ಶಿವಲಿಂಗವನ್ನು ಮನೆಯಲ್ಲಿ ಇಟ್ಕೋ ಬಾರದು ಅಂತ ತುಂಬಾ ಜನರು ಹೇಳುತ್ತಾರೆ. ಇನ್ನು ಶಿವಲಿಂಗ ತಿಂದನೆ ಸಮಸ್ತ ಸೃಷ್ಟಿ ಆಗಿದೆ. ಪುರಾಣಗಳ ಪ್ರಕಾರ ಈ ಸಮಸ್ತ ಸೃಷ್ಟಿ ನೀರಿನಿಂದ ತುಂಬಿ ಅನಂತ ಮಹಾಸಮುದ್ರದಂತೆ ಆಗಿದೆ. ಇನ್ನು ಆ ಮಹಾ ಜಲದಿಂದ ಉತ್ತಮ ತೇಜಸ್ಸು ಉತ್ಪತ್ತಿಯಾಗಿದೆ. ಅದು ಒಂದು ರೂಪವಾಗಿ ಬದಲಾಗಿ
ಪರಬ್ರಹ್ಮ ಹಾಗೆ ಪರಬ್ರಹ್ಮ ನೇ ಶಿವಲಿಂಗದ ರೂಪದಲ್ಲಿ ಇರುವ ಶಿವನು ಅಂತ ಹೇಳುತ್ತಾರೆ. ಇನ್ನು ಲಿಂಗ ಅರ್ಚನೆ ಮಾಡಿದರೆ ಸರ್ವ ದೇವರಿಗೂ ಪೂಜೆ ಮಾಡಿದಂತೆ ಆಗುತ್ತದೆ ಅಂತ ಕೂಡ ಲಿಂಗ ಪುರಾಣ ಹೇಳುತ್ತದೆ.
ಶಿವನ ಸರ್ವಂತರ ಯಾಮಿ ಆಗಿರುವುದರಿಂದ ಆದ್ದರಿಂದ ಅವರಿಗೆ ಆಕಾರ ಇರುವುದಿಲ್ಲ. ಇನ್ನು ಸಾಮ್ಯಾ ಮೂರ್ತಿಯಾಗಿ ಇತರರಿಗೆ ದರ್ಶನ ನೀಡುತ್ತಾರೆ. ಹಾಗೆ ಸರ್ವಾಂತರಯಾಮಿ ಹಾಗೂ ಸಂಬ ಪೂರ್ತಿ ರೂಪದ ನಡುವೆ . ಇನ್ನೊಂದು ರೂಪ ಇದೆ ಅದೇ ಶಿವಲಿಂಗ ರೂಪ .
ಇನ್ನು ಲಿಂಗ ಪುರಾಣದ ಪ್ರಕಾರ ಶಿವಲಿಂಗಗಳು ಐದು ವಿಧಗಳು1, ತನ್ನಂತಾನೆ ಉದ್ಭವ ಹಾಗಿರುವುದು ಸ್ವಯಂ ಭೂ ಲಿಂಗ2, ತ್ಯಾಗ ಪೂರ್ವಕವಾಗಿರುವುದು ಹಿಂದೂ ಲಿಂಗ.3,ಮಂತ್ರಪೂರ್ವಕವಾಗಿರೋದು ಪ್ರತಿಷ್ಠಾಪನ ಲಿಂಗ.4, ಚರಲಿಂಗ ಶಿವ ವಿಗ್ರಹ ಆಗಿರುವ ಗುರುಲಿಂಗ.ಶಿವಲಿಂಗದ ಐದು ವಿಧಗಳು,
ಇನ್ನು ನಿಜವಾಗಿಯೂ ಶಿವಲಿಂಗವನ್ನು ಇಟ್ಕೊಂಡ್ರೆ ಯಾವ ದೋಷಾನೋ ಇರುವುದಿಲ್ಲ,ಕೇವಲ ಅಲಂಕಾರಕ್ಕೋಸ್ಕರ. ಧರ್ಮ ಪ್ರಚಾರಕ್ಕೋಸ್ಕರ ಇಟ್ಟುಕೊಳ್ಳುವ ಪ್ರತಿಮೆಗೆ ಅಭಿಷೇಕಗಳ ಆರಾಧನೆಗಳು ನೈವಿದ್ಯೆಗಳು ಮಾಡುವ ಅವಶ್ಯಕತೆಗಳು ಕೂಡ ಇರೋದಿಲ್ಲ.ಒಂದು ಬಾರಿ ಪೂಜೆ ಮಾಡಿದ ವಿಗ್ರಹವನ್ನು ಯಾವುದೇ ಪರಿಸ್ಥಿತಿಯಲ್ಲಿ ಎತ್ತಿಡಬಾರದು. ಒಂದು ಸಾರಿ ದೇವರಿಗೆ ಶಕ್ತಿ ಅವಾಯನ್ನೇ ಆಗಿದ್ದಾಗ. ಆ ಶಕ್ತಿ ವಿಗ್ರಹದಲ್ಲಿ ನಿಗೂಢವಾಗಿರುತ್ತೆ. ಇದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು
ಇನ್ನೂ ಪುರಾಣಗಳ ಪ್ರಕಾರ ಸಮಸ್ತ ಶಕ್ತಿಗಳೆಲ್ಲ ಲಿಂಗ ರೂಪದಲ್ಲಿ ಇರುತ್ತೆ. ಅಂತಹ ಶಕ್ತಿ ಯಾದ ಲಿಂಗಕ್ಕೆ ನಿತ್ಯ ಪೂಜೆ ಮಾಡೋದು ಕನಿಷ್ಠ ಧರ್ಮ.ಹಾಗಾಗಿ ನಿಮ್ಮ ಮನೆಯಲ್ಲಿ ಲಿಂಗ ಇದ್ರೆ ದಯವಿಟ್ಟು ಅದಕ್ಕೆ ನಿತ್ಯ ಪೂಜೆ ಮಾಡ್ಲೇಬೇಕು ಅದು ನಮ್ಮ ಧರ್ಮ ಕೂಡ ಇನ್ನು ನರ್ಮದಾ ಬಾಣಲಿಂಗ ಅಂತಹ ದನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದು.ಶ್ರದ್ದೆಯಾಗಿ ಶಿವಲಿಂಗ ಪೂಜೆಯನ್ನು ಮಾಡುವಂತವರು ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಮಾಡಬಹುದು. ಆದರೆ ಪೂಜಾ ಸಮಯದಲ್ಲಿ ಯಾವುದೇ ಅಪಚಾರ ಮಾಡಬಾರದು. ಹಾಗೇನೆ ನಿತ್ಯ ಪೂಜೆ ತಪ್ಪದೇ ಮಾಡಲೇಬೇಕು. ಇದು ನೀವು ಗಮನದಲ್ಲಿಟ್ಟುಕೊಳ್ಳಬೇಕು.