ಶನಿವಾರ ಹುಟ್ಟಿದವರ ಗುಟ್ಟುಗಳು ಸ್ವಭಾವ ಮತ್ತು ಗುಣಲಕ್ಷಣಗಳು 100% ಸತ್ಯ!

ಪ್ರತಿಯೊಬ್ಬರಿಗೂ ನಾವು ಹುಟ್ಟಿದ ದಿನದಿಂದ ಎಷ್ಟೆಲ್ಲ ಲಾಭಗಳು ಇದೆ ಅಂತ ಗೊತ್ತಿರುವುದಿಲ್ಲ ಮತ್ತೆ ಅದರಿಂದ ಆಗುವ ಲಾಭಗಳು ನಮಗೆ ಕುತೂಹಲ ಇರುತ್ತದೆ ಕೇವಲ ಅಷ್ಟೇ ಅಲ್ಲ ನಮ್ಮ ಪ್ರೀತಿಪಾತ್ರರನ್ನು ತಿಳಿಯಲು ಸಹ ಬಹಳಷ್ಟು ಆಸೆ-ಆಕಾಂಕ್ಷೆಗಳು ಇರುತ್ತದೆ ಹಾಗಾದರೆ ಬನ್ನಿ ಶನಿವಾರ ಹುಟ್ಟಿದಂತಹ ವ್ಯಕ್ತಿಯ ವಿಚಾರವನ್ನು ತಿಳಿದುಕೊಳ್ಳೋಣ ಶನಿವಾರ ಶನಿದೇವರ ಪ್ರಭಾವ ಹೆಚ್ಚಾಗಿರುತ್ತದ ಈ ದಿನ ಹುಟ್ಟಿದವರು ಶನಿದೇವರ ಪ್ರಭಾವ ಅತಿಯಾಗಿ ಇರುತ್ತದೆ ಮತ್ತು ಶನಿದೇವರ ಕೃಪಾಕಟಾಕ್ಷದಿಂದ ಎಲ್ಲಾ ಕೆಲಸದಲ್ಲಿ ಉತ್ತಮವಾಗಿ ಬರುತ್ತಾರೆ ನೀವು ತಪ್ಪದೇ ಶನಿವಾರದಂದು ಶನಿಮಾತ್ಮ ನಿಗೆ ಪೂಜೆ ಮಾಡಬೇಕು ಹಾಗಾಗಿ ನಿಮಗೆ ಮತ್ತಷ್ಟು ಕೆಲಸಗಳನ್ನು ಮತ್ತು ಎಲ್ಲಾ ಕೆಲಸದಲ್ಲಿ ವಿಜಯ ನಿಮಗೆ ಪ್ರಾಪ್ತವಾಗುತ್ತದೆ.

ಇನ್ನು ಶನಿವಾರ ಹುಟ್ಟಿದ ವ್ಯಕ್ತಿಯು ಮಾತಿಗೆ ತಕ್ಕಂತೆ ನಡೆಯುತ್ತಾರೆ ಎಂದಿಗೂ ಮಾತುಕೊಟ್ಟು ಮರೆಯುವುದಿಲ್ಲ ಮತ್ತು ಬದುಕಿನಲ್ಲಿ ಬಹಳ ಏರುಪೇರುಗಳು ಇರುತ್ತವೆ ಎಲ್ಲವನ್ನು ಎದುರಿಸುವ ಆತ್ಮ ಧೈರ್ಯ ಇವರಲ್ಲಿ ಇರುತ್ತೆ ಜೀವನದಲ್ಲಿ ಬಂದ ಕಷ್ಟಗಳನ್ನು ಎದುರಿಸಿ ಕೊನೆಗೆ ಇವರು ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಆದಷ್ಟು ಬೇಗ ತಮ್ಮ ಗುರಿಗಳನ್ನು ಸಾಧಿಸುತ್ತಾರೆ ನಿಧಾನವಾಗಿ ಕೆಲಸ ಮಾಡುವುದು ಇವರು ಇಚ್ಚಿಸುತ್ತಾರೆ ಯಾವುದೇ ಕಾರಣಕ್ಕೂ ಗಡಿಬಿಡಿ ಮಾಡಿಕೊಂಡು ಕೆಲಸ ಮಾಡುವುದು ಇವರಿಗೆ ಇಷ್ಟ ಇಲ್ಲ ಇವರು ಸಕ್ಕತ್ತು ಯೋಚನೆ ಮಾಡಿ ಕೆಲಸ ಮಾಡುತ್ತಾರೆ ಹಾಗೆಯೇ ಮುಂದೆ ಇವರಿಗೆ ವರದಾನವಾಗುತ್ತದೆ.

ಸಂಪೂರ್ಣ ನಿಧಾನವಾಗಿ ಕೆಲಸ ಮಾಡುತ್ತಾ ಎಲ್ಲಾ ಕೆಲಸದಲ್ಲಿ ಯಶಸ್ಸು ಅವರಿಗೆ ಲಭಿಸುತ್ತದೆ ಮತ್ತು ಅವರಿಗೆ ಜಾಸ್ತಿ ಲಾಭವಾಗುತ್ತದೆ. ಇನ್ನು ಕೋಪ ಇವರಿಗೆ ಅತ್ಯಂತ ವೇಗದಲ್ಲಿ ಬರುತ್ತದೆ ಮತ್ತು ಬಹಳಷ್ಟು ಜೋರಾಗಿ ಜಗಳ ಮಾಡುತ್ತಾರೆ ಮತ್ತು ಅಷ್ಟೇ ಅಲ್ಲದೆ ಅವರಿಗೆ ಬೇಗನೆ ಅವರಿಗೆ ತಪ್ಪಿನ ಅರಿವಾಗುತ್ತದೆ ತಕ್ಷಣ ಹೋಗಿ ಅವರಿಗೆ ಕ್ಷಮೆಯನ್ನು ಕೇಳುತ್ತಾರೆ ಇನ್ನು ಇವರಿಗೆ ಗೆಳೆಯರು ಕಡಿಮೆ ಯಾಕೆಂದರೆ ಇನ್ನು ಇವರು ಗೆಳೆಯರು ಮಾಡಿಕೊಳ್ಳುವುದಕ್ಕೆ ತುಂಬಾ ಯೋಚನೆ ಮಾಡಿ ಗೆಳೆಯರನ್ನು ಮಾಡಿಕೊಳ್ಳುತ್ತಾರೆ ಅವರಲ್ಲಿರುವ ಗೆಳೆಯರನ್ನು ಬೆಳವಣಿಗೆ ಬಹಳಷ್ಟು ಪ್ರೀತಿಯಿಂದ ಕಾಣುತ್ತಾರೆ ಅವರವರ ಪ್ರಪಂಚವಾಗಿ ಇರುತ್ತಾರೆ ನೋಡುವುದಕ್ಕೆ ಆಕರ್ಷಕವಾಗಿ ಕಾಣುತ್ತಾರೆ.

ಜನರಿಗೆ ಇವರು ಅಂದ್ರೆ ಬಹಳ ಅಚ್ಚುಮೆಚ್ಚು ಎಷ್ಟು ಜನ ಮಧ್ಯೆ ಇದ್ದರೂ ಇವರನ್ನು ಬೇಗನೆ ಗುರುತಿಸಬಹುದು ಅತ್ಯಂತ ವ್ಯಕ್ತಿತ್ವ ಇವರದು ಇನ್ನು ಉತ್ತಮವಾದ ಜನರಲ್ಲಿ ತಮ್ಮದೇ ಆದ ವಿಶಿಷ್ಟವಾದ ರೇತಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಸದಾ ನಗುನಗುತ ಇರುತ್ತಾರೆ ಎಲ್ಲರೊಂದಿಗೆ ಬೇಗ ಒಂದು ಕೊಳ್ಳುತ್ತಾರೆ ಬೇರೆಯವರ ಹೃದಯದಲ್ಲಿ ಹೇಗೆ ಇವನ ಸ್ಥಾನವನ್ನು ಭದ್ರಾ ಮಾಡಿಕೊಳ್ಳಬೇಕೆಂಬುದು ಇವರಿಗೆ ಕಲೆ ಬಹಳ ಸುಂದರವಾಗಿ ಬಂದಿದೆ ಅದಕ್ಕೆ ಇವರು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಇನ್ನು ಸೇವೆ ಸಹಾಯ ಗಳಲ್ಲಿ ಮುಂದೆ ನಿಲ್ಲುತ್ತಾರೆ ಬಡವರಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತಾರೆ ಇನ್ನು ವೃದ್ಧ ದಂಪತಿಗಳಿಗೆ ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತಾರೆ ತಮ್ಮನ್ನು ಒಂದಲ್ಲ ಒಂದು ಕೆಲಸದಲ್ಲಿ ಬಿಸಿಯಾಗಿ ಹಿಡಿದುಕೊಳ್ಳುತ್ತಾರೆ ಜೊತೆಗೆ ಎಲ್ಲರಿಗೂ ಸಮಯವನ್ನು ನೀಡಿ ಎಲ್ಲರೊಂದಿಗ ಜೀವನವನ್ನು ನಡೆಸುತ್ತಾರೆ

Leave A Reply

Your email address will not be published.