ನಿಮ್ಮ ಗಂಡ ನಿಮ್ಮ ಮಾತು ಕೇಳುತ್ತಿಲ್ಲವೇ ಎಕ್ಕದ ಎಲೆಯಿಂದ ಈ ರೀತಿ ಮಾಡಿರಿ

ಈ ಒಂದು ಉಪಾಯವು ಅತ್ಯಂತ ಶಕ್ತಿಯುತವಾಗಿದೆ ಮತ್ತು ಅದ್ಭುತವಾಗಿ ಇದೆ ಕುಟುಂಬದ ಮಧ್ಯ ಜಗಳ ಇದ್ದಾಗ ಮತ್ತು ಭಿನ್ನಾಭಿಪ್ರಾಯ ಇದ್ದಾಗ ಈ ಒಂದು ಉಪಾಯ ಮಾಡಿದರೆ ತುಂಬಾ ಒಳಿತು ಆಗುತ್ತದೆ ಇದೊಂದು ವಶೀಕರಣದ ಉಪಾಯವಾಗಿದೆ ಎಂದು ಹೇಳಬಹುದು ಚೋಡ ದೃಷ್ಟಿ ಏನೇ ಇದ್ದರೂ ಸಹ ತೊಲಗುತ್ತದೆ ರಕ್ತ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಹ ಈ ಒಂದು ಪರಿಹಾರದಿಂದ ಸರಿ ಹೋಗುತ್ತದೆ

ಒಂದು ಪರಿಹಾರ ಬಹಳ ಶಕ್ತಿಯುತವಾದ ಪರಿಹಾರವಾಗಿದೆ ಒಂದು ಉಪಾಯವು ಏನೇ ಒಂದು ಉಪಾಯಕ್ಕೂ ಸಹ ಮಾರ್ಗ ಸೂಚಿಸುತ್ತದೆ ಎಷ್ಟದ ಎಲೆಯ ಮೇಲೆ ಈ ರೀತಿ ಮಾಡುವುದರಿಂದ ಮತ್ತು ಪ್ರದಕ್ಷಣೆ ನಮಸ್ಕಾರವನ್ನು ಮಾಡಬೇಕು ಏನೆ ಉದ್ದೇಶವಿದ್ದರೂ ಆ ಉದ್ದೇಶವನ್ನು ಕೇಳಿಕೊಳ್ಳಬೇಕು ಈ ಒಂದು ಉಪಾಯಕ್ಕೆ ಬೇಕಾಗಿರುವ ಸಾಮಗ್ರಿಗಳು ಎಂದರೆ ಕುಂಕುಮ ಎಕ್ಕದ ಎಲೆ ಪ್ಲೇಟು ನೀರು ಕಡ್ಡಿ

ಇದನ್ನು ಮಾಡುವುದು ಹೇಗೆ ಎಂದರೆ ಎಕ್ಕದ ಎಲೆಯ ಮೇಲೆ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ಕುಂಕುಮದಿಂದ ನಾವು ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ನಂತರ ಅದರ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಎರಡು ಎಲೆಗಳಲ್ಲಿ ನಾವು ಈ ರೀತಿ ಮಾಡಿಕೊಂಡು ನಂತರ ಅಕ್ಷತೆಯನ್ನು ಹಾಕಿ ಒಂದರ ಮೇಲೆ ಒಂದನ್ನು ಈ ರೀತಿ ಇಡಬೇಕು ಈ ರೀತಿ ಮಾಡಿ ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಕೇಳಿಕೊಳ್ಳಬೇಕು

ಈ ರೀತಿ ಮಾಡುವುದರಿಂದ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವುದು ಸರಿ ಹೋಗುತ್ತದೆ ಶತ್ರುಗಳಿಗೂ ಸಹ ಒಳ್ಳೆಯ ಮನಸು ಇರುತ್ತದೆ ನಂತರ ಆ ಒಂದು ಎಲೆಗೆ ದಾರವನ್ನು ಚೆನ್ನಾಗಿ ಸುತ್ತಬೇಕು ಇದು ಒಂದು ಅದ್ಭುತವಾದ ಅಂತಹ ಉಪಾಯವಾಗಿದೆ ಎಂದು ನಾವು ಹೇಳಬಹುದು ಇದು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ ಅಂತರ ಇದನ್ನು ಯಾವುದಾದರೂ ಹರಿಯುವ ನೀರಿಗೆ ಬಿಡಬೇಕು

Leave A Reply

Your email address will not be published.