಪಯೋಗಿಸಿದರೆ ಕೆಟ್ಟದಾಗುತ್ತದೆ ಇದರಿಂದ ಸ್ನೇಹಿತರೆ ನೀವು ಅನೇಕ ತೊಂದರೆಗಳನ್ನು ಅನುಭವಿಸುವಂತಹ ಪರಿಸ್ಥಿತಿಯೂ ಬರುತ್ತದೆ ಆದ್ದರಿಂದಲೇ ಸ್ನೇಹಿತರೆ ನೀವು ಯಾವುದೇ ಕೆಲಸವನ್ನು ಮಾಡಬೇಕಾದರು ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಾದರೆ ವಾಸ್ತುಶಾಸ್ತ್ರದ ಪ್ರಕಾರವಾಗಿ ಮಾಡಬೇಕು ಹಾಗಾದರೆ ಸ್ನೇಹಿತರೆ ಮಲಗುವ ಕೋಣೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳಬೇಕು ಮತ್ತು ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ ಅದರಂತೆ ಜೀವನವನ್ನು ಸುಂದರಗೊಳಿಸುವ ದಾರಿಯಲ್ಲಿ ನಡೆಯೋಣ. ಪ್ರಿಯ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ವಾಸ್ತು ಶಾಸ್ತ್ರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ವಾಸ್ತು ಶಾಸ್ತ್ರವನ್ನು ಯಾರು ತಿರಸ್ಕರಿಸಿ ನಡೆಯುತ್ತಾರೆ ಅವರಿಗೆ ಖಂಡಿತವಾಗಿಯೂ ಜೀವನದಲ್ಲಿ ಏಳಿಗೆ

ದೊರೆಯುವುದಿಲ್ಲ ಯಾರು ವಾಸ್ತು ಶಾಸ್ತ್ರಕ್ಕೆ ಗೌರವವನ್ನು ನೀಡಿ ವಾಸ್ತು ಶಾಸ್ತ್ರದಲ್ಲಿ ಇರುವಂತಹ ನಿಯಮಗಳನ್ನು ಅನುಸರಿಸಿ ನಡೆಯುತ್ತಾರೆ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಜಯವು ಲಭಿಸುತ್ತದೆ ಸ್ನೇಹಿತರೆ ಈ ದಿನ ನಾವು ಈ ಸುಂದರ ಬರವಣಿಗೆಯ ಮುಖಾಂತರ ನೀವು ಮಲಗುವಂತಹ ಕೋಣೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಯಾವ ರೀತಿಯಾಗಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ ಮತ್ತು ಹೆಚ್ಚಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಉಪಯೋಗಿಸಬಾರದು ಎಂದು ತಿಳಿಸುತ್ತೇವೆ ಮೊದಲನೆಯದಾಗಿ ಸ್ನೇಹಿತರೆ ಮಲಗುವಂತಹ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಹೂವಿನ ಗಿಡಗಳನ್ನು ಬೆಳೆಸಬಾರದು ಯಾವುದೇ ರೀತಿಯ ಹೂವಿನ ಕುಂಡಲವನ್ನು ಕೂಡ ಮಲಗುವ ಕೋಣೆಯಲ್ಲಿ ಇಡಬಾರದು ಇದರಿಂದಾಗಿ ನಿಮಗೆ ಯಾವುದೇ ರೀತಿಯ ವಾಸ್ತುದೋಷದ ಸಮಸ್ಯೆಗಳು ಕಾಡುವುದಿಲ್ಲ ಇನ್ನು ಎರಡನೆಯದಾಗಿ ಮಲಗುವ ಕೋಣೆಯಲ್ಲಿ ಹಾಸಿಗೆಯ ಹತ್ತಿರ ಯಾವುದೇ ಕಾರಣಕ್ಕೂ ಹರಿತವಾದ ವಸ್ತುಗಳನ್ನು ಇಟ್ಟು ಕೊಳ್ಳಬಾರದು.

ಇದರಿಂದಾಗಿ ದಾಂಪತ್ಯ ಜೀವನದಲ್ಲಿ ಜಗಳಗಳು ಉಂಟಾಗುತ್ತವೆ ಮೂರನೆಯದಾಗಿ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಇರುವಂತಹ ಬೀರು ಈ ಬೀರುವಿನ ಬಾಗಿಲು ಉತ್ತರ ದಿಕ್ಕಿಗೆ ಮುಖ ಮಾಡಿ ತೆಗೆಯುವಂತೆ ಇರಬೇಕು ಹಾಗೆ ನೀವು ಬಟ್ಟೆ ಇಡುವಂತಹ ಕಪಾಟು ಉತ್ತರ ದಿಕ್ಕಿಗೆ ಮುಖ ಮಾಡಿರಬೇಕು ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಅಷ್ಟೈಶ್ವರ್ಯ ದೊರೆಯುವುದು ನಾಲ್ಕನೆಯದಾಗಿ ನೀವು ಮಲಗುವಂತಹ ಕೊಣೆಯಲ್ಲಿ ಯಾವುದೇ ಕಾರಣಕ್ಕೂ ದೇವರ ವಿಗ್ರಹವನ್ನು ಅಥವಾ ಚಿತ್ರಪಟವನ್ನು ಇಡಬೇಡಿ ಇದರಿಂದಲೂ ಕೂಡಾ ಎಲ್ಲ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ವಾಸ್ತು ಶಾಸ್ತ್ರಕ್ಕೆ ನೀವು ಗೌರವವನ್ನು ನೀಡಿದಂತಾಗುತ್ತದೆ ಈ ರೀತಿಯಾಗಿ ಸ್ನೇಹಿತರೇ ನೀವು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ನಡೆದುಕೊಂಡರೆ ಯಾವುದೇ ರೀತಿಯ ವಾಸ್ತು ದೋಷದ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ ಇದನ್ನರಿತು ನೀವು ನಡೆದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ.

Leave a Comment