keep tamarind fruit for years ಸಾಮಾನ್ಯವಾಗಿ ಹುಣಿಸೆಹಣ್ಣು ಹಾಗೂ ಅಂತ ಸೀಜನ್ ನಲ್ಲಿ ಜಾಸ್ತಿಯಾಗಿ ತೆಗೆದುಕೊಂಡು ಹುಣಸೆ ಹಣ್ಣನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ. ತರುವಾಗ ಚೆನ್ನಾಗಿರು ಅಂತ ಹುಣಸೆಹಣ್ಣು ಸ್ವಲ್ಪ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಹುಳಗಳು ಆಗದ ಹಾಗೆ ಕೆಡದಾಗ ವರ್ಷಾನು ಗಂಟೆಲೇ ಯಾವ ರೀತಿಯಾಗಿ ಸ್ಟೋರ್ ಮಾಡಿ ಇಡಬೇಕು ಅಂದ್ರೆ..
ಹುಣಸೆ ಹಣ್ಣನ್ನು ತಗೊಂಡು ಬಂದು ನಂತರ ನಾವು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುವ ಮೊದಲು ನಾವು ಅದರಲ್ಲಿ ಬೀಜ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ನೋಡಿದ ತಕ್ಷಣ ಬೀಜ ಎದ್ದೆ ಎಂಬುದು ಗೊತ್ತಾಗುದಿಲ್ಲ. ಅದನ್ನು ಬಿಡಿಸಿದಾಗ ಅದರ ಒಳಗಡೆ ಬೀಜಗಳು ಉಳಕೊಂಡಿರುತ್ತವೆ. ಬೀಜವನ್ನು ಎಲ್ಲ ತೆಗೆದುಕೊಳ್ಳಬೇಕು ಸಿಪ್ಪೆ ಏನಾದರೂ ಉಳಿದುಕೊಂಡಿದ್ದರೆ ಅಥವಾ ಯಾರು ಏನಾದರೂ ಇದ್ದರೆ ಅದನ್ನು ಸಹ ತೆಗೆಯಬೇಕು. ಒಂದೇ ಒಂದು ಬೀಜ ಇದ್ದರು ಸಹ ಇಡೀ ಹುಣಸೆಹಣ್ಣನ್ನೇ ಪೂರ್ತಿಯಾಗಿ ಹುಳುಗಳು ಆಗುವ ಸಾಧ್ಯತೆ ಇರುತ್ತದೆ.
ಹುಣಸೆ ಹುಳಿ ಅಷ್ಟು ಬೇಗ ಹಾಳು ಆಗುವುದಿಲ್ಲ. ಹಾಳಾದ್ರೂ ಸಹ ಒಂದು ನೀರಿನ ತೇವಾಂಶ ಇದ್ರೆ ಅಥವಾ ಹುಣಸೆ ಹಣ್ಣಿನ ಬೀಜ ಇದ್ದರೆ ಹಾಳಾಗಬಹುದು. ತೇವಾಂಶಕ್ಕೆ ಏನ್ ಮಾಡಬೇಕು ಅಂದ್ರೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಟ್ರೆ ತನ್ನಷ್ಟಕ್ಕೆ ತಾನೇ ನೀರಿನ ಅಂಶ ಡ್ರೈ ಆಗುತ್ತೆ..
ಒಂದು ಪ್ಲೇಟಿನಲ್ಲಿ ಉಪ್ಪನ್ನು ಹಾಕಿಕೊಂಡಿದ್ದೇನೆ. ಇವಾಗ ನಾವು ಬಿಡಿಸಿಕೊಂಡಿರುವಂತ ಹುಣಸೆ ಹಣ್ಣನ್ನು ಉಪ್ಪಿನಲ್ಲಿ ಇಟ್ಟು ಈ ರೀತಿಯಾದ ಪ್ರೆಸ್ ಮಾಡ್ಕೊಳ್ಬೇಕು. ಇನ್ನೊಂದ್ ಸ್ವಲ್ಪ ಹುಣಸೆ ಹಣ್ಣು ತೆಗೆದುಕೊಂಡು, ಅದನ್ನು ಉಪ್ಪಿನಲ್ಲಿ ಈ ರೀತಿಯಾಗಿ ಪ್ರೆಸ್ ಮಾಡ್ತಾ ನಾವು ಅದನ್ನು ಒಂದು ಉಂಡೆಯಾಗಿ ಮಾಡಿಕೊಳ್ಳಬೇಕು.. ಇದೇ ರೀತಿಯಾಗಿ ಎಲ್ಲವನ್ನು ಉಪ್ಪಿನಲ್ಲಿ ಪ್ರೆಸ್ ಮಾಡ್ಬಿಟ್ಟು ನಾವು ಉಂಡೆಯನ್ನು ಕಟ್ಟಿಕೊಳ್ಳಬೇಕು. ಡಬ್ಬದಲ್ಲಿ ತಳಭಾಗಕ್ಕೆ ಸ್ವಲ್ಪ ಕಲ್ಲುಪ್ಪನ್ನು ಹಾಕಿಕೊಂಡು. ಉಪ್ಪಿನ ಮೇಲೆ ಮಾಡಿರ್ತಕ್ಕಂತ ಹುಣಸೆ ಉಂಡೆಗಳನ್ನು ಇಟ್ಟುಬಿಡುತ್ತೇನೆ.
ನಾವು ಉಂಡೆಯನ್ನೇ ಮಾಡಬೇಕು ಅಂತ ಏನಿಲ್ಲ ಹಾಗೆ ಉಪ್ಪಿನಲ್ಲೇ ಪ್ರೆಸ್ ಮಾಡ್ಬಿಟ್ಟು ಹಾಗೆ ಡಬ್ಬದಲ್ಲಿ ಇಟ್ಟುಕೊಳ್ಳಬಹುದು ಎಲ್ಲವೂ ಒಂದೇ ಸಲ ಕೈ ಹಾಕೋ ಬದಲು ಈ ರೀತಿಯಾಗಿ ಉಂಡೆಯನ್ನು ಮಾಡಿಕೊಂಡರೆ ಒಂದು ಉಂಡೆಯಿಂದ ಸ್ವಲ್ಪ ಸ್ವಲ್ಪನೇ ತೆಗೆದು ಉಪಯೋಗಿಸಬಹುದು. ಈ ರೀತಿಯಾಗಿ ನೀವು ಏನಾದರೂ ಅನುಸರಿಸಿದ್ರೆ ಆದ್ರೆ ಹುಣಸೆ ಹಣ್ಣನ್ನು ವರ್ಷಾನು ಗಂಟ್ಲೆ ಕೆಡದ ಹಾಗೆ ಇಟ್ಟುಕೊಳ್ಳಬಹುದು..