ಇಷ್ಟು ಮಾಡಿ ಸಾಕು 1 ತಿಂಗಳು ಬರುವ ಗ್ಯಾಸ್ 2 ತಿಂಗಳು ಬರುತ್ತೆ!

Gas Stove Cleaning Tips ತುಂಬ ಜನರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ 1 ತಿಂಗಳು ಅಥವಾ 2 ತಿಂಗಳಿಗೆ ಖಾಲಿ ಆಗತ್ತೆ.ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಸಬೇಕು ಮತ್ತು ಬೆಳೆಗಳನ್ನು ಮೊದಲೇ ನಿನಸಿಡಬೇಕು ನಂತರ ಬೆಯಿಸಲು ಪ್ರೆಷರ್ ಕುಕ್ಕರ್ ಬಳಸುವುದು ಎಲ್ಲಾರು ಮಾಡುತ್ತಾರೆ.ಮೊದಲು ಅಗಲ ಮತ್ತು ಕಡಿಮೆ ಎತ್ತರ ಇರುವ ಪಾತ್ರೆಯನ್ನು ಬಳಸಿ. ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ!

ಆಗ ಬೇಗ ಪಾತ್ರೆ ಬಿಸಿ ಆಗುತ್ತದೆ ಹಾಗೂ ಗ್ಯಾಸ್ ಕೂಡ ತುಂಬಾ ವೇಸ್ಟ್ ಕೂಡ ಆಗಲ್ಲ.ಆದಷ್ಟು ಕಪರ್ ಬಾಟಮ್ ಇರುವ ಪಾತ್ರೆಯನ್ನು ಬಳಸಿ. ಏಕೆಂದರೆ ಈ ಪಾತ್ರೆ ಒಂದು ಸರಿ ಬಿಸಿ ಅದರೆ ತುಂಬಾ ಸಮಯದವರೆಗೂ ಹಾಗೆ ಇರುತ್ತದೆ ಬಿಸಿ ಕಡಿಮೆ ಆಗಲ್ಲ.ಆಗ ಅಡುಗೆ ಬೇಗಾ ಮುಗಿಯುತ್ತೆ ಮತ್ತು ಗ್ಯಾಸ್ ಕೂಡ ವೇಸ್ಟ್ ಆಗಲ್ಲ.

ಪ್ರತಿಯೊಬ್ಬರೂ ಅಡುಗೆ ಬೇಗಾ ಆಗಲಿ ಎಂದು ದೊಡ್ಡ ಬರ್ ಇರುವ ಗ್ಯಾಸ್ ಬಳಸುತ್ತಾರೆ.ಆದಷ್ಟು ಸಣ್ಣ ಗ್ಯಾಸ್ ಬಳಸಿ ನೋಡಿ ಗ್ಯಾಸ್ ವೇಸ್ಟ್ ಆಗುವುದಿಲ್ಲ.ಯಾವಾಗಲು ಮೀಡಿಯಂ ಅಥವಾ ಲೊ ಫ್ಲಾಮೆ ನಲ್ಲಿ ಗ್ಯಾಸ್ ಬಳಸಿ.ಇನ್ನು ಗ್ಯಾಸ್ ಆನ್ ಮಾಡಿದಾಗ ಬ್ಲೂ ಫ್ಲಾಮ್ ಬಂದರೆ ಟೆಂಪೆರೇಚರ್ ಜಾಸ್ತಿ ಇರುತ್ತದೆ ಎಂದು ಅರ್ಥ. ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ!

ಆಗ ಗ್ಯಾಸ್ ಜಾಸ್ತಿ ಬಳಕೆ ಆಗುವುದಿಲ್ಲ.ಇನ್ನು ಇಡ್ಲಿ ಮಾಡಿದ ನಂತರ ಇಡ್ಲಿ ಕುಕ್ಕಾರ್ ನಲ್ಲಿ ನೀರು ಇರುತ್ತದೆ. ಇದರಲ್ಲಿ ಟೀ ಅಥವಾ ಸಾಂಬಾರ್ ಮಿಕ್ಕಿದ್ದಾರೆ ಲೈಟ್ ಆಗಿ ಬಿಸಿ ಮಾಡಿಕೊಳ್ಳಬಹುದು.ಯಾವಾಗಲು ಗ್ಯಾಸ್ ಮೇಲೆ ಸ್ಟವ್ ಮೇಲೆ ಪಾತ್ರೆ ಇಡುವ ಮುನ್ನ ಪಾತ್ರೆ ಡ್ರೈ ಆಗಿ ಇರಬೇಕು.ಏಕೆಂದರೆ ಒಂದು ವೇಳೆ ನೀರಿನ ಅಂಶ ಪಾತ್ರೆಯಲ್ಲಿ ಇದ್ದಾರೆ ನೀರು ಹೋಗುವುದಕ್ಕೆ ಗ್ಯಾಸ್ ತುಂಬಾನೇ ಬೇಕಾಗುತ್ತದೆ. Gas Stove Cleaning Tips

Leave A Reply

Your email address will not be published.