ರಕ್ತ ಹೆಚ್ಚಿಸುವ ಭಯಂಕರ ಮಷಿನ್ ಇದ್ದ ಹಾಗೆ ಈ ಮೂರು ಆಹಾರಗಳು!

blood ಹಿಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ಈ ರೀತಿ ಮಾಡಬೇಕು.ಸಾಮಾನ್ಯವಾಗಿ ಹೀಮೋಗ್ಲೋಬಿನ್ ರಕ್ತ ಹೀನತೆ ಸಮಸ್ಸೆ ಹೆಂಗಸರಲ್ಲಿ ಕಂಡು ಬರುತ್ತದೆ. ಏಕೆಂದರೆ ಪ್ರತಿ ತಿಂಗಳು ಋತುಸ್ರವ, ರಕ್ತ ಸ್ರವ ಆಗುತ್ತದೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಾರೆ ಮತ್ತು ಡೆಲಿವರಿ ನಂತರ ರಕ್ತ ಹೋಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ.

ಇನ್ನು ದೇಹದಲ್ಲಿ ರಕ್ತ ಹೆಚ್ಚು ಆಗುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಬಿಟ್ರೋಟ್ ಮತ್ತು ಕ್ಯಾರೆಟ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಮೂರು ತಿಂಗಳು ಮಾಡಬೇಕು. ಈ ರೀತಿ ಮಾಡಿದರೇ ಕಂಡಿತಾ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ ಹಿಮೋಗ್ಲೋಬಿನ್ ಜಾಸ್ತಿ ಆಗುತ್ತಾದೇ.

ಇನ್ನು ರಾತ್ರಿ ಸಮಯದಲ್ಲಿ 20 ಒಣ ದ್ರಾಕ್ಷಿಯನ್ನು ಅರ್ಧ ಲೋಟ ನೀರಿನಲ್ಲಿ ನೆನಸಿ ಬೆಳಗಿನ ಜವಾ ಅದೇ ದ್ರಾಕ್ಷಿ ಮತ್ತು ನೀರಲ್ಲಿ ಕಿವಿಚಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಸೆ ದೂರ ಆಗುತ್ತದೆ. ಇನ್ನು ಅಂಜುರಾವನ್ನು ನೀರಿನಲ್ಲಿ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೇ ಮಾಡಿದರೆ ರಕ್ತ ಹೀನತೆ ಸಮಸ್ಸೆಯಿಂದ ಹೊರ ಬರಬಹುದು. ಒಂದು ವೇಳೆ ನಿವಾರಣೆ ಆಗದೆ ಇದ್ದರೆ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ. ಅವರು ನಿಮಗೆ ಸೂಕ್ತ ಸಲಹೆಯನ್ನು ನೀಡುತ್ತಾರೆ.

ರಕ್ತ ಹೆಚ್ಚಿಸುವ ಭಯಂಕರ ಮಷಿನ್ ಇದ್ದ ಹಾಗೆ ಈ ಮೂರು ಆಹಾರಗಳು

ಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ಈ ರೀತಿ ಮಾಡಬೇಕು. ಸಾಮಾನ್ಯವಾಗಿ ಹೀಮೋಗ್ಲೋಬಿನ್ ರಕ್ತ ಹೀನತೆ ಸಮಸ್ಸೆ ಹೆಂಗಸರಲ್ಲಿ ಕಂಡು ಬರುತ್ತದೆ. ಏಕೆಂದರೆ ಪ್ರತಿ ತಿಂಗಳು ಋತುಸ್ರವ, ರಕ್ತ ಸ್ರವ ಆಗುತ್ತದೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಾರೆ ಮತ್ತು ಡೆಲಿವರಿ ನಂತರ ರಕ್ತ ಹೋಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ.

ಇನ್ನು ದೇಹದಲ್ಲಿ ರಕ್ತ ಹೆಚ್ಚು ಆಗುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಬಿಟ್ರೋಟ್ ಮತ್ತು ಕ್ಯಾರೆಟ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಮೂರು ತಿಂಗಳು ಮಾಡಬೇಕು. ಈ ರೀತಿ ಮಾಡಿದರೇ ಕಂಡಿತಾ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ ಹಿಮೋಗ್ಲೋಬಿನ್ ಜಾಸ್ತಿ ಆಗುತ್ತಾದೇ.

ಇನ್ನು ರಾತ್ರಿ ಸಮಯದಲ್ಲಿ 20 ಒಣ ದ್ರಾಕ್ಷಿಯನ್ನು ಅರ್ಧ ಲೋಟ ನೀರಿನಲ್ಲಿ ನೆನಸಿ ಬೆಳಗಿನ ಜವಾ ಅದೇ ದ್ರಾಕ್ಷಿ ಮತ್ತು ನೀರಲ್ಲಿ ಕಿವಿಚಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಸೆ ದೂರ ಆಗುತ್ತದೆ. ಇನ್ನು ಅಂಜುರಾವನ್ನು ನೀರಿನಲ್ಲಿ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೇ ಮಾಡಿದರೆ ರಕ್ತ ಹೀನತೆ ಸಮಸ್ಸೆಯಿಂದ ಹೊರ ಬರಬಹುದು. ಒಂದು ವೇಳೆ ನಿವಾರಣೆ ಆಗದೆ ಇದ್ದರೆ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ. ಅವರು ನಿಮಗೆ ಸೂಕ್ತ ಸಲಹೆಯನ್ನು ನೀಡುತ್ತಾರೆ

Leave A Reply

Your email address will not be published.