ಹೀಗೆ ಪ್ರಾರ್ಥಿಸಿದರೆ ನಿಮ್ಮ ಕಳೆದು ಹೋದ ವಸ್ತು ಎಲ್ಲಿದ್ದರೂ ಸಿಕ್ಕೇ ಸಿಗುವುದು!

ಅಮೂಲ್ಯವಾದ ವಸ್ತು ಕಾಣೆಯಾದರೆ ಸಹಜವಾಗಿ ಪ್ರತಿಯೊಬ್ಬರೂ ಕಾಂಗಲು ಆಗುತ್ತಾರೆ.ಇಂತಹ ಸಮಯದಲ್ಲಿ ಯೋಚನೇ ಮಾಡದೇ ಮಹತ್ಮರು ತಿಳಿಸಿಕೊಟ್ಟ ಪ್ರಾರ್ಥನೆ ಮಾಡಿದರೆ ಕಳೆದು ಹೋದ ವಸ್ತು ಸಿಕ್ಕೇ ಸಿಗುವುದು. ಅದಕ್ಕೆ ದೃಢ ವಿಶ್ವಾಸಬೇಕು. ಹಲವು ಮಹಾತ್ಮಾರು ಹಲವು ವಿಧಾದ ಪ್ರಾರ್ಥನೆಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ರೀತಿ ಮಂತ್ರವನ್ನು ಹೇಳಿದರೆ ನಿಮ್ನ ವಸ್ತು ಕಳೆದು ಹೋದರು ಬೇಗನೇ ಮರಳಿ ಸಿಗುತ್ತದೆ.

ಈ ಗಿಡದ ಬಗ್ಗೆ ನಿಮಗೆ ಯಾರು ಹೇಳದ ಸತ್ಯಗಳು ಇಲ್ಲಿವೆ ನೋಡಿ…ಸಾಮಾನ್ಯವಾಗಿ ಮುಟ್ಟಿದರೆ ಮುನಿ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ ಇರುತ್ತಾದೆ. ಇದರಿಂದ ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂದು ಕರೆಯುತ್ತಾರೆ. ಹಲವಾರು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಮುಳ್ಳಿನ ಗಿಡ ತುಂಬಾನೇ ಉಪಯೋಗವಾಗುತ್ತದೆ.ಇದರ ಬೇರು ಕಾಂಡ ಎಲೆ ಔಷಧಿ ಗುಣವನ್ನು ಹೊಂದಿದೆ.

ಮುಟ್ಟಿದರೆ ಮುನಿ ಗಿಡ ಚರ್ಮರೋಗ ಚರ್ಮದ ಸಮಸ್ಯೆ ಬೆವರಿನ ಗುಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಗಿಡದ ಎಲೆಯ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ ಚರ್ಮದ ವಿವಿಧ ರೀತಿಯ ಸಮಸ್ಸೇಗಳು ಪರಿಹಾರ ಆಗಬಹುದು.ಈ ಮುಟ್ಟಿದರೆ ಮುನಿ ಸೊಪ್ಪಿನ ಕಷಾಯ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳು ನಿವಾರಣೆ ಆಗುತ್ತದೆ.ಮುಟ್ಟಿನ ನೋವಿನ ಸಮಸ್ಸೆ ಯನ್ನು ಕೂಡ ನಿವಾರಣೆ ಮಾಡುತ್ತದೆ.

ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ತೆಗೆದುಕೊಂಡು ಬರಬೇಕು. ಒಂದು ಲೋಟ ನೀರಿಗೆ ಎಲೆಗಳನ್ನು ತಂದು ಜಜ್ಜಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಈ ಕಷಾಯವನ್ನು ಕುಡಿಯುವುದರಿಂದ ಅಧಿಕ ರಕ್ತ ಸ್ರಾವ ಜಾಸ್ತಿ ಇದ್ದಾರೆ ಕಡಿಮೆ ಮಾಡುತ್ತದೆ ಮತ್ತು ರಕ್ತ ಮೂಲವ್ಯಾದಿಯಿಂದ ರಕ್ತ ಹೋಗುತ್ತದೆ. ಈ ಸಮಯದಲ್ಲಿ ಮುಟ್ಟಿದರೆಮುನಿ ಕಷಾಯವನ್ನು ಕುಡಿಯಬಹುದು.ಈ ಕಷಾಯವನ್ನು ಕುಡಿಯುವುದರಿಂದ ಎರಡು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

Leave A Reply

Your email address will not be published.