ಹಸಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು.?

health benefits of eating garlic clove at night ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನು ಲಾಭ: ರಾತ್ರಿ ಮಲಗುವ ಮುನ್ನ ಹತ್ತು ದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು.ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನ ಲಾಭ: ಬೆಳ್ಳುಳ್ಳಿಯನ್ನು ನಾವು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಲಾಭ ಇದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಬಹಳಷ್ಟು ಸತ್ವಗಳು ಸಹ ಕಂಡುಬರುತ್ತವೆ. ಈ ಸತ್ವಗಳು ನಮ್ಮ ದೇಹಕ್ಕೆ ಅತ್ಯ ಅವಶ್ಯಕತೆ ಬೇಕಾಗುತ್ತದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ನಾವು ದಿನಾಲು ಬಳಸಿದರೆ.

ದೇಹದಲ್ಲಿರುವ ಮೂರು ಕೋಶಗಳಾದ ವಾತ, ಪಿತ್ತ ಕಫವನ್ನು ಸಮತೋಲನದಲ್ಲಿರಿಸುತ್ತದೆ. ಮತ್ತು ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಅದಲ್ಲದೆ ದೇಹದ ಇಮ್ಯೂನಿಟಿ ಸಿಸ್ಟಮ್ ಬೂಸ್ಟ್ ಇರುತ್ತದೆ. ಮತ್ತು ದೇಹದ ಇಮ್ಯೂನಿಟಿ ಬೂಸ್ಟ್ ಆಗುತ್ತದೆ. ಬೆಳ್ಳುಳ್ಳಿಯಲ್ಲಿ ತುಂಬಾ ಅತ್ಯದ್ಭುತ ಸತ್ವಗಳು ಕಂಡುಬಂದು ಇದರಲ್ಲಿ ಹೊಟ್ಟೆ ಕ್ಯಾನ್ಸರನ್ನು ತಡೆಗಟ್ಟುವ ಸತ್ವಗಳು ಅತಿ ಹೆಚ್ಚಾಗಿದೆ.

ಅಧ್ಯಯನದ ಪ್ರಕಾರ ದೇಹದಲ್ಲಿ ಕ್ಯಾನ್ಸರ್ ಅನ್ನು ಸೃಷ್ಟಿ ಮಾಡುವ ಹಾನಿಕಾರಕ ಮತ್ತು ಮಾರಕ ಹಾಗಿರುವ ಫ್ರೀ ಮೆಡಿಕಲ್ ಸತ್ವಗಳ್ಳನ್ನು ನಾಶ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಹೊಟ್ಟೆ ಕ್ಯಾನ್ಸರಿಗೆ ಬಲಿಯಾಗುವ ಸಾಧ್ಯತೆ ಗಳು ಸಹ ಅತಿಯಾಗಿ ಕಡಿಮೆ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿನ್ನಷ್ಟು ಲಾಭಗಳು ಸಹ ದೊರೆಯುತ್ತದೆ.

ರಾತ್ರಿ ಹೊತ್ತಿನಲ್ಲಿ ತುಂಬಾ ಚಳಿಯಾಗಿದ್ದರೆ ನೀವು ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿರಿ ಇದರಿಂದ ನಿಮ್ಮ ದೇಹವು ಬೆಚ್ಚಗಾಗುವುದು ಇದಕ್ಕೆ ಕಾರಣ ಏನೆಂದರೆ ದೇಹದಲ್ಲಿರುವ ವಾಯುವನ್ನು ಬೆಳ್ಳುಳ್ಳಿಯು ಕಡಿಮೆ ಮಾಡಿ ದೇಹದಲ್ಲಿ ಉಷ್ಣತೆಯನ್ನು ಸೃಷ್ಟಿಸುತ್ತದೆ. ಇದರಿಂದ ದೇಹದಲ್ಲಿ ಬೆಚ್ಚನೆಯ ಅನುಭವ ಸಿಗುತ್ತದೆ ಬೆಳ್ಳುಳ್ಳಿಯ ರಸ ಸೇವನೆಯಿಂದ ನಿಮ್ಮ ದೇಹದ ರಕ್ತದಲ್ಲಿ ಇರುವ ಕೊಲೆಸ್ಟ್ರಾಲ್ ಮತ್ತು ಉಷ್ಣತೆಯನ್ನು ನಿಲ್ಲಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲನ್ನು. ಅಂದರೆ ಎಲ್ ಡಿ ಎಲ್ ಕಡಿಮೆ ಮಾಡಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ಬ್ಲಡ್ ಪ್ಯೂರಿಫಿಕೇಶನ್ ಆಗುತ್ತದೆ. ಕಿವಿ ಹಾಗೂ ಕಾಲಿನಲ್ಲಿ ಫಂಗಲ್ ಇನ್ಫೆಕ್ಷನ್ ಆಗೋದನ್ನು ತಡೆಗಟ್ಟಲು ಇದು ರಾಮಬಾಣವಾಗಿರುತ್ತದೆ.

ಯಾರಿಗೆ ರಕ್ತದೊತ್ತಡ ಬ್ಲಡ್ ಪ್ರೆಶರ್ ಹಾಗೂ ಐಬಿಪಿ ಇದೆಯೋ ಅವರು ಬೆಳ್ಳುಳ್ಳಿ ಸೇವನೆಯನ್ನು ತಪ್ಪದೆ ಮಾಡತಕ್ಕದ್ದು ಇದರಿಂದ ಐಬಿಪಿ ಕಡಿಮೆ ಆಗುತ್ತದೆ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕೂಡ ದೂರವಿರಿಸ ಬಹುದು. ವಿಶೇಷವಾಗಿ ಬೆಳ್ಳುಳ್ಳಿಯನ್ನು ತಪ್ಪದೆ ಸೇವಿಸುವುದು, ಇನ್ನು ಉತ್ತಮ

Leave A Reply

Your email address will not be published.