ಉಗುರುಸುತ್ತಿಗೆ ಮನೆಮದ್ದು!3 ದಿನದಲ್ಲೇ ವಾಸಿಯಾಗುತ್ತೆ ಆ ಭಯಂಕರ ನೋವು!

0 120

ಉಗುರು ಸುತ್ತು ತುಂಬಾನೇ ಸಾಮಾನ್ಯವಾಗಿದೇ. ಇದು ತುಂಬಾ ಜನರಿಗೆ ಆಗುತ್ತದೆ. ಉಗುರು ಸುತ್ತು ಅದರೆ ಉಗುರಿನ ತುದಿಯಲ್ಲಿ ಇನ್ಫಕ್ಷನ್ ಆಗುತ್ತದೆ. ಇದಕ್ಕೆ ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಉಗುರು ಸುತ್ತು ಅದರೆ ಬೇಗ ಕಡಿಮೆ ಆಗಬೇಕು ಎಂದರೆ ನಿಂಬೆ ಹಣ್ಣನ್ನು ಗ್ಯಾಸ್ ನಲ್ಲಿ ಇಟ್ಟು ಸುಡಬೇಕು. ನಿಂಬೆ ಹಣ್ಣು ಕಪ್ಪಗೆ ಆಗುತ್ತದೆ. ನಿಂಬೆ ಹಣ್ಣನ್ನು ಹೋಲ್ ಮಾಡಿ ಉಗುರು ಸುತ್ತು ಇರುವ ಬೆರಳಿಗೆ ಹಾಕಿ ಬ್ಯಾಂಡೇಜ್ ಮಾಡಿ. ಬಿಸಿ ಆಗಿರುವ ನಿಂಬೆ ಹಣ್ಣಿನ ಅಂಶದಿಂದ 2-3 ದಿನಗಳಲ್ಲಿ ಉಗುರು ಸುತ್ತು ನಿವಾರಣೆ ಆಗುತ್ತದೆ.

ಉಗುರು ಸುತ್ತು ಆಗಿದ್ದರೆ ಮನೆಯಲ್ಲಿ ಇರುವ ಬೇಕಿಂಗ್ ಸೋಡಾವನ್ನು ಬಿಸಿ ನೀರಿಗೆ ಹಾಕಿ ಉಗುರು ಸುತ್ತು ಆಗಿರುವ ಕೈ ಅಥವಾ ಕಾಲನ್ನು ಇಡಬೇಕು. ಇನ್ನು ಉಗುರು ಸುತ್ತು ಕಡಿಮೆ ಆಗಬೇಕು ಎಂದರೆ ಡಿಕಕ್ಷನ್ ಟೀ ಒಳಗೆ ಇಟ್ಟರೆ ಉಗುರು ಸುತ್ತು ಬೇಗ ಕಡಿಮೆ ಆಗುತ್ತದೆ.

ಒಂದು ವೇಳೆ ಉಗುರು ಸುತ್ತು ಆಗಿ ಇನ್ಫಕ್ಷನ್ ಆಗಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ ಆಯಿಲ್ ಅಲ್ಲಿ ಫ್ರೈ ಮಾಡಬೇಕು. ಈ ಬೆಳ್ಳುಳ್ಳಿಯನ್ನು ಉಗುರು ಸುತ್ತಿನ ಮೇಲೆ ಇಟ್ಟು ಟೈಟ್ ಆಗಿ ಬ್ಯಾಂಡೇಜ್ ಕಟ್ಟಿದರೆ ಸಾಕು 3-4 ದಿನದಲ್ಲಿ ಉಗುರು ಸುತ್ತು ಕಡಿಮೆ ಆಗುತ್ತದೆ.

Leave A Reply

Your email address will not be published.