ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ!

Chanakya niti in kannada ಚಾಣಕ್ಯನ್ನು ಕೌಟಿಲ್ಯ ಎಲ್ಲಿ ಪ್ರಸಿದ್ಧನಾಗಿದ್ದಾನೆ ಚಾಣಕ್ಯ ನೀತಿಯು ಬಹಳಷ್ಟು ಜನ ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯನ ಹೇಳುವಂತಹ ಜೀವನದ ಶ್ರೇಷ್ಠ ಮಾತುಗಳನ್ನು ನಾವು ಕೇಳಿದಾಗ ನಮ್ಮ ಜೀವನವನ್ನು ಉಜ್ವಲಗೊಳಿಸಬಹುದು ಸಮಾಜದಲ್ಲಿ ರಾಜ್ಯಕಿಯ ಕುಟುಂಬದಲ್ಲಿ ಹೀಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಇರಬೇಕು ಹೇಗೆ ಬದುಕಬೇಕು ಸುಖ ಜೀವನದ ಹಲವು ರಹಸ್ಯಗಳನ್ನು ಕುರಿತು ಚಾಣಕ್ಯನ ತನ್ನ ನೀತಿಯಲ್ಲಿ ಹೇಳಿದ್ದಾನೆ.
ಭಾರತದ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯ ನನ್ನ ಶ್ರೇಷ್ಠ ಪಂಡಿತ ಎಂದು ಕರೆಯಲಾಗಿದೆ ಚಾಣಕ್ಯನ ತನ್ನ ನೀತಿಯಲ್ಲಿ ನಾವು ಜೀವನದಲ್ಲಿ 4 ಮಾತುಗಳನ್ನ ಯಾರ ಮುಂದು ಹೇಳಬಾರದೆಂದು ತಿಳಿಸಿದ್ದಾರೆ.

ಮೊದಲನೇ ಮಾತು ಏನಂದರೆ : ನಾವು ನಮ್ಮ ಜೀವನದಲ್ಲಿ ನಮಗಾದ ಅಪಮಾನವನ್ನು ನಾವು ಯಾರೊಂದಿಗೆ ಹೇಳಿಕೊಳ್ಳಬಾರದು. ಏಕೆಂದರೆ ಆ ಹವಾಮಾನವನ್ನ ಪದೇಪದೇ ಕೆಣಕಿ ಅವರು ಅಪಹಾಸ್ಯ ಮಾಡುತ್ತಾರೆ. ಕೆಲವು ಜನರು ಯಾವಾಗಲೂ ನಮ್ಮನ್ನ ಅವಮಾನ ಮಾಡಬೇಕೆಂದೆ ಕಾಯುತ್ತಿರುತ್ತಾರೆ. ಹೀಗಾಗಿ ನೀವು ಯಾವಾಗಲು ನಿಮಗಾ ಅಪಮಾನವನ್ನು ಯಾರ ಮುಂದೆ ಹೇಳಿಕೊಳ್ಳಬೇಡಿ. ನಿಮ್ಮ ಸಂತೋಷದ ವಿಚಾರಗಳನ್ನ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು. ನಿಮಗಾ ಅವ ಮಾನವೊಂದು ಕನಸು ಎಂದು ತಿಳಿದು ಮರೆತುಬಿಡಿ.

ಎರಡನೇ ಮಾತು ಏನೆಂದರೆ: Chanakya niti in kannada ಮನೆ ಮತ್ತು ನಮ್ಮ ಕುಟುಂಬದ ಗುಟ್ಟು ಯಾರ ಮುಂದೇನು ಹೇಳಬಾರದು ಏಕೆಂದರೆ ಕುಟುಂಬದ ಹೆಚ್ಚಿನ ಕಲಹಗಳು ಹೊರಗಿನವರ ಮಾತುಗಳಿಂದಲೇ ಆಗುತ್ತವೆ. ಈ ಮಾತಿನ ಅರ್ಥ ಏನಂದರೆ. ನೀವು ನಿಮ್ಮ ಕುಟುಂಬದ ಸಣ್ಣಪುಟ್ಟ ವಿಚಾರಗಳನ್ನ ಇನ್ನೊಬ್ಬರ ಮುಂದೆ ಹೇಳುವುದರಿಂದ ಅವರು ಅದರ ಲಾಭವನ್ನು ಪಡೆದು ಕುಟುಂಬದ ಜಗಳಕ್ಕೆ ಕಾರಣರಾಗುತ್ತಾರೆ. ಇದರಿಂದ ದುಃಖ ಜಾಸ್ತಿ ಆಗುತ್ತದೆ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ. ಹೆಂಡತಿ ವಿಷಯವಾಗಿ ಯಾರ ಮುಂದೆ ಚರ್ಚೆ ಮಾಡಬಾರದು ಹೆಂಡತಿಗೆ ಅಪಮಾನವಾದರೆ ಅದು ಗಂಡನ ಅಪಮಾನವಾದಂತೆ.

ಮೂರನೇ ಮಾತು ಏನೆಂದರೆ : ಮನಸ್ಸಿಗೆ ದುಃಖ ಆದಾಗ ಅಥವಾ ನೀವು ಸಣ್ಣ ಸಣ್ಣ ಮಾತುಗಳು ಎಲ್ಲರ ಮುಂದೆ ಹೇಳ್ತಾ ಹೋಗಿದ್ರೆ ಅವರ ಅಂಗಂದ್ರಲ್ಲ ಇವರಿಗೆ ಅಂದ್ರಲ್ಲ ಎಂದು ನಿಮ್ಮ ದುಃಖ ತೊಂದರೆ ನೋವುಗಳ ಬೇರೆಯವರಿಗೆ ಹೇಳಿ ನೀವು ಬಹಳಷ್ಟು ನಷ್ಟವನ್ನು ಅನುಭವಿಸುತ್ತೀರಿ. ಬೇರೆಯವರಿಗೆ ನಿಮ್ಮ ತೊಂದರೆಯನ್ನು ಕೇಳುವಷ್ಟು ಸಮಯ ಇಲ್ಲದಿದ್ದರೂ ಸಹ ನಿಮ್ಮ ಮುಂದೆ ಹೂ ಅಂದು ನಂತರ ಆಪಸ್ಸ ಮಾಡುತ್ತಾರೆ. ಹೀಗಾಗಿ ಎಲ್ಲರ ಮುಂದೆ ನಿಮ್ಮ ದುಃಖಗಳನ್ನು ಹೇಳಬೇಡಿ.

ನಾಲ್ಕನೇ ಮಾತು ಏನೆಂದರೆ: ಹಣಕಾಸಿನ ತೊಂದರೆ ಇದ್ದರೆ ನಿಮಗೆ ಹಣ ಬೇಕಾಗಿದ್ದರೆ ಎಲ್ಲರೂ ಮುಂದೆ ಈ ವಿಚಾರ ಹೇಳಬೇಡಿ ಏಕೆಂದರೆ ನಿಮ್ಮ ಈ ತೊಂದರೆಯನ್ನು ನೋಡಿ ಸಹಾಯ ಮಾಡಬೇಕೆನ್ನುವ ಅನ್ನುವಕ್ಕಿಂತ ಖುಷಿ ಪಡ ಜನರೇ ಬಹಳ. ನೀವು ಅತಿಯಾದ ಹಣಕಾಸಿನ ತೊಂದರೆ ಅನುಭವಿಸಿ ಸೋತು ಜೀವನದಲ್ಲಿ ನನ್ನ ಕಥೆನೇ ಮುಗೀತು ಅಂತ ತಿಳಿಬೇಡಿ ಪ್ರಪಂಚ ಬದಲಾಗಿರುತ್ತೆ ಸ್ನೇಹಿತರೇ ಹಣ್ಣಾದ ಎಲೆ ಉದುರಿದ ಮೇಲೆ ಹೊಸ ಹಸಿರು ಚಿಗುರು ಬಂದೇ ಬರುತ್ತೆ ಸ್ನೇಹಿತರೆ…

Leave A Reply

Your email address will not be published.