ನಿಮ್ಮ ಮನೆಯ ನೀರು ಈ ದಿಕ್ಕಿಗೆ ಹರಿದರೆ ನಿಮಗೆ ಹಣದ ಸಮಸ್ಯೆ ಖಚಿತ!

ಮಧ್ಯಕಾಲಗಳಲ್ಲಿ ನೀರು ಅರಿಯುವ. ಗ್ರಾಮೀಣ ಪ್ರದೇಶದಲ್ಲಿ ನೀರು ಹರಿಯುವ ಜಾಗವನ್ನು ನೋಡಬಹುದು. ಆದರೆ ಪಟ್ಟಣ ಪ್ರದೇಶದಲ್ಲಿ ನೀರು ಅರಿವ ಜಾಗವನ್ನು ನೋಡಲು ಸ್ವಲ್ಪ ಕಷ್ಟ ಸಾಮಾನ್ಯವಾಗಿ ಪಶ್ಚಿಮಕ್ಕೆ ಹರಿಯುತ್ತೆ, ದಕ್ಷಿಣಕ್ಕೆ ಹರಿಯುತ್ತೆ ಪೂರ್ವಕ್ಕೆ ಹರಿಯುತ್ತೆ, ಉತ್ತರ ಕರೆಯುವಂತದಿರುತ್ತೆ. ಲೇಔಟ್ಗಳಲ್ಲಿ ನಿವೇಶನ ಅಂತ ಏನ್ ಮಾಡ್ತಿರಲ್ಲ ಅಲ್ಲಿ ಜಾಗ ಸಂಪೂರ್ಣ ಲೇಔಟ್ ನೀರು ಯಾವ ಕಡೆ ಹರಿಯುತ್ತಾ ಆ ಕಡೆಗೆ ಆ ಮನೆಯ ನೀರು ಆ ಕಡೆಗೆ ಅವರು ಬಳಸುವಂತಹ ಅಡುಗೆ ಮನೆಯಲ್ಲಿ ಶೇಂಕತ್ರಿ ಬಾತ್ರೂಮ್ ನೀರು ಆ ಕಡೆ ಬಿಡುವಂತ ಸಾಧ್ಯತೆ ಇರುತ್ತದೆ.


ಸರ್ಕಾರವೂ ಕೂಡ ಅದೇ ರೀತಿ ನೀರು ಒಳಗಡೆ ಹೋಗೋದಕ್ಕೆ ಡ್ರೈನೇಜ್ ಸಿಸ್ಟಮ್ ಈ ರೀತಿಯಾಗಿ ಉತ್ತಮ. ಶಾಸ್ತ್ರದಲ್ಲಿ ಇರತಕ್ಕಂಥದ್ದು ಅದು ಇಲ್ಲ ಅಂದ್ರೆ ಸಮಸ್ಯೆಗಳು ಬರ್ತಕಂತದ್ದು. ಸಾಮಾನ್ಯವಾಗಿ ಬಳಸುವಂತ ನೀರು ಏನಿದೆ ಮನೆಯ ಟೆರಸ್ ಮೇಲೆ ಬಿದ್ದಂತ ನೀರು ನಮ್ಮ ಅಡಿಗೆ ಮನೆಯಲ್ಲಿ ಅಥವಾ ಬಾತ್ರೂಮಲ್ಲಿ ಆಗಿರಬಹುದು. ನಮ್ಮ ಮನೆಯ ಹೊರಾಂಗಣದಲ್ಲಿ ಇರತಕ್ಕಂತ ನೀರು ಪೂರ್ವ ದಿಕ್ಕಿಗೆ ಹರಿಯುವಂತ ವ್ಯವಸ್ಥೆ ಇದ್ದಾಗ ಆ ಮನೆಯಲ್ಲಿ ಆರೋಗ್ಯ ವೃದ್ಧಿ ಆಗುತ್ತೆ. ಆರೋಗ್ಯ ಪ್ರಭಾವವಾಗಿರುತ್ತಾರೆ.


ಅದೇ ರೀತಿ ಉತ್ತರಕ್ಕೆ ಏನಾದ್ರೂ ಮನೆಯ ನೀರು ಹರಿದ್ರೆ ಸಂಪತ್ ಕರ ಎಂದು ಹೇಳಿದ್ದಾರೆ. ಇವೆರಡು ದಿಕ್ಕುಗಳಲ್ಲಿ ನೀರು ಹರಿಯುವುದರಿಂದ ಮಾತ್ರ ಉತ್ತಮವಾದಂತ ಫಲ ಸಿಗುತ್ತದೆ. ಆದ್ರೆ ಇದೇ ಮನೆಯಲ್ಲಿ ಬಳಸುವಂತ ನೀರು ಪಶ್ಚಿಮಕ್ಕೆ ಏನಾದರೂ ಹರಿದ್ರೆ ಅದು ದರಿದ್ರ ಅಂತ. ದರಿದ್ರ ಪ್ರಾಪ್ತಿ ಕೊಡುತ್ತೆ ಮತ್ತು ಕಷ್ಟಗಳನ್ನು ಕೊಡುತ್ತೆ ಕೂಡ ಶಾಸ್ತ್ರದಲ್ಲಿ ಹೇಳುತ್ತೆ.
ಅದೇ ರೀತಿ ದಕ್ಷಿಣಕ್ಕೆ ಏನಾದರೂ. ಕೊನೆಯಲ್ಲಿ ಮನೆಯ ಟೆರಸ್ ನೀರು ದಕ್ಷಿಣಕ್ಕೆ ಹರದ್ರೆ ಆ ಮನೆಯಲ್ಲಿ ಮೃತ್ಯು ಭಯ ಕಾಡುತ್ತೆ.

ಮೃತ್ಯು ಭಯ ಅಂದ್ರೆ ಅನಾರೋಗ್ಯಗಳು ಜಾಸ್ತಿ ಆಗುತ್ತದೆ ಅಥವಾ ಅನಿರೀಕ್ಷಿತವಾಗಿ ಅಪಘಾತಗಳು ಏನಾದ್ರೂ ತೊಂದರೆ ಆಗುವಂತದ್ದು. ಪದೇ ಪದೇ ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತದೆ.ಪಟ್ಟಣ ಪ್ರದೇಶದಲ್ಲಿ ಮನೆಗಳಲ್ಲಿ ಡ್ರೈನೇಜ್ ಸಿಸ್ಟಮ್ ಯಾವ ಕಡೆ ಇರುತ್ತೋ ಆ ಕಡೆಗೆ ಮನೆಯ ನೀರು ಹರಿಯುತ್ತದೆ ಅಲ್ಲಿ ಅವಾಗ ಏನಾಗುತ್ತೆ ಅಂದರೆ. ಅಂತ ಮನೆಗಳಲ್ಲಿ ಆರೋಗ್ಯ ಸಮಸ್ಯೆ ಪದೇಪದೇ ಬರ್ತಾ ಇರುತ್ತೆ.

ಅದೇ ವಾಸ್ತವವನ್ನು ನೋಡಿದಾಗ ಸಂಪೂರ್ಣವಾಗಿ ಎಲ್ಲವೂ ಚೆನ್ನಾಗಿರುತ್ತೆ ಆದರೆ ಅವರ ಮನೆಯಲ್ಲಿ ಬಳಸುವ ನೀರೆಲ್ಲವೂ ಕೂಡ ದಕ್ಷಿಣ ದಿಕ್ಕಿಗೆ ಅರ್ಕೊಂಡ್ ಹೋಗುತ್ತದೆ. ಅಂತ ಮನೆಗಳಲ್ಲಿ ಸಾಮಾನ್ಯವಾಗಿ ತೊಂದರೆಗಳು ಪದೇಪದೇ. ಏನಾದ್ರೂ ಅಪಘಾತಗಳ ಆಗುವಂತದ್ದು ಅಥವಾ ಏನಾದರೂ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುವಂತದು ಈ ರೀತಿಯಾಗಿ ಎಲ್ಲವನ್ನು ಆ ಮನೆಯಲ್ಲಿ ಕಾಣಬಹುದು.

ಪಶ್ಚಿಮಕ್ಕೆ ಇರುವಂತ ಮನೆಗಳಲ್ಲಿ ಹಣಕಾಸಿನ ತೊಂದರೆ. ಎಷ್ಟು ಹಣ ಬಂದರೂ ಮನೆಯಲ್ಲಿ ಇರುವುದಿಲ್ಲ. ಕೆಲವರು ನಮ್ಮನೆ ವಾಸ್ತು ಚೆನ್ನಾಗಿದೆ ಅನ್ಕೊಂಡಿರ್ತಾರೆ ಆದರೆ ನಮ್ಮ ಹತ್ತಿರ ದೊಡ್ಡ ಉಳಿಯಲ್ಲ. ಅವರು ಇರುವಂತ ಸ್ಥಾನವನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಇರತಕ್ಕಂತಹ ಸ್ಥಾನ ಬೆಲೆಯಲ್ಲಿ ಇರದೇ ಇದ್ರೆ ತನುಬಲ ಇರುವುದಿಲ್ಲ .

ತಾವೆಲ್ಲರೂ ತಮ್ಮ ತಮ್ಮ ಮನೆಗಳ ನೀರು ಯಾವ ದಿಕ್ಕಿಗೆ ಹರಿಯುತ್ತದೆ ಎಂಬುದನ್ನು ಒಂದು ಸಾರಿ ಪರೀಕ್ಷೆ ಮಾಡಿದರೆ. ಉತ್ತಮ ನಂತರ ಬೇರೆ ರೀತಿ ಏನ್ ಮಾಡಬಹುದು. ತಮ್ಮ ಮನೆಯಲ್ಲಿ ಅರಿಯುವ ನೀರು ಈಶಾನಮೂಲೆ ಅಥವಾ ಪೂರ್ವದ ದಿಕ್ಕಿಗೆ. ಒಳಗಡೆ ಡ್ರೈನೇಜ್ ಸಿಸ್ಟಮ್ ಮಾಡಿ . ಅಲ್ಲಿಂದ ನೀವು ಹೊರಗಡೆ ಬೀಳುವ ಹಾಗೆ ಮಾಡಬಹುದು. ತಾಂತ್ರಿಕವಾಗಿ ಮಾಡುವಂತಹ ಅಥವಾ ಟೆಕ್ನಿಕ್ ಮೂಲಕ ಮಾಡುವಂತ. ಅದಕ್ಕೂ ಮೊದಲು ಹೇಳಿದಂತೆ ಮಚ್ಚೇಂದ್ರ ಇಡುವುದರಿಂದ ಸಾಮಾನ್ಯವಾಗಿ ಇರುವಂತ ಒಂದು ಫಲ ಕೂಡ ಸಿಗುತ್ತೆ.

Leave A Reply

Your email address will not be published.