ಬ್ರಹ್ಮ ದಂಡೆ ಇದರ ವೈಜ್ಞಾನಿಕ ಹೆಸರು ಹೇಕಿನೋಪಸ್ ಇದು ಅತ್ಯಂತ ಸುಂದರ ಸಸ್ಯವಾದರೂ ಮುಟ್ಟಲು ಭಯವಾಗುತ್ತದೆ ಏಕೆಂದರೆ ಈ ಗಿಡದಲ್ಲಿ ತುಂಬಾ ಮುಳ್ಳುಗಳು ಇರುತ್ತದೆ ಈ ಸಸ್ಯವು ಮೂರರಿಂದ ನಾಲ್ಕು ಅಡಿಯ ಎತ್ತರದವರೆಗೂ ಬೆಳೆಯುತ್ತದೆ ಇತರ ಎಲೆಗಳು ಏಳರಿಂದ 12 ಸೆಂಟಿಮೀಟರ್ ದೊಡ್ಡದಾಗಿ ಇರುತ್ತದೆ ಮತ್ತು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ ಇದನ್ನು ಸಾಮಾನ್ಯವಾಗಿ ಉಷ್ಣಕಂಠಕ ಎಂದು ಸಹ ಕರೆಯುತ್ತಾರೆ
ಜೀರೋ ಫೈವ್ ರೋಟೆಕ್ ಮೂಲದ ಸಚಿವ ಆಗಿದ್ದು ಸಂಪ್ರದಾಯಕವಾಗಿ ಭಾರತೀಯ ಲೈಂಗಿಕ ಕ್ಷೀಣತೆಯ ಸಮಸ್ಯೆಯನ್ನು ಹೋಗಲಾಡಿಸಲು ಚಿಕಿತ್ಸೆಗೆ ಇದನ್ನು ಬಳಸುತ್ತಾರೆ ಇದರ ಬೇರು ಎಲೆ ಹಣ್ಣು ಮತ್ತು ತೊಗಟೆಯನ್ನು ಜನಪದ ಔಷಧಿ ಮತ್ತು ಆಯುರ್ವೇದ ಔಷಧಿಯಲ್ಲಿ ಬಳಸಲಾಗುತ್ತದೆ ಈ ಸಸ್ಯವೂ ಆಂಟಿಫಂಗಲ್ ನೋವು ನಿವಾರಕ ಸಂತಾನೋತ್ಪತ್ತಿ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಗಳಲ್ಲಿ ಇದು ಹೊಂದಿರುತ್ತದೆ.
ಇದನ್ನು ಲೈಂ ಗಿಕ ಉತ್ತೇಜಿಕವಾಗಿ ಬಳಸಲಾಗುತ್ತದೆ ಹೆರಿಗೆ ಅನುಕೂಲವಾಗುವಂತೆ ಗರ್ಭಿಣಿಯರಿಗೆ ಬೇರಿನ ಕಷಾಯವನ್ನು ನೀಡಲಾಗುತ್ತದೆ ಜ್ವರ ಚರ್ಮದ ಮೇಲಿನ ಗುಳ್ಳೆಗಳು ಮತ್ತು ಲೈಂಗಿಕ ಸಮಸ್ಯೆಗಳಲ್ಲಿ ಇದರ ಬೀಜಗಳನ್ನು ಬಳಸಲಾಗುತ್ತದೆ ಲೈಂಗಿಕ ಚಿಕಿತ್ಸೆ ಮತ್ತು ವೀರ್ಯಗಳ ಪ್ರಮಾಣ ಹೆಚ್ಚಿಸಲು ಇದರ ಕುಡಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ ಉಸಿರಾಟದ ಸಮಸ್ಯೆಗೂ ಬ್ರಹ್ಮ ದಂಡೆಯ ಬೇರನ್ನು ಸುಟ್ಟು ಹೊಗೆಯನ್ನು ಸೇವಿಸಲಾಗುತ್ತದೆ ಇದರ ಮೂಲ ಸಾರ ಕೆಮ್ಮಿಗೆ ಚಿಕಿತ್ಸೆ ನೀಡಲು ಉತ್ತಮವಾದ ಔಷಧಿಯಾಗಿದೆ.