ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ!

ವೀಕ್ಷಕರ ಈ ಒಂದು ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಮಗೆ ಅದ್ಭುತವಾದ ಯೋಗ ಫಲಗಳು ದೊರೆಯುತ್ತದೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಈ ಒಂದು ಪರಿಹಾರವನ್ನು ನೀವು ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಂಡು ಮಲಗುವುದರಿಂದ ಅದ್ಭುತವಾದ ಪರಿಹಾರ ಸಿಗುತ್ತದೆ ಈ ವಸ್ತು ಯಾವುದು ಅದನ್ನು ಯಾವ ವಿಧವಾಗಿ ನಾವು ಅದು ಹೇಗೆ ಪ್ರಭಾವ ಬೀರುತ್ತದೆ ಎಂದು ನಾವು ತಿಳಿದುಕೊಳ್ಳೋಣ

ಕೆಲವೊಂದು ಬಾರಿ ನಾವು ಅನಾರೋಗ್ಯಕ್ಕೆ ಒಳಗಾಗಿರುತ್ತೇವೆ ಅದು ನಾವು ಎಷ್ಟೇ ವೈದ್ಯರಿಗೂ ತೋರಿಸಿದರು ಸಹ ತಿಳಿಯುತ್ತಾ ಇರುವುದಿಲ್ಲ ಏನಾಗಿದೆ ಎಂದು ಈ ಸಮಸ್ಯೆಯಿಂದ ಹೊರಬರಲು ನಾವು ಎಷ್ಟು ಜ್ಯೋತಿಷ್ಯರು ಮತ್ತು ಪಂಡಿತರನ್ನು ಕೇಳಿರುತ್ತೇವೆ ಇಂತಹ ವ್ಯಕ್ತಿಗಳಿಗೆ ಸಹ ಇದು ಉತ್ತಮವಾದ ಪರಿಹಾರ ಎಂದು ಹೇಳಬಹುದು ಮತ್ತು ಹಣಕಾಸಿನ ಸಮಸ್ಯೆ ಎಷ್ಟೇ ದುಡಿದರು ಹಣ ನಮ್ಮ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಇದಕ್ಕೂ ಸಹ ಇದು ಉತ್ತಮವಾದ ಪರಿಹಾರ

ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ವಸ್ತುಗಳಲ್ಲಿ ಮೊದಲನೆಯದಾಗಿ ಇರುವುದು ಲವಂಗ ಐದು ಲವಂಗವನ್ನು ನಾವು ತೆಗೆದುಕೊಳ್ಳಬೇಕು ಲವಂಗ ತಾಂತ್ರಿಕ ಭಾಗದಲ್ಲಿ ಉತ್ತಮ ಕೆಲಸವನ್ನು ಮಾಡುತ್ತದೆ ಮತ್ತು ಇದು ಸಕಾರಾತ್ಮಕ ಶಕ್ತಿಯನ್ನು ಅಬ್ಸರ್ವ್ ಮಾಡುತ್ತದೆ ಮತ್ತು ಎರಡರಿಂದ ಐದು ಕರ್ಪೂರವನ್ನು ತೆಗೆದುಕೊಳ್ಳಬೇಕು ಇದರ ಜೊತೆಗೆ ಬಹಳಷ್ಟು ಬಲಶಾಲಿಯಾದಂತಹ ವಸ್ತು ಎಂದರೆ ಕಲ್ಲುಪ್ಪು ನಾವು ಏಳು ಕಲ್ಲುಪ್ಪನ್ನು ತೆಗೆದುಕೊಳ್ಳಬೇಕು ಇದನ್ನು ನಾವು ಯಾವ ದಿನ ಬೇಕಾದರೂ ಪರಿಹಾರವನ್ನು ಮಾಡಿಕೊಳ್ಳಬಹುದು.

ನಂತರ ಅಷ್ಟು ವಸ್ತುಗಳನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ನಿಮ್ಮಲ್ಲಿರುವ ಕಷ್ಟಗಳನ್ನು ಹೇಳಿಕೊಂಡು ನನ್ನ ಕಷ್ಟಗಳು ನಿವಾರಣೆಯಾಗಲಿ ಎಂದು ಕೇಳಿಕೊಂಡು ಉತ್ತಮ ಜೀವನ ನನ್ನದಾಗಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಂಡು ನಂತರ ಅಷ್ಟು ವಸ್ತುಗಳನ್ನು ಒಂದು ಖಾಲಿ ಹಾಳೆಯಲ್ಲಿ ಹಾಕಿ ಚೆನ್ನಾಗಿ ಕಟ್ಟಿಕೊಂಡು ನಿಮ್ಮ ಇಷ್ಟದ ದೈವರಾದನೆ ಮಾಡಿಕೊಂಡು ನೀವು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು ನಂತರ ಮರುದಿನ ಬೆಳಿಗ್ಗೆ ಎದ್ದು ನಿಮ್ಮ ನಿತ್ಯ ಕರ್ಮ ಮುಗಿಸಿ ಶುದ್ದಿಯಾಗಿ ನಂತರ ಅದನ್ನು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶ ಅಥವಾ ಮನೆಯಿಂದ ಹೊರಗಡೆ ಬೆಂಕಿಯನ್ನು ಹಚ್ಚಬೇಕು ಅದನ್ನು ಸುಡುವ ಮೊದಲು ನೀವು ಮೂರು ಬಾರಿ ತಲೆಯಿಂದ ದೃಷ್ಟಿಯನ್ನು ತೆಗೆದುಕೊಂಡಿರಬೇಕು ಈ ರೀತಿ ಮಾಡಿದ ತಕ್ಷಣ ನಿಮ್ಮ ಜೀವನದ ಬದಲಾವಣೆಯನ್ನು ನೀವೇ ನೋಡಿ ಮತ್ತು ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆ ಉತ್ತಮ ದಿನಗಳು ನಿಮಗೆ ಬರುತ್ತದೆ.

Leave A Reply

Your email address will not be published.