ಹೊಸ ವರ್ಷ ಮನೆಯಲ್ಲಿ ಈ 4 ಸಸ್ಯ ಕಂಡಿತ ಹಚ್ಚಿರಿ, ಹೇಗೆ ಬೆಳೆಯುತ್ತವೆಯೋ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುವುದು!

ಹೋಸ ವರ್ಷದಲ್ಲಿ ಮೊದಲ ಯಾವ ರೀತಿ ಕಳೆಯುತ್ತದೆಯೋ ಅದೇ ರೀತಿ ಇಡೀ ವರ್ಷ ಅದೇ ರೀತಿ ಕಳೆಯುತ್ತದೆ. ಈ ಜಗತ್ತಿನಲ್ಲಿ ಪ್ತತಿಯೊಬ್ಬ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ. ಕಠಿಣವಾದ ಪ್ರಯತ್ನವನ್ನು ಮಾಡುತ್ತಾರೆ. ಇವೆಲ್ಲವನ್ನೂ ಯಾಕೆ ಮಾಡುತ್ತಾರೆ ಎಂದರೆ ಅವರು ತಮ್ಮ ಮನೆಯಲ್ಲಿ ಸುಖವಾಗಿ ನೆಮ್ಮದಿಯಿಂದ ಇರಲು ಇಷ್ಟ ಪಡುತ್ತಾರೆ. ಇಲ್ಲಿ ಹಣದ ಸಮಸ್ಸೆಗಳು ಮತ್ತು ಸಾಲದ ಸಮಸ್ಸೆಗಳು ಯಾವುದೇ ರೀತಿಯ ಕಷ್ಟಗಳು ಬಾರದೆ ಇರಲಿ ಎಂದು ಇಷ್ಟ ಪಡುತ್ತಾರೆ. ಅದರೆ ಗ್ರಹ ನಕ್ಷತ್ರ ಸಹಾಯ ಮಾಡದೇ ಇದ್ದರೆ ಈ ಎಲ್ಲಾ ತೊಂದರೆಗಳು ಕಂಡು ಬರುತ್ತವೆ.

ವ್ಯಕ್ತಿಯ ನಕ್ಷತ್ರ ದುರ್ಬಲ ಆಗುತ್ತದೆಯೋ ಮತ್ತು ವ್ಯಕ್ತಿಯು ಯಾವ ರೀತಿ ಕೆಟ್ಟ ಕಾರ್ಯಗಳನ್ನು ಮಾಡಲು ಶುರು ಮಾಡಿರುತ್ತಾನೇ ಎಂದರೆ, ಯಾವ ರೀತಿ ತಪ್ಪು ನಿರ್ಧಾರ ಮಾಡುತ್ತಾನೆ ಎಂದರೆ ಎಲ್ಲಾ ಕಡೆಯಿಂದ ತೊಂದರೆಗಳು ಆವರಿಸಿಕೊಳ್ಳುತ್ತವೆ. ವ್ಯಕ್ತಿಗಳ ಜೊತೆ ಜಗಳ ಹಾಗು ಸಾಲದ ಸಮಸ್ಸೆಗಳು ಕೂಡ ಸುತ್ತುವರೆಯುತ್ತವೆ. ಏಕೆಂದರೆ ಯಾವಾಗ ನಕ್ಷತ್ರಗಳು ದುರ್ಬಲ ಆಗಿರುತ್ತದೆಯೋ ಶತ್ರುಗಳ ತೊಂದರೆ ಸಾಲದ ಸಮಸ್ಸೆಗಳು ಗೃಹ ಕ್ಲೇಶಗಳು ಕೂಡ ಗ್ರಹಗಳ ಅನುಸರವಾಗಿ ಆಗುತ್ತವೆ. ಈ ಸಮಯದಲ್ಲಿ ನಿಮ್ಮ ಮನಸ್ಸು ನಿಮ್ನ ಮಾತನ್ನು ಕೇಳುವುದಿಲ್ಲ. ಇಂತಹ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಬೇಕು ಹಾಗು ಪವಿತ್ರವಾದ ನದಿಯಲ್ಲಿ ಸ್ನಾನ ಮಾಡಬೇಕು. ಈ ಮೂಲಕ ನಿಮ್ಮ ಕೆಟ್ಟ ನಕ್ಷತ್ರ ಒಳ್ಳೆಯದಾಗುತ್ತದೆ.

ರಾಹು ಕೇತು ಶನಿ ಗ್ರಹಗಳು ಮಾಯಾವಿ ಗ್ರಹಗಳು ಆಗಿವೆ. ಒಂದು ಯಾವ ವ್ಯಕ್ತಿಯನ್ನು ಇವು ಕೆಟ್ಟ ದೃಷ್ಟಿಯಿಂದ ನೋಡಿದರೆ ವ್ಯಕ್ತಿಯ ಬುದ್ದಿಯು ಪೂರ್ತಿಯಾಗಿ ನಾಶ ಆಗುತ್ತವೆ.ಈ ಗ್ರಹಗಳ ಪ್ರಭಾವದಿಂದ ವ್ಯಕ್ತಿಗೆ ತುಂಬಾ ಚಿಂತೆ ಮಾಡುವುದಕ್ಕೆ ಶುರು ಮಾಡುತ್ತಾನೆ. ಇವುಗಳಿಂದ ಉಳಿದುಕೊಳ್ಳಲು ಹೊಸ ವರ್ಷದಲ್ಲಿ ಕೆಲವೊಂದು ಕೆಲಸವನ್ನು ಮಾಡಬೇಕು.

ನಿಮ್ಮ ಮನೆಯ ಮಾಳಿಗೆ ಗಾಲಿಜಗಿ ಇರಲು ಬಿಡಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಗ್ರಹ ಕ್ಲೇಶ ಆಗಬಾರದು ಎಂದು ಇಷ್ಟ ಪಡುತ್ತಿದ್ದಾರೆ ಮನೆಯ ಮಾಳಿಗೆಯನ್ನು ಪೂರ್ಣವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಏಕೆಂದರೆ ರಾಹು ಮತ್ತು ಕೇತುವಿನ ಸ್ಥಾನವಾಗಿದ್ದು ಇಲ್ಲಿ ವ್ಯಕ್ತಿಯ ಮೇಲೆ ಒಳ್ಳೆಯ ದೃಷ್ಟಿ ಬಿದ್ದರೆ ಇಂತಹ ವ್ಯಕ್ತಿ ಶ್ರೀಮಂತನಾಗಲು ಹೆಚ್ಚಿನ ಸಮಯ ಇಡಿಯುವುದಿಲ್ಲ. ಅಪಾರ ಧನ ಸಂಪತ್ತು ಸಿಗುವಂತಹ ಯಾವುದೇ ರೀತಿಯ ವಿಷಯಗಳು ಇರಲಿ ಇವೆಲ್ಲವೂ ಕೇವಲ ರಾಹು ಕೇತುವಿನ ಕೃಪೆಯಿಂದಲೇ ಸಿಗುತ್ತವೆ.

1, ಶಮಿ ಸಸ್ಯ-ಒಂದು ವೇಳೆ ರಾಹು ಕೇತುವಿನ ಕೃಪೆಯನ್ನು ಪಡೆದುಕೊಳ್ಳಲು ಇಷ್ಟ ಪಡುತ್ತಿದ್ದಾರೆ ಕಂಡಿತವಾಗಿ ನಿಮ್ಮ ಮನೆಯಲ್ಲಿ ಹೊಸ ವರ್ಷದಲ್ಲಿ ಶಮಿ ಸಸ್ಯವನ್ನು ನೆಡಬೇಕು.ಶಮಿ ಸಸ್ಯದ ಹೂವಿನಿಂದ ತಿಲಕ ಮಾಡಿ ಪ್ರತಿದಿನ ಇದನ್ನು ಹಣೆಗೆ ಹಚ್ಚಿಕೊಂಡರೇ ಜೀವನದಲ್ಲಿ ಆ ವ್ಯಕ್ತಿ ರಾಹು ಕೇತುವಿನ ದುಷ್ಟ ಪರಿಣಾಮವನ್ನು ನೋಡಲು ಸಾಧ್ಯವೇ ಇಲ್ಲಾ. ಶಮಿ ಸಸ್ಯ ಭಗವಂತನಾದ ಗಣೇಶ, ಶಿವ, ಶನಿ ದೇವರು, ರಾಹು ಕೇತುವಿಗೂ ಕೂಡ ತುಂಬಾ ಪ್ರಿಯವಾದ ಸಸ್ಯವಾಗಿದೆ. ಏಕೆಂದರೆ ಈ ಸಸ್ಯ ಅದೆಷ್ಟು ಚಮತ್ಕರಿ ಆಗಿದೆ ಎಂದರೆ ಇದರ ತಿಲಕವನ್ನು ದಿನವೂ ಇಟ್ಟುಕೊಂಡರೆ ಶತ್ರುಗಳು ತೊಂದರೆ ಕೊಡಲು ಸಾಧ್ಯವಿಲ್ಲ.

ಇನ್ನು ಈ ಸಸ್ಯದಲ್ಲಿ ಹುಟ್ಟುವ ಹೂವನ್ನು ಶಿವ ಲಿಂಗಕ್ಕೆ ಅರ್ಪಿಸಲು ಶುರು ಮಾಡಿರಿ. ಶಮಿ ಸಸ್ಯಕ್ಕೆ ಸೇವೆಯನ್ನು ಮಾಡಲು ಶುರು ಮಾಡಿರಿ. ಇದರಿಂದ ಶನಿ ಗ್ರಹ ಕೂಡ ಆ ವ್ಯಕ್ತಿಯಲ್ಲಿ ಶಕ್ತಿಶಾಲಿ ಆಗುತ್ತಾನೇ. ಯಾವ ವ್ಯಕ್ತಿಯ ಜೀವನದಲ್ಲಿ ಶನಿಯ ಗ್ರಹ ಶಕ್ತಿಶಾಲಿ ಆಗುತ್ತದೆಯೋ ಯಾವುದೇ ರೀತಿಯ ವಿಷಯಗಳು ತೊಂದರೆ ಕೊಡಲು ಸಾಧ್ಯ ಆಗುವುದಿಲ್ಲ.

2, ತುಳಸಿ ಸಸ್ಯ-ಇನ್ನು ತುಳಸಿ ಸಸ್ಯ ವಿಶೇಷ ಹಾಗು ಪೂಜಾನಿಯ ಸಸ್ಯಾವಾಗಿದೆ.ತುಳಸಿ ಸಸ್ಯವನ್ನು ಧಾರ್ಮಿಕ-ಆಧ್ಯಾತ್ಮಿಕ ಸಂಪ್ರದಾಯಕ ಮತ್ತು ಔಷಧೀಯ ದೃಷ್ಟಿಯಿಂದ ಅತ್ಯಂತ ಶುಭ ಮತ್ತು ಪವಿತ್ರ ಅಂತ ತಿಳಿಯಲಾಗಿದೆ. ಹಿಂಧೂ ಶಾಸ್ತ್ರದ ಅನುಸಾರವಾಗಿ ಎಲ್ಲಾರ ಮನೆಯಲ್ಲಿ ತುಳಸಿ ಸಸ್ಯ ಇರಬೇಕು.ತುಳಸಿ ಸಸ್ಯವು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಆಗಿದೆ.ತುಳಸಿ ಎಲೆಗಳು ಭಗವಂತನದ ವಿಷ್ಣುವಿಗೆ ತುಂಬಾನೇ ಪ್ರಿಯ ಆಗಿದೆ. ಹಾಗಾಗಿ ಮನೆಯಲ್ಲಿ ತುಳಸಿ ಇರುವುದರಿಂದ ಅರೋಗ್ಯ, ಧನ ಸಂಪತ್ತು ಹೀಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ.ಮನೆಯ ಆಗಳದಲ್ಲಿ ಇರುವ ತುಳಸಿ ಸಸ್ಯಗಳು ಮನೆಯ ಒಳಗಿನ ಕೆಟ್ಟ ಶಕ್ತಿ ಹಾಗೂ ಕೆಟ್ಟ ಶಕ್ತಿ ಅಕ್ರಮಣ ಆಗದಂತೆ ನೋಡಿಕೊಳ್ಳುತ್ತವೆ. ಮನೆಯಲ್ಲಿ ಸುಖ ಸಮೃದ್ಧಿ ವಾಸವಾಗುತ್ತದೆ. ತುಳಸಿ ಸಸ್ಯವನ್ನು ಉತ್ತರ ಈಶಾನ್ಯ, ಪೂರ್ವ ದಿಕ್ಕಿನಲ್ಲಿ ನೆಡುವುದು ಒಳ್ಳೆಯದಾಗಿದೆ.

3, ಎಕ್ಕದ ಗಿಡ-ಇದು ಯಾರ ಮನೆಯಲ್ಲಿ ಇರುತ್ತದೆಯೋ ಅಲ್ಲಿ ಶತ್ರುಗಳ ಕಾಟ ಇರುವುದಿಲ್ಲ.ಈ ಮರ ಗಿಡಗಳು ತುಂಬಾನೇ ವಿಶೇಷವಾಗಿದೆ. ಗ್ರಹಗಳೊಂದಿಗೆ ಹೊಂದಿಕೊಂಡು ಇರುತ್ತವೆ. ಈ ಗ್ರಹಗಳು ನಿಮಗೆ ಅನುಕೂಲವನ್ನು ಮಾಡುತ್ತವೆ. ಎಕ್ಕದ ಗಿಡ ನೆಟ್ಟರೆ ಶತ್ರುಗಳು ಸ್ನೇಹಿತರು ಆಗುತ್ತಾರೆ.

4,ಮಲ್ಲಿಗೆ ಹೂವಿನ ಗಿಡ-ತುಂಬಾ ಸಾಲದ ಸಮಸ್ಸೆ ಇದ್ದರೆ ಮಲ್ಲಿಗೆ ಹೂವಿನ ಗಿಡವನು ನಿಮ್ಮ ಮನೆಯಲ್ಲಿ ಹಚ್ಚಿರಿ. ಇದರ ಹೂವುಗಳನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು. ಮಂಗಳ ಗ್ರಹದ ಕಾರಣದಿಂದ ಸಾಲದ ಸಮಸ್ಸೆಗಳು ಎದುರು ಆಗುತ್ತವೆ.ಒಂದು ವೇಳೆ ಪ್ರತಿದಿನ ಮಲ್ಲಿಗೆ ಹೂವನ್ನು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಸಾಲದ ಸಮಸ್ಸೆ ನಿವಾರಣೆ ಆಗುತ್ತದೆ. ಹೇಗೆ ಈ ಗಿಡಗಳು ಬೆರೆಯುತ್ತಾ ಹೋಗುತ್ತದೆಯೋ ನಿಮ್ಮ ಜೀವನದಲ್ಲಿ ಬೆಳವಣಿಗೆ ಆಗುತ್ತ ಹೋಗುತ್ತದೆ.

Leave a Comment