ಈ ವಸ್ತುವನ್ನು ಮನೆಯಲ್ಲೇ ಇಟ್ಟು ಪೂಜೆ ಮಾಡಿದರೆ ದುಡ್ಡಿನ ಸಮಸ್ಯೆ ದೂರವಾಗಿ ದುಡ್ಡೇ ದುಡ್ಡು!

ದೇವರ ಮನೆಯಲ್ಲಿ ಕವಡೆಗಳನ್ನ ಹಿಟ್ಟು ಯಾಕೆ ಪೂಜೆ ಮಾಡಬೇಕು.ಧರ್ಮ ಗ್ರಂಥದ ಪ್ರಕಾರ ವಿಷ್ಣು ಪುರಾಣ ಈ ಕಥೆಯ ಪ್ರಕಾರ. ದುರ್ವಾಸ ಮುನಿಗಳ ಶಾಪದಿಂದ. ಸ್ವರ್ಗದಲ್ಲಿರುವಂತ ಎಲ್ಲಾ ದೇವಾನುದೇವತೆಗಳು. ತಮ್ಮಲ್ಲಿ ಇರುವಂತ ಸಿರಿ ಸಂಪತ್ತನ್ನಲ್ಲ, ಕಳೆದುಕೊಂಡಿರುತ್ತಾರೆ. ಶ್ರೀ ಹರಿಯಾತ್ರ ಇದರ ಉಪಾಯವೇನು ಅಂತ ಕೇಳೋಕೆ ಹೋದಾಗ. ಶ್ರೀ ವಿಷ್ಣು ಹೇಳ್ತಾರೆ. ಸುರರು ಹಾಗೂ ಹಸುರರು . ದೇವಾನು ದೇವತೆಗಳು. ರಾಕ್ಷಸರ ಜೊತೆ ಸೇರಿ. ಸಮುದ್ರ ಮಂಥನವನ್ನು ಮಾಡೋದಕ್ಕೆ ಸೂಚಿಸುತ್ತಾರೆ.

ಸಮುದ್ರ ಮಂಥನದ ಪ್ರಕಾರ ಬರುವಂತಹ. ಅಮೃತವನ್ನು ಕುಡಿದು. ಸ್ವರ್ಗದಲ್ಲಿರುವಂತಹ ದೇವನ್ ದೇವತೆಗಳು ಅಮರರಾಗುತ್ತೀರಾ. ಒಂದು ಉಪಾಯವನ್ನು ಕೊಡುತ್ತಾನೆ. ಅದರಂತೆ ಸುರರು ಹಾಗೂ ಹಸುರರು. ದೇವತೆಗಳು ಹಾಗೂ ರಾಕ್ಷಸರು ಈ ಸಮುದ್ರ ಮಂಥನ ಮಾಡೋದಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ.ವಾಸುಕಿ ಹಾವನ್ನ ಹಗ್ಗವಾಗಿ ಬಳಸಿಕೊಂಡು. ಹಾಗೂ ಮಂದಾಚಲ ಪರ್ವತವನ್ನ ಬಳಸುತ್ತಾರೆ.

ನಾವು ಮಜ್ಜಿಗೆಯನ್ನು ಹೇಗೆ ಕಡಿತೀವೋ ಆ ರೀತಿಯಾಗಿ ಸಮುದ್ರದಲ್ಲಿ ಮಂದಾಚಲ ಪರ್ವತವನ್ನಾಗಿ ಇಟ್ಟು. ಸುತ್ತಲು ಹಗ್ಗವಾಗಿ ವಾಸುಕಿ ಹಾವನ್ನ ಸುತ್ತಿ. ಒಂದು ತುದಿಯ ಭಾಗವನ್ನು ದೇವನ್ ದೇವತೆಗಳು ಹಿಡಿದುಕೊಳ್ಳುತ್ತಾರೆ. ಇನ್ನೊಂದು ಭಾಗವನ್ನು ರಾಕ್ಷಸರು ಇಟ್ಟುಕೊಂಡು. ಮಜ್ಜಿಗೆ ಹೇಗೆ ಕಡಿಯುತ್ತಾರೆ. ಹಾಗೆ ಸಮುದ್ರ ಮಂಥನ ಮಾಡೋದಕ್ಕೆ ಪ್ರಾರಂಭ ಮಾಡುತ್ತಾರೆ. ಸುಮಾರು ಅನೇಕ ವಸ್ತುಗಳು ಸಮುದ್ರದಿಂದ ಆಚೆ ಬರುತ್ತೆ.

ಆಲಹಲ ವಿಷ ಅಂದರೆ ಕಾರ್ಕೋಟಕ ವಿಷ ಏನ್ ಹೇಳ್ತಿವಿ ಮೊಟ್ಟ ಮೊದಲಿಗೆ ಬರುತ್ತೆ. ಈ ವಿಷಯವನ್ನು ಶಿವ ಪ್ರಪಂಚ ಉಳಿಸಿಕೊಸ್ಕರ. ಪ್ರಪಂಚವನ್ನು ಉದ್ದಾರ ಮಾಡದಕ್ಕೋಸ್ಕರ. ಆ ವಿಷವನ್ನು ತಾನೆ ಕುಡಿದು ಬಿಡುತ್ತಾನೆ.ಅದಕ್ಕಾಗಿ ಶಿವನ ಕುತ್ತಿಗೆಯ ಭಾಗದ ಕಪ್ಪು ಇರೋದನ್ನ ನೋಡಬಹುದು. ಅದು ನಂಜು ಅಂತ ಏನು ಹೇಳುತ್ತೀವಿ. ನಂಜುಂಡೇಶ್ವರ.ವಿಷಕಂಠ ಅಥವಾ ಶ್ರೀಕಂಠ ಅಂತ ಹೆಸರು ಬರುತ್ತೆ..

ಕಾಮದೇನು ಹಸು: ಕಾಮಧೇನು ಹಸು ಅಂದರೆ ಕೇಳಿದ್ದನ್ನೆಲ್ಲ ಕೊಡುವ ಹಸು. ಬ್ರಹ್ಮರು ಹಾಗೂ ಬ್ರಹ್ಮ ಮಹರ್ಷಿಗಳು ಇವರ ಆ ಹಸು ನಮಗೆ ಬೇಕು ಅಂತ ಹೇಳಿ ತಮಗೆ ವಶ ಮಾಡಿಕೊಳ್ಳುತ್ತಾರೆ.ಅಶ್ವಮೇಧ : ಈ ಅಶ್ವಮೇಧ ಅಂದ್ರೆ ಬಿಳಿಯ ಕುದುರೆ ಎರಡು ರೆಕ್ಕೆಗಳಿರುತ್ತೆ, ಇದು ಗಾಳಿಗೆಲ್ಲ ತೆಲ್ತಾ ಇರುತ್ತೆ. ಈ ಅಶ್ವಮೇಧ ನನಗೆ ಬೇಕು ಅಂತ ಹೇಳಿ ರಾಕ್ಷಸರ ರಾಜ ಬಲಿಚಕ್ರವರ್ತಿ ತನಗೆ ವಶ ಮಾಡಿಕೊಳ್ಳುತ್ತಾನೆ.

ಐರಾವತ:ಈ ಐರಾವತ ಅಂದರೆ ಬಿಳಿಯ ಆನೆ. ಶ್ವೇತ ಬಣ್ಣ ತಾಗಿರುತ್ತೆ. ಅಥವಾ ಬಿಳಿಯ ಬಣ್ಣವಾಗಿರುತ್ತೆ. ಐರಾವತ ಆನೆಯನ್ನು. ಇಂದ್ರನ ತನಗೆ ಬೇಕೆಂದು ಹೇಳಿ. ಐರಾವತ ಆನೆಯನ್ನು ತನ್ನ ವಶಕ್ಕೆ ಮಾಡಿಕೊಳ್ಳುತ್ತಾನೆ.ಕೌಸ್ತುಭ ಮಣಿ: ಈ ಕೌಸ್ತುಭ ಮಣಿ ಯನ್ನು ಶ್ರೀ ಹರಿಯು ತನಗೆ ಬೇಕೆಂದು.ತನ್ನ ಕುತ್ತಿಗೆಗೆ ಧಾರಣೆ ಮಾಡಿಕೊಳ್ಳುತ್ತಾನೆ.

ಕಲ್ಪವೃಕ್ಷ ಮರ: ಈ ಕಲ್ಪವೃಕ್ಷ ಮರ ಕೇಳಿದ್ನಲ್ಲ ಕೊಡುವಂತ ಮರ. ಈ ಮರವನ್ನ ದೇವನ್ ದೇವತೆಗಳು ತಮಗೆ ಬೇಕು ಅಂತ ಹೇಳಿ ಈ ಕಲ್ಪವೃಕ್ಷ ಮರವನ್ನ. ಸ್ವರ್ಗದಲ್ಲಿ ಸ್ಥಾಪನೆ ಮಾಡ್ಕೊಂತಾರೆ.ಅಪ್ಸರೆಯರು: ರಂಬೆ,ಊರ್ವಶಿ,ಮೇನಕೆ, ತಿಲೋತ್ತಮೆ ಈ ಅಪ್ಸರೆಯರು ನಮಗೆ ಬೇಕು ಅಂತ ಹೇಳಿ ದೇವಾನ್ ದೇವತೆಗಳು ಇವರನ್ನು ಸ್ವರ್ಗದಲ್ಲಿ ಇರಿಸಿಕೊಳ್ಳುತ್ತಾರೆ.

ಲಕ್ಷ್ಮಿ: ಹಾ ಲಕ್ಷ್ಮಿ ದೇವತೆಯು. ಈ ಲಕ್ಷ್ಮಿ ಅನ್ನ ನೋಡ್ತಿದ್ದಂಗೆ. ರಾಕ್ಷಸರು ನಮಗೆ ಬೇಕು ಅಂತ ಕೇಳುತ್ತಾರೆ. ಆದರೆ ಲಕ್ಷ್ಮಿಯು ರಾಕ್ಷಸರ ಬಳಿ ಹಸುರು ಅಂತ ಏನ್ ಹೇಳ್ತಿವಿ ಅವರ ಬಳಿಗೆ ಇಷ್ಟ ಆಗೋದಿಲ್ಲ. ಮೊಟ್ಟಮೊದಲಿಗೆ ಶ್ರೀ ವಿಷ್ಣು ವನ್ನ ನೋಡುತ್ತಾಳೆ. ವಿಷ್ಣು ವನ್ನ ಮದುವೆ ಆಗಕ್ಕೆ ಹೇಳ್ತಾಳೆ. ವಿಷ್ಣುಲಕ್ಷ್ಮಿನ ನೋಡುತ್ತಾನೆ. ತಾನೆ ಲಕ್ಷ್ಮಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುವುದಕ್ಕೆ ಹೇಳುತ್ತಾನೆ. ಲಕ್ಷ್ಮಿಯು ವಿಷ್ಣು ವನ್ನ ಮದುವೆ ಮಾಡಿಕೊಳ್ಳುತ್ತಾಳೆ. ಆಗ ದೇವನ್ ದೇವತೆಗಳು ತಮ್ಮತ್ರ ಇರುವಂತಹ ಎಲ್ಲಾ ಸಿರಿ ಸಂಪತ್ತು ವೈಭವಗಳಿಗೆ ಲಕ್ಷ್ಮಿ ಯನ್ನ ಆದಿ ದೇವತೆಯಾಗಿ ಮಾಡಿಕೊಳ್ಳುತ್ತಾರೆ.

9: ವಾರುಣೆ ದೇವಿ: ಈವಾರಣಿ ದೇವಿ ಅಂದ್ರೆ ನಶೆ ಎಂದರ್ಥ ನಶೆ ಎಂದರೆ ಕೆಟ್ಟದ್ದು. ವರುಣೀ ದೇವಿಯ ನಶೆಯನ್ನ ರಾಕ್ಷಸರು ತಮಗೆ ವಶ ಮಾಡಿಕೊಳ್ಳುತ್ತಾರೆ.10: ಚಂದ್ರ: ಈ ಚಂದ್ರನ್ನು ತನಗೆ ಬೇಕೆಂದು. ಹೇಳಿ ಶಿವನು ತನ್ನ ಮುಡಿಗೆ ಧರಿಸಿಕೊಳ್ಳುತ್ತಾನೆ. ಈ ಸಮುದ್ರ ಮಂಥನದಲ್ಲಿ.11: ಪಾರಿಜಾತ ವೃಕ್ಷ : ಈ ಪಾರಿಜಾತ ವೃಕ್ಷವು ದೇವಾನ್ ದೇವತೆಗಳಿಗೆ ನಮಗೆ ಬೇಕೆಂದು ಹೇಳಿ ಸ್ವರ್ಗದಲ್ಲಿ ಸ್ಥಾಪನೆ ಮಾಡಿಕೊಳ್ಳುತ್ತಾರೆ. ಪಾರಿಜಾತ ನೋಡಿದ್ದೀರಾ. ಹೂವು ಬಿಳಿದ್ದಾಗಿರುತ್ತೆ. ಕೆಳಗಡೆ ಅದರ ತೊಟ್ಟು ಏನು ಹೇಳುತ್ತೇವೆ ಕೆಂಪು ಬಣ್ಣದ್ ಆಗಿರುತ್ತೆ. ಈ ಪಾರಿಜಾತ ಹೂವು ಲಕ್ಷ್ಮಿಗೆ ತುಂಬಾ ಶ್ರೇಷ್ಠವಾದ ಹೂವು.

12: ಪಾಂಚಜನ್ಯ ಶಂಖ: ಪಾಂಚಜನ್ಶ ಶಂಕವು ಐದು ಇರುವಂತ ಶಂಖಗೆ ಪಾಂಚಜನ್ಯ ಶಂಖ ಎಂದು ಹೇಳುತ್ತೇವೆ. ಈ ಶಂಖ ದ ಜೊತೆಗೆ ಕವಡೆ. ಕಪ್ಪೆ ಚಿಪ್ಪು. ಶಂಕು ಗೋಮಾತೆ ಚಕ್ರ ಇವೆಲ್ಲ ಬರುತ್ತೆ ಇವೆಲ್ಲವು ಲಕ್ಷ್ಮಿ ವಶ ಆಗುತ್ತೆ.13: ಧನ್ವಂತರಿ : ಈ ಧನ್ವಂತರಿ ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಡಾಕ್ಟರ್ ಅಂತಹ ಹೇಳಿ ಧನ್ವಂತರಿ ದೇವಾನುದೇವತೆಗಳಿಗೆ. ಡಾಕ್ಟರ್ ಅಂತ ಹೇಳಿ. ನಮಗೆ ಏನಾದರೂ ಕಾಯಿಲೆ ಬಂದರೆ ಈ ಧನ್ವಂತರಿ ಅಷ್ಟೋತ್ತರ ಓದಬೇಕು. ಧನ್ವಂತರಿ ಪೂಜೆ ಮಾಡಬೇಕು ಅಂತ ಹೇಳುತ್ತಾರೆ. ಯಾವುದೇ ಕಾಯಿಲೆಗಳಿದ್ದರೂ. ಈ ಧನ್ವಂತರಿಯನ್ನ ಪೂಜೆ ಮಾಡಿದರೆ ಬೇಗ ವಾಸಿ ಆಗುತ್ತೆ ಅನ್ನೋದು ಒಂದು ನಂಬಿಕೆ.

ಸಮುದ್ರಮಂತನದಲ್ಲಿ ಕಟ್ಟ ಕಡೆಯಾಗಿ ಬರುವಂತಹ ವಸ್ತು ಅಂದರೆ ಅಮೃತ. ಈ ಅಮೃತವನ್ನು ದೇವಾನುದೇವತೆಗಳು. ರಾಕ್ಷಸರಿಗೆ ಕೊಟ್ಟರೆ ಅವರು ಪ್ರಪಂಚವನ್ನು ನಾಶ ಮಾಡುತ್ತಾರೆ ಅಂತ ತಿಳಿದು.ಆ ಅಮೃತವನ್ನು ದೇವನ್ ದೇವತೆಗಳ ಸ್ವತಹ ತಾವೇ ಕುಡಿದು ಬಿಡ್ತಾರೆ. ಅಮೃತವನ್ನು ಕುಡಿದು ಅಮರರಾಗಿ ಬಿಡ್ತಾರೆ.
ಕವಡೆಗಳನ್ನು ಲಕ್ಷ್ಮಿಯ ಸಹೋದರಿ ಅಥವಾ ತಂಗಿಯಾಗಿ ಶಂಕು ವನ್ನ ಲಕ್ಷ್ಮಿಯ ಸಹೋದರ ಅಂದರೆ ಅಣ್ಣನಾಗಿಭಾವಿಸಿ ಕವಡೆಗಳನ್ನ. ಶಂಕುವನ್ನ ಪೂಜಿಸಲಾಗಿದೆ. ಎಲ್ಲಿ ಕವಡೆಗಳು ಇರುತ್ತೋ. ಪೂಜಿಸುತ್ತೇವೆ ಅಲ್ಲಿ ಲಕ್ಷ್ಮಿ ನೆಲೆಸಿತ್ತಾಳೆ ಅನ್ನ ಒಂದುನಂಬಿಕೆ. ಈ ಕವಡೆಗಳಿಗೆ ದನ ಆಕರ್ಷಣೆ ಶಕ್ತಿ ಇದೆ ಎಂದು. ಗುರು ಹಿರಿಯರು ತಿಳಿಸಿದ್ದಾರೆ.

ಈ ಕವಡೆಗಳು ಅರಿಶಿನದಿಂದ ಕೂಡಿರಬೇಕು. ಅರಶಿಣ ಬಣ್ಣದಲ್ಲಿ ಇರುವಂತಹ ಕವಡೆಗಳನ್ನ ನಾವು ಲಕ್ಷ್ಮಿ ಕವಡೆ ಅಂತ ಹೇಳಲಾಗಿದೆ. ಕವಡೆಗಳನ್ನ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡದೇ . ಅಲ್ಲದೆ ನಾವು ಈ ಲಕ್ಷ್ಮಿ ಕವಡೆಗಳನ್ನ. ಶಂಕು.ಚಕ್ರ. ಗೋಮಾತಿ ಚಕ್ರ ಅಂತ ಏನ್ ಹೇಳ್ತಿವಿ. ಕಮಲದ ಗುಂಜ. ಇವುಗಳನ್ನೆಲ್ಲ ನಾವು ಲಾಕರ್ ನಲ್ಲಿ ಹಣವನ್ನು ಎಲ್ಲಿಡುತ್ತೇವೋ. ಅದರ ಜೊತೆಗೆ ಈ ವಸ್ತುಗಳನ್ನ ಒಂದು ಕೆಂಪು ಬಟ್ಟೆಯಲ್ಲಿ ಆಗಲೇ ಹಳದಿ ಬಟ್ಟೆಯಲ್ಲಾಗಲಿ. ಈ ವಸ್ತುಗಳನ್ನು ಇಟ್ಟು ಗಂಟಿನ ರೀತಿಯಲ್ಲಿ ಕಟ್ಟಿ ಇಡುವುದರಿಂದ. ಅದಕ್ಕೆ ದನ ಆಕರ್ಷಣೆ. ಹೆಚ್ಚಾಗಿ ಲಕ್ಷ್ಮಿ ಅಲ್ಲಿ ನೆಲೆಸಿರುತ್ತಾಳೆ.

ಈ ಕವಡೆಗಳಿಂದ ಚೌಕಬಾರ ಹಾಡೋದು ಒಳ್ಳೇದೇ. ಅಂದರೆ ಶುಕ್ರವಾರ ದಿನ ಸಂಜೆ ಹೊತ್ತು ದೀಪ ಹಚ್ಚುವ ಸಮಯದಲ್ಲಿ ಈ ಚೌಕ ಬಾರವನ್ನು ಆಡಬಾರದು. ಅಂದರೆ ನಾವು ಲಕ್ಷ್ಮನ ಕುಣಿಸಿದ್ದಂಗೆ. ಹಾಡುಸದಂಗೆ ಲೆಕ್ಕ. ಈ ಕವಡೆಗಳನ್ನ ಆ ಸಮಯದಲ್ಲಿ ದೇವರ ಮನೆಯಲ್ಲಿಟ್ಟು. ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು.
ನಮ್ಮ ಹತ್ತಿರ ಇರುವಂತಹ ಚಿಕ್ಕ ಇತ್ತಾಳೆ, ಚೊಂಬಿನಲ್ಲಿ ಇಲ್ಲಾಂದ್ರೆ ಪಂಚಲೋಹ ಚೊಂಬು ಇಲ್ಲಾ ಅಂದ್ರೆ ಬೆಳ್ಳಿ ಚೊಂಬು. ಯಾವುದಾದರೂ ಬಟ್ಟಲು ಅಥವಾ ಚೊಂಬು. ಹಾಕಿ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬಹುದು.
ಒಂದು ಗಂಡು ಒಂದು ಹೆಣ್ಣಿಗೆ ಮದುವೆ ತಡಆಗ್ತಿರೋದ್ರಿಂದ ಅಣ್ಣ ತಮ್ಮ ಜೊತೆಯಲ್ಲಿ ಒಂದು ಪರ್ಸ್ ನಲ್ಲಿ ಹಾಕಿಕೊಳ್ಳುವುದರಿಂದ ಮದುವೆ ಕೂಡಿ ಬರುತ್ತೆ ಅನ್ನೋದು ನಂಬಿಕೆ.

ಮನೆಯೊಳಗೆ ವಾಸ್ಕಲ್ ಮೇಲೆ. ತೆಂಗಿನಕಾಯಿ ತಂದು ಕಟ್ಲೆ ಕಾಯಿ ಕಟ್ತೀವೋ. ಆ ಜಾಗದಲ್ಲಿ ಪಕ್ಕದಲ್ಲಿ ಕವಡೆಗಳನ್ನ ಬಟ್ಟೆಯಲ್ಲಿ ಕಟ್ಟಿ ಆ ವಾಸ್ ಕಲ್ ಮೇಲೆ ಕಟ್ಟುವುದರಿಂದ. ಲಕ್ಷ್ಮಿ ಯಾವಾಗ ಸದಾ ನೆಲೆಸಿರುತ್ತಾಳೆ.
ಮನೆ ಕಟ್ಟುವ ಜಾಗದಲ್ಲಿ ಮನೆ ಅರ್ಧಕ್ಕೆ ನಿಂತು ಹೋದರೆ ಆ ಜಾಗದಲ್ಲಿ ಈ ಕವಡೆಗಳನ್ನು ಕಟ್ಟುವುದರಿಂದ ಮನೆಯ ಕೆಲಸ ಮುಂದುವರಿಯುತ್ತದೆ. ಕಪ್ಪೆ ಚಿಪ್ಪು. ಚಿಕ್ಕ ಚಿಕ್ಕದು 5 ಇಟ್ಟು. ಕವಡೆಗಳನ್ನ 11 ತೆಗೆದುಕೊಳ್ಳಬೇಕಾಗುತ್ತದೆ.

ಗೋಮತಿ ಚಕ್ರ 5. 9 ಅಥವಾ 11 ತೆಗೆದುಕೊಳ್ಳಬೇಕು. ಕಮಲದ ಬೀಜವನ್ನ 5.9 ಅಥವಾ 11. ಶಂಕು ಚಿಕ್ಕ ಸೈಜಿನಲ್ಲಿ 1 ಆದರೆ ಸಾಕು. ಈ ತರಹ ವಸ್ತುಗಳು ನಮಗೆ ಗಂದಿಗೆ ಅಂಗಡಿಯಲ್ಲಿ ಸಿಕ್ಬಿಡುತ್ತೆ.ಗಂದಿಗೆ ಅಂಗಡಿಯಲ್ಲಿ ಸಿಗ್ಲಿಲ್ಲ ಅಂದ್ರೆ ಉಡುಪಿ ಮಂಗಳೂರು. ಬೀಚ್ ಸೈಡಿನಲ್ಲಿ ಇತರ ವಸ್ತುಗಳು ನಮಗೆ ಸುಲಭವಾಗಿ ಸಿಕ್ಕು ಬಿಡುತ್ತದೆ.. ಲಾಕರ್ ನಲ್ಲಿ ಇಡುವ ಹಣದ ಜೊತೆ ಅರಿಶಿನದ ಬಣ್ಣದಲ್ಲಿರುವಂತಹ. ಕವಡೆಗಳುನ್ನು ಜೊತೆಗೆ ಇಡುವುದರಿಂದ. ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ. ಲಕ್ಷ್ಮಿಗೆ ಕಾವಡೆಗಳು ಅಂದರೆ ತುಂಬಾ ಇಷ್ಟ ಆದುದ್ದರಿಂದ ಇಂತಹ ವಸ್ತುಗಳನ್ನ ಲಾಕರ್ ನಲ್ಲಿ ಇಡಬೇಕಾಗುತ್ತದೆ……

Leave a Comment