ನೀರು ಕಣಗಿಲೆ ಚರಂಡಿ ಬದಿಯ ಔಷಧಿಯ ಗಿಡ!

ಕೆರೆಕಟ್ಟೆಗಳ ಬಳಿಯಲ್ಲೂ ಅಥವಾ ನಗರ ಚರಂಡಿ ಬಳಿಯಲು ಈ ಸಸ್ಯವನ್ನು ನೋಡಿರುತ್ತೀರಿ. ಇದರ ಹೆಸರು ನೀರು ಕಣಗಿಲೆ ಇದು ಕೂಡ ಅದ್ಭುತವಾದ ಔಷಧೀಯ ಸಸ್ಯ. ನೀರು ಕಣಗಿಲೆ ವೈಜ್ಞಾನಿಕ ಹೆಸರು ಪೋಲಿಗನೋ ಗ್ರಾಫ್ ಗಮ್ . ಪೋಲಿಗನೋ ಕುಟುಂಬಕ್ಕೆ ಸೇರಿದ ಈ ಸಸ್ಯ ವನ್ನ ಕನ್ನಡದಲ್ಲಿ ನೀರು ಕಣಗಿಲೆ . ನೀರು ಸಣ್ಣ ಸೊಪ್ಪು. ಕೆಂಪು ನೆಲಕಣಗಿಲು ಎಂದರೆ.

ಆಂಗ್ಲ ಭಾಷೆಯಲ್ಲಿ ಕಾಮನ್ ಮಾರ್ಸ್ ಬಗ್ ಫೀಡ್ ಆಗು. ಡೆನ್ಸ್ ಕ್ಲಾವರ್ . ನಾಟ್ ಬಿಟ್ ಎನ್ನಲಾಗಿದೆ. ಈ ಸಸ್ಯದ ಮೂಲ ಉತ್ತರ ಅಮೆರಿಕ ಹಾಗೂ ಗುದ್ ವಿರೇಶ ಆಗಿದ್ದು. ಭಾರತ ಸೇರಿದಂತೆ. ನೇಪಾಳ. ಶ್ರೀಲಂಕಾ. ಆಫ್ರಿಕಾ. ಆಫ್ಘಾನ್ ಮುಂತಾದ. ದೇಶಗಳಲ್ಲಿ ಕಂಡು ಬರುತ್ತದೆ.

ಈ ಸಸ್ಯವು ಕೆರೆಕಟ್ಟೆಗಳ ಪಕ್ಕ. ನಾಲೆಗಳ ಪಕ್ಕ. ಚರಂಡಿಗಳ ಪಕ್ಕ ಸಾಮಾನ್ಯವಾಗಿ ಕಂಡು ಬರುತ್ತದೆ. ಸುಮಾರು ಐದರಿಂದ. ಆರು ಅಡಿ ಎತ್ತರ ವಾಗಿ ಬೆಳೆಯುವ ನೀರು ಕಣಗಿಲೆ. ಹಲವಾರು ಗ ಣ್ಣುಗಳಿಂದ ಕೂಡಿದ ಕೆಂಪು ಬಣ್ಣದ ಕಾಂಡ ಹೊಂದಿದ್ದು. ನೀಳ ವಾದ ಸುಮಾರು 25 ಸೆಂಟಿಮೀಟರ್ ಉದ್ದ ಹಾಗೂ. 3 ಸೆಂಟಿಮೀಟರ್ ಅಗಲ ವಾದ ಎಲೆಗಳಿದ್ದು. ಗಿಡದ ತುದಿಯಲ್ಲಿ ಜೋಳದ ತೆನೆಯಂತೆ ಕಾಣುವ. ಬಿಳ್ಳಿ ಮಿಶ್ರಿತ ಕೆಂಪು ಬಣ್ಣದ ಸುಂದರವಾದ ಹೂಗಳಿರುತ್ತವೆ.

ಪೋಲಿಕ್ ಆಸಿಡ್ ಪ್ಲೇಯಡ್ಸ್ ಆಸಿಡ್ ಸಿಟೆಸ್ ತರಲ್. ಮುಂತಾದ ರಾಸಾಯನಿಕ. ಸಂಯುಕ್ತಗಳಿಂದ ಕೂಡಿರುವ ಈ ಸಸ್ಯದ ಬೇರು ಹಾಗೂ ಎಲೆಗಳನ್ನು. ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಬಳಸಲಾಗುತ್ತದೆ. ಶುದ್ಧವಾದ ವಾತಾವರಣ ಬೆಳೆಯುವ ನೀರುಕಣಗೆಲೆ ಗಿಡದ ಸಾಮಾನ್ಯ ಉಪಯೋಗಗಳೆಂದರೆ. ಚಿಗುರೆಲೆಗಳನ್ನು ತರಕಾರಿ ಯಂತೆ ಬಳಸಲಾಗುತ್ತದೆ.

ಹೊಟ್ಟೆ ನೋವಿಗೆ ಈ ಗಿಡದ ಎಲೆಗಳ ಕಷಾಯವನ್ನು ನೀಡಲಾಗುತ್ತದೆ.ಸಾಮಾನ್ಯ ಜ್ವರಕ್ಕೆ ಈ ಗಿಡದ ಎಲೆಗಳ ಒಂದು ಚಮಚ ಚೂರ್ಣವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಬಹುದು. ಇದರ ಬೇರಿನ ಚೂರ್ಣವನ್ನು ಹಾವು ಕಡಿತಕ್ಕೆ. ಜಾಂಡೀಸ್. ಹಾಗೂ ಮೂಲವ್ಯಾದಿ. ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಸಸ್ಯದ ಅಡ್ಡ ಪರಿಣಾಮಗಳ ವರದಿ ಗಳಿಲ್ಲ….

Leave A Reply

Your email address will not be published.