ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ದರೆ ಇವರಿಗಿಂತ ಅದೃಷ್ಟ ಬೇರೆ ಯಾರಿಗೂ ಬರಲ್ಲ!

ಮುಖದಲ್ಲಿ ಇರುವಂತಹ ಗುಣಲಕ್ಷಣಗಳನ್ನು ನೋಡಿ ಮಹಿಳೆಯರಿಗೆ ಇರುವಂತಹ ಅದೃಷ್ಟವಾದರೂ ಏನು, ಆ ಅದೃಷ್ಟದಿಂದ ಅವರಿಗೆ ಈ ಸಿಗುವ ರಾಜಯೋಗ ಏನು ಅಂತ ಇವತ್ತು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಮಹಿಳೆಯರಿಗೆ ಮುಖದ ಲಕ್ಷಣ ಅಂದರೆ ಅವರಿಗೆ ಇರುವಂತಹ ಲಕ್ಷಣಗಳನ್ನು ನೋಡಿ ಅವರಿಗೆ ಯಾವ ರೀತಿಯಾದ ಅದೃಷ್ಟಗಳಿವೆ ಎಂದು ಹೇಳಬಹುದು. ಯಾವ ಮಹಿಳೆಗಾದರೂ ಸರಿ ಅವರಿಗೆ ಹಣೆ ಅಗಲವಾಗಿದ್ದರೆ ಅವರು ತುಂಬಾ ಅದೃಷ್ಟವಂತರು. ಅಂತ ಹೇಳುತ್ತಾರೆ. ಹೌದು ಈ ಕುಂಕುಮ ಇರುವ ಜಾಗ ಅಂದರೆ ಹಣೆ ಅಗಲವಾಗಿದ್ದರೆ ಅವರಿಗೆ ಹಣ ವಿಶಾಲವಾಗಿ ಹಿರದು ಬರುತ್ತೆ. ಅಂದರೆ ಅವರು ವಿಶೇಷವಾದಂತಹ ರಾಜಯೋಗವನ್ನು ಪಡೆಯುತ್ತಾರೆ.

ಹಾಗೇನೇ ಮಹಿಳೆಯರಿಗೆ ಕಣ್ಣಿನ ಮಧ್ಯ ಗ್ಯಾಪ್ ಇದೆ ಅನ್ನೋದಾದ್ರೆ ಅಂತವರು ಕೂಡ ಅದೃಷ್ಟವಂತರು ಅಂತ ಹೇಳೋದ್ರಲ್ಲಿ ಯಾವ ಸಂದೇಹನು ಕೂಡ ಇಲ್ಲ. ಅವ್ರು ತುಂಬಾ ಅದೃಷ್ಟವಂತ ಮಹಿಳೆಯರು ಆಗಿ ಇರ್ತಾರೆ. ಆಮೇಲೆ ಹುಬ್ಬಿನ ಮಧ್ಯೆ ಎರಡೂ ಹುಬ್ಬು ಕೂಡಿ ಕೂದಲು ಬೆಳೆದಿದ್ದರೆ ಅದು ಕೂಡ ಅದೃಷ್ಟ. ಅವರಿಗೆ ತುಂಬಾ ವಿಶೇಷವಾದ ರಾಜಯೋಗವನ್ನ ಅದು ತಂದು ಕೊಡುತ್ತೆ. ಆಮೇಲೆ ಮಹಿಳೆಯರಿಗೆ ಸಾಮಾನ್ಯವಾಗಿ ಈ ಒಂದು ಸೂಚನೆ ಇದ್ದರೆ ನೀವು ಗಮನಿಸಬಹುದು ತ್ರಿಶೂಲಾಕಾರದಲ್ಲಿ ಇದ್ದರೆ ಹಾಗು ಸ್ವಸ್ತಿಕ ಆಕಾರದಲ್ಲಿ ಕಣ್ಣುಗಳು ನಿಮಗೆ ಗೋಚರಿಸ್ತಾ ಬಂದರೆ ಅವರು ವಿಶೇಷವಾದಂತಹ ರಾಜಯೋಗವನ್ನ ಜೀವನದಲ್ಲಿ ಶೀಘ್ರವಾಗಿ ಪಡೀತಾರೆ. ಅವರು ಹುಟ್ಟಿನಿಂದಲೇ ವಿಶೇಷವಾದವರು ಅಂತ ಹೇಳಬಹುದು. ಹಾಗೇನೇ ಇನ್ನು ಮಹಿಳೆಯರಲ್ಲಿ ದಪ್ಪನೆಯಾದಂತ ಕಣ್ಣುಗಳನ್ನು ಹೊಂದಿದ್ದರೆ ಅವರು ಕೂಡ ಅದೃಷ್ಟವಂತರು.

ಕಣ್ಣುಗಳ ಕೆಳಗಡೆ ಭಾಗದಲ್ಲಿ ಕಪ್ಪು ಮಚ್ಚೆ ರೀತಿಯಲ್ಲಿ ಹೊಂದಿದ್ರೆ ಅವರು ಮೊದಲಿಗೆ ಅವರಿಗೆ ಅದೃಷ್ಟ ಕಡಿಮೆ ಇರುತ್ತೆ. ಹಾಗು ದನ ಆದಾಯ ಕೂಡ ಕಡಿಮೆ ಇರುತ್ತೆ. ಆದರೆ ಅವರಿಗೆ ವಿಶೇಷವಾದಂತಹ ಸ್ಥಾನಮಾನ ಕೀರ್ತಿ ಪ್ರತಿಷ್ಠೆಗಳು ಹೆಸರು ಮಾಡುವುದಕ್ಕೆ ವಿಶೇಷ ಆದ್ಯತೆಗಳು ಹೆಚ್ಚುತ್ತೆ. ವಿಶೇಷವಾದ ಹೆಸರನ್ನ ಅವರು ಮಾಡಿಕೊಳ್ಳುವಂತಹ ಶಕ್ತಿಯನ್ನ ಹೊಂದಿರುತ್ತಾರೆ. ಆ ಮಹಿಳೆಯರಿಗೆ ವಿಶೇಷವಾದಂತಹ ಸನ್ಮಾನ ಗೌರವ ಎಲ್ಲ ಪ್ರತಿಷ್ಠೆಗಳು ಒದಗುತ್ತವೆ. ಯಾವ ಮಹಿಳೆಗೆ ಉದ್ದನೆ ಹಾಗು ದಪ್ಪನೆ ಕಣ್ಣಿರತ್ತೆ ಅವರಿಗೆ ವಿಶೇಷವಾದಂತಹ ದನ ಪ್ರಾಪ್ತಿಯಾಗುತ್ತೆ. ಅವರು ವಿಶೇಷವಾಗಿ ಅವರು ಎಲ್ಲೇ ಹೋದರು ದುಡ್ಡು ಸಂಪಾದನೆ ಮಾಡುತ್ತಾರೆ.

Leave A Reply

Your email address will not be published.