ಹಣ ಎಣಿಸುವ ಸರಿಯಾದ ವಿಧಾನ! ಲಕ್ಷ್ಮಿ ಹೃದಯಕ್ಕೆ ಹತ್ತಿರವಾಗುತ್ತಾಳೆ!

Money Counting Tips:ಹಣವನ್ನು ಕೊಡುವಾಗ ಎಡಗಯಿಂದ ಕೊಡುತ್ತಾರೆ ಕೆಲವರು ಅಥವಾ ಕತ್ರಿ ಕೈಯಿಂದ ಕೊಡುತ್ತಾರೆ. ಹಣ ಹಾಗೆ ಕೊಡುವುದು ತಪ್ಪು. ಲಕ್ಷ್ಮಿಗೆ ನಾವು ಎಷ್ಟು ಗೌರವ ಕೊಡ್ತೀವೋ ಆ ತಾಯಿ ನಮಗೆ ಅಷ್ಟು ಲಿಯುತ್ತಾಳೆ.ಕೆಲವೊಬ್ಬರು ಮಂಗಳವಾರ ಶುಕ್ರವಾರ ಹಣವನ್ನು ಕೊಡುವುದಿಲ್ಲ, ಡೇಂಜರ್ ಸಂದರ್ಭ ಅನುಸಾರವಾಗಿ ಹಣವನ್ನು ಕೊಡಬೇಕು, ಮಂಗಳವಾರ ಶುಕ್ರವಾರ ಹಣವನ್ನು ಕೊಟ್ಟಾಗ ಅವರಿಗೆ ಎರಡು ತಿಂಗಳ ಹಣದ ಅವಶ್ಯಕತೆ ಕಡಿಮೆ ಇರುತ್ತದೆ. ವ್ಯವಹಾರಗಳ ಹಿಂದೆಟಾಗುತ್ತವೆ. ಒಳ್ಳೆಯವರಿಗೆ ಒಳ್ಳೆಯದರಿಂದ ಕೊಟ್ರೆ ಏನು ತೊಂದ್ರೆ ಆಗೋದಿಲ್ಲ. ಕೆಲವರ ಕೈಗುಣದ ಅಂತ ಏನ್ ಹೇಳ್ತಾರಲ್ಲ, ಆ ಟೈಮಲ್ಲಿ ಮೂರು ನಾಲಕ್ಕು ತಿಂಗಳು ವ್ಯವಹಾರ ಕುದುರುವುದು ಕಷ್ಟ,.ಲಕ್ಷ್ಮಿಗೆ ನಾರಾಯಣಗೆ ಹೃದಯ ಸ್ಥಾನ ಆಗಿರುತ್ತದೆ. ಹಣವನ್ನು ಎಣಿಸುವಾಗ. ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ನೋಡಿ!

ಕೈಯಿಂದ ಎಸೆಯೋ ತರ ಎಣಿಸಬಾರದು ಕೈಯಲ್ಲಿ ಇಟ್ಟುಕೊಂಡು ಹೃದಯ ಕಡೆ ಎಣಿಸಬೇಕು. ದುಡಿದ ದುಡ್ಡು ಬೇರೆ ಕಡೆ ಪೋಲಾಗದೆ ನಮ್ಮ ಮನೆಯಲ್ಲಿ ಇರಲಿ ಅಂತ.
ಲಕ್ಷ್ಮಿ ಹೇರ್ತಾಳಂತೆ ನಿನ್ನ ಮಾತು ಯಾರು ಕೇಳಲ್ಲ ನಾರಾಯಣ ನನ್ನ ಮಾತು ಕೇಳೋದು ಅಂತ. ನಾರಾಯಣ ಹೋಗಿ ಸಂಜೆ 6 ಗಂಟೆಗೆ ಹರಿಕಥೆ ಮಾಡುತ್ತೇನೆ ಅಂತ ಹೇಳಿ ಮನೆ ಮನೆಗೆ ಹೋಗಿ ಹೇಳ್ಕನ್ ಬಂದ್ರಂತೆ. ಅವಾಗ ಲಕ್ಷ್ಮಿ ಏನ್ ಹೇಳಿದ್ರಂತೆ ಸಂಜೆ ಬಂದು 6:00 ಗಂಟೆಗೆ ಬಂಗಾರದ ಒಂದು ಕಾಯಿನ್ ಕೊಡ್ತೀನಿ ಅಂತ ಹೇಳಿದಂತೆ. ಕಥೆನಾ ಅಥವಾ ಬಂಗಾರನ ಇಂಪಾರ್ಟೆಂಟ್, ಎಲ್ಲರೂ ಬಾಗ್ಲು ತೆಗೆದು ಕಾಯ್ತಾ ಇರ್ತಾರಂತೆ. ಹಾಗಾಗಿ ಲಕ್ಷ್ಮಿಗೆ ಬಹಳ ಪ್ರಾಮುಖ್ಯತೆ ಇದೆ..

ದುಡ್ಡಿಗೆ ನಾವು ಎಷ್ಟು ಗೌರವ ಕೊಡ್ತೀವೋ ಎಷ್ಟು ರೆಸ್ಪೆಕ್ಟ್ ಕೊಡ್ತಿವೋ ಅದರ ಮೇಲೆ ನಮಗೆ ಕಾರ್ಯಕಲಾಪಗಳು ಪ್ರತಿಯೊಂದು ದುಡ್ಡಿಗೆ ಅಷ್ಟು ಗೌರವ ಕೊಡಬೇಕು. ನೂರುಪಾಯಿ ತೆಗೆದು ಬಿಸಾಕೋದು . ಆ ನೂರು ರೂಪಾಯಿ ನಮ್ಮ ಹತ್ತಿರ ಇರೋದಕ್ಕೆ ತಾನೆ ನಾವು ಏನಾದ್ರೂ ವಸ್ತು ತೆಗೆದುಕೊಂಡಿದು. ಪೆಟ್ರೋಲು ತರಕಾರಿ ದವಸ ಧಾನ್ಯಗಳು, ಸಾಲವನ್ನು ತಗಳಲೇ , ದುಡ್ಡಿರತ್ಗೆ ತಾನೇ ಆ ಸಾಲ ಕೊಟ್ಟಿರೋದು. ಜೀವನ ನಡೆಯುತ್ತಿರದೆ ದುಡ್ಡಿನ ಮೇಲೆ ಅದಕ್ಕೆ ನಾವು ಗೌರವ ಕೊಡಬೇಕು.ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ನೋಡಿ!

ದುಡ್ಡು ಅಂತ ಅಂದ್ರೆ ಲಕ್ಷ್ಮಿನೇ ಪೇಪರ್ ನಗರ ಆಗ್ಲಿ ತಯಾರು ಮಾಡಲಿ ಯಾತ್ರ ಗರ ಅತು ತಯಾರು ಮಾಡಲಿ ಅದು ಅವಶ್ಯಕತೆ ಇರುವುದಕ್ಕೆ ತಾನೆ ನಮಗೆ ವಸ್ತುಗಳ ಕೈಗೆ ಸಿಗುತ್ತಾ ಇದೆ. ಯಾವುದೇ ರೀತಿ ಫೋಲ್ ಮಾಡಿದಾಗೆ. ತೆಗೆದುಕೊಂಡು ಹೀಗೆ ಎಣಿಸುವುದರಿಂದ ಲಕ್ಷ್ಮಿಗೆ ಹೃದಯಕ್ಕೆ ಹತ್ತಿರಕ್ಕೆ ತಗೋಳಿ.ಬ್ಯಾಂಕುಗಳಲ್ಲಿ ಆತರ ಮಾಡೋದಕ್ಕೆ ಆಗುವುದಿಲ್ಲ.ಏಕೆಂದರೆ ಅವರು ವರ್ಕ್ ಮಾಡುವುದರಿಂದ. ನಮ್ಮಸ್ತು ನಮ್ಮ ಹತ್ತಿರಕ್ಕೆ ಬಂದಾಗ ನಾವು ಇತರ ಎಣಿಸಬೇಕು….Money Counting Tips

Leave a Comment