ಕರ್ಕಾಟಕ ರಾಶಿ ಶನಿ ಗೋಚಾರ ಫಲ 2023 ಕುಂಭದಲ್ಲಿ ಶನಿ ಪಲ್ಲಟ ವಾರ್ಷಿಕ ಭವಿಷ್ಯ.!

ವೀಕ್ಷಕರೆ ಈ ಒಂದು 2023ರ ಇಸ್ವಿಯಲ್ಲಿ ಶನಿಯ ಪ್ರಭಾವ ಯಾವ ವಿಧವಾಗಿದೆ ಅನ್ನೋದು ತಿಳಿದುಕೊಳ್ಳೋಣ. ದ್ವಾದಶ ರಾಶಿಗಳ ಮೇಲೆ ಅನ್ನೋದನ್ನ ತಿಳಿದುಕೊಳ್ಳೋಣ. ಹಾಗೇನೆ ದ್ವಾದಶ ರಾಶಿಗಳ ಮೇಲೆ ಶನಿಯ ಪ್ರಭಾವ ಅನ್ನುವಂತಹದು ಯಾವ ದಿನದಿಂದ 2023 ನೇ ಇಸ್ವಿಯಲ್ಲಿ ಬರ್ತಾ ಇದೆ ಹೇಗಿರುತ್ತದೆ.. ಅನ್ನೋದನ್ನ ಮುಖ್ಯವಾಗಿ ತಿಳಿದುಕೊಳ್ಳುತ್ತಾ.

ಉಳಿದ ಗ್ರಹಗಳ ಪ್ರಭಾವ ಕೂಡ ಈ ಒಂದು ಗುರು ರಾಹು ಕೇತುಗಳ ಪ್ರಭಾವ ಕೂಡ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ದ್ವಾದಶ ರಾಶಿಯಲ್ಲಿ ನಾಲ್ಕನೇ ಆಗಿರುವಂತಹ ಕರ್ಕಾಟಕ ರಾಶಿ ಅವರಿಗೆ ಹೇಗಿದೆ ಎಂಬುದನ್ನು ತಿಳಿಯೋಣ.

ಈ ಒಂದು ಕರ್ಕಾಟಕ ರಾಶಿಯಲ್ಲಿರುವಂತಹ. ಶನಿಯ ಪ್ರಭಾವ ಯಾವ ವಿಧವಾಗಿದೆ . ಎಷ್ಟರಮಟ್ಟಿಗೆ ಇದೆ ಅನ್ನೋದನ್ನ ತಿಳಿದುಕೊಳ್ಳೋಣ. ಹಾಗೇನೆ ಶನಿಯ ಪ್ರಭಾವ ಅನ್ನುವಂತಹದ್ದು ಉಳಿದ ರಾಶಿಯ ಮೇಲೆ ಕೂಡ ಹೇಗಿದೆ.ಯಾವ ರೀತಿಯ ಅನುಕೂಲಗಳನ್ನು ನೀಡುತ್ತದೆ. ಅನ್ನೋದನ್ನ ವಿವರವಾಗಿ ತಿಳಿದುಕೊಳ್ಳೋಣ.
ಇಲ್ಲಿ ಶನಿ ಮಹಾತ್ಮ 2023 ನೇ ಇಸ್ವಿಯಲ್ಲಿ ಪ್ರಸ್ತುತವಾಗಿ ಮಕರ ರಾಶಿಯಲ್ಲಿದ್ದು. 2023 ನೇ ಇಸ್ವಿಯಲ್ಲಿ ಜನವರಿ 8ನೇ ತಾರೀಕು. ಮಕರ ರಾಶಿಯಿಂದ ಕುಂಭ ರಾಶಿಗೆ ತನ್ನ ಪಥವನ್ನ ಅಥವಾ ಸಂಚಾರವನ್ನು ನಿಭಾಯಿಸ್ತಾ ಇದ್ದಾನೆ. ಹಾಗಾಗಿ ಇದರಿಂದ ಕರ್ಕಾಟಕ ರಾಶಿ ಗೆ ಯಾವ ರೀತಿ ಫಲಿತಾಂಶ ನೀಡ್ತಾ ಇದ್ದಾನೆ. ಯಾವ ಯಾವ ದೃಷ್ಟಿಕೋನದಿಂದ. ಹಾಗೆ ಯಾವ ಗ್ರಹಗಳ ಮೇಲೆ. ಯಾವ ಒಂದು ತನ್ನ ಮನೆಯ ಮೇಲೆ ದೃಷ್ಟಿಯನ್ನು ಬೀಳುತ್ತಾನೆ. ಆ ಒಂದು ದೃಷ್ಟಿಯಿಂದಾಗಿ ಕರ್ಕಟ ರಾಶಿಯವರಿಗೆ ಏನೆಂದು ಫಲ ನೀಡ್ತಾ ಇದ್ದಾನೆ ಅನ್ನೋದನ್ನ ವಿವರವಾಗಿ ತಿಳ್ಕೋಣನ.

ಈ ವರ್ಷ ಈ ಒಂದು ಕುಂಭ ರಾಶಿಯವರಿಗೆ ಬರ್ತಾ ಇರುವಂತ ಶನಿ ಅಷ್ಟಮ್ಮ ಶನಿ ಆಗಿದ್ದಾನೆ. ಅಷ್ಟಮ ಸ್ಥಾನದಲ್ಲಿ ಇರೋದ್ರಿಂದಾಗಿ ಅಷ್ಟಮ ಶನಿಯ ಪ್ರಭಾವ ನಿಮಗೆ ಈಗ ಆಲ್ರೆಡಿ ಬಂದಿ ಹೋಗಿತ್ತು. ಮತ್ತೆ ನಿಮಗೆ ಅಷ್ಟಮ ಶನಿಯ ಪ್ರಭಾವ ಪ್ರಾರಂಭವಾಗುತ್ತಿದೆ. ಏನೇನು ಫಲಗಳನ್ನು ನೀಡುತ್ತಾನೆ ಅನ್ನೋದನ್ನ ತಿಳಿದುಕೊಳ್ಳೋಣ. ಅಷ್ಟಮ ಶನಿಯ ಪ್ರಭಾವ ಅಂತ ನೋಡಿದಾಗ. ಬಹಳಷ್ಟು ವಿಚಿತ್ರವಾದ ಅಂತಹ ಫಲಗಳನ್ನು ನೀಡುತ್ತಾ ಹೋಗುತ್ತಾನೆ. ಸಾಕಷ್ಟು ಕಷ್ಟಗಳನ್ನು ನೀಡುತ್ತಾನೆ. ಅಷ್ಟಮ ಶನಿಯ ಪ್ರಭಾವದಲ್ಲಿ ಅಷ್ಟಮ ಸ್ಥಾನದಲ್ಲಿದ್ದಾಗ ಯಾವ ರಾಶಿಯವರಿಗೂ ಕೂಡ. ಬಹಳಷ್ಟು ಕಷ್ಟಕರವಾದ ಅಂತಹ. ಪರಿಸ್ಥಿತಿಗಳೇ ಇರುತ್ತದೆ.
ಅಷ್ಟಮ ಶನಿಯ ಪ್ರಭಾವದಲ್ಲಿ ನಿಮಗೆ ಈ ಒಂದು ನಿಮ್ಮ ರಾಶಿಯಿಂದ ಅಷ್ಟಮ ರಾಶಿಯಲ್ಲಿರುವಂತ ಕುಂಭ ರಾಶಿಯವರಿಗೆ ಬಹಳಷ್ಟು ಕಷ್ಟಕರವಾದಂತ ಪರಿಸ್ಥಿತಿ ಗಳ ಇರುತ್ತದೆ. ಅಷ್ಟಮ ಶನಿಯ ಪ್ರಭಾವದಲ್ಲಿ ನಿಮಗೆ ಈ ಒಂದು ನಿಮ್ಮ ರಾಶಿಯಿಂದ ಅಷ್ಟಮ ಸ್ಥಾನವಾಗಿರುವಂತಹ. ಕುಂಭ ರಾಶಿಯಲ್ಲಿ ಆಸ್ಥಾನದಲ್ಲಿಯೆ ಬಂದು ಕುಂಭ ರಾಶಿಯವರಿಗೆ ಶನಿಮಹಾತ್ಮ ಇರುವುದರಿಂದ. ಅವರು ನಿಮಗೆ ಮಾರಕನಾಗಿರುತ್ತಾನೆ. ಈ ರೀತಿ

ಮಾರಕನಾಗಿರುವಂತ ಶನಿ ನಿಮಗೆ ಏನು ಫಲಗಳನ್ನು ನೀಡಬಹುದು.ರೋಗ ರುಜುನಗಳನ್ನ ನೀಡುತ್ತಾನೆ. ನಿಮಗೆ ಸಣ್ಣ ಪುಟ್ಟಂತಹ ರೋಗಗಳು ಬಂದು ಹೋಗು ಅಂತದ್ದೇ ಬೇರೆ ಆದರೆ ಶನಿ ನೀಡುವಂತಹ ಪ್ರಭಾವ ದಿಂದ ಹಾಗೆ ನೋಡೋದಾದ್ರೆ. ವಿಪರೀತ ಆದಂತ ಕಾಲು ನೋವು. ಮಂಡಿ ನೋವು. ದೀರ್ಘಕಾಲದವರೆಗೂ ಕೂಡ ನೀವು. ಆದ್ದರಿಂದ ಸೆಣಸಾಡುವಂತಹ ಪರಿಸ್ಥಿತಿಗೆ ತಂದು ನೀಡುತ್ತಾನೆ. ಆ ರೀತಿಯಾಗಿ ಅನಾರೋಗ್ಯದಿಂದ ಬಾದಗಳನ್ನು ನೀಡುತ್ತಾನೆ. ಅನಾರೋಗ್ಯದಿಂದಾಗಿ ಎರಡುವರೆ ಮೂರು ವರ್ಷಗಳ ಕಾಲ. ದೀರ್ಘಾವಧಿಯಿಂದ ಏನೇ ಚಿಕಿತ್ಸೆ ತೆಗೆದುಕೊಂಡು ಕೂಡ. ಅದು ನಿಮಗೆ ವಾಸಿ ಆಗದೇ ಇರುವಂತಹ. ಅಥವಾ ಆ ಒಂದು ಬಾದೆಗಳನ್ನು. ನಿರಂತರವಾಗಿ ಬರ್ತಾ ಅನುಭವಿಸುವುದು. ಈ ರೀತಿ ಆಗ್ತಾ ಹೋಗುವುದು. ಹಾಗೇನೆ ಇನ್ನು ಹೆಚ್ಚಿನದಾಗಿ.

ಎರಡ್ನೇದು ಏನಪ್ಪಾ ಅಂದ್ರೆ. ಹಣಕಾಸಿನ ವ್ಯವಹಾರಗಳಲ್ಲಿ ಹಣಕಾಸಿನ ವಿಚಾರದಲ್ಲಿ ವಿಪರೀತದಂತ ಸಮಸ್ಯೆಗಳು ಎದುರಾಗುತ್ತದೆ. ತೊಂದರೆಗಳ ಎದುರಾಗುತ್ತದೆ. ಯಾರಿಗಾದರೂ ಕೊಟ್ಟಿರ್ತೀರಿ, ಇಸ್ಕೊಣದ ಆಗದೆ ಇರುವಂತದ್ದು. ಆದರೆ ನಿಮಗೆ ಹಣಕಾಸಿನ ತೊಂದರೆಗಳಾಗುವಂತದ್ದು. ಈ ರೀತಿ ಧನ ಸ್ಥಾನದಲ್ಲಿಯೇ ದೃಷ್ಟಿ ಇರುವುದರಿಂದ. ಶನಿಯ ದೃಷ್ಟಿ ನಿಮ್ಮ ಎರಡನೇ ಮನೆ ಸಿಂಹ ರಾಶಿಯಲ್ಲಿ ನಿಮ್ಮ ಧನಸ್ಥಾನ ಆಗಿರೋದ್ರಿಂದ. ಆ ಒಂದು ಸಿಂಹ ರಾಶಿಯ ಮೇಲೆ ತನ್ನ ದೃಷ್ಟಿ ಇರೋದ್ರಿಂದ. ಶನಿ ಮಹಾತ್ಮ ಆ ಒಂದು ಸಮಸ್ಯೆಯಿಂದಾಗಿ. ನಿಮಗೆ ಹಣಕಾಸಿನ ಸಂಕಷ್ಟಗಳು ಎದುರಾಗುತ್ತವೆ. ಸಾಕಷ್ಟು ಹಣಕಾಸಿನ ಸಂಕಷ್ಟಗಳು. ವಿಪರೀತವಾಗಿ ಆ ಒಂದು ಹಣ ಅನ್ನೋದು. ನೀವು ಎಷ್ಟೇ ಸಂಪಾದನೆ ಮಾಡಿದರು ಕೈಗೆ ಉಳಿಯದೆ ಇರುವಂತಹದು. ಅಥವಾ ಯಾರಿಗಾದ್ರೂ ಕೊಡಬೇಕು ಅಂತ. ಹಣ ವಾಪಸ್ ಬಂದಿ ಕೊಡದೇ ಇರುವಂತಹದು. ಅಥವಾ ನೀವೇ ಸಾಲ ಮಾಡಿಕೊಳ್ಳ ಅಂತ ಪರಿಸ್ಥಿತಿಗೆ ಬರುವಂತದ್ದು.

ನಿಮಗೆ ಹಣ ಬರುವಂತಹ ಮೂಲಗಳು ಇವೆ. ಇನ್ಕಮ್ ಸೋರ್ಸ್ ಗಳಲ್ಲಿ ಪ್ರಾಬ್ಲಮ್ ಗಳನ್ನು ನೀಡುತ್ತಾನೆ. ನಿಗೊಂದು ಬಿಸಿನೆಸ್ ಮಾಡ್ತಾ ಇದ್ದೀರಾ ಆ ಬಿಸಿನೆಸ್ ಇಂದ ಮನೆ ನಡಿತಾ ಇದೆ. ನೀವು ಅನ್ನ ತಿಂತಾ ಇದ್ದೀರಾ. ಆ ಒಂದು ಬಿಸಿನೆಸ್ ಅನ್ನ ನಂಬಿಕೊಂಡು ಆ ಒಂದು ಜೀವನ ನಡೆಸ್ತಾ ಇದ್ದೀರಾ ಅಂದರೆ. ಆ ಒಂದು ಬಿಸಿನೆಸ್ ನ ಮೂಲದ ಮೇಲೆ ಒಡೆತಗಳನ್ನು ನೀಡ್ತಾ ಹೋಗುತ್ತಾನೆ ಶನಿ. ನೀವು ಇಂಥ ವಿಚಾರಗಳಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ. ನೀವು ನಿಮ್ಮ ರಾಶಿಯಿಂದ ಅಷ್ಟಮ ರಾಶಿಯವರಿಗೆ. ಶನಿ ಇರುವುದರಿಂದಾಗಿ. ಆ ಒಂದು ನಿಮ್ಮ ರಾಶಿಯಿಂದ. ದಶಮಸ್ಥಾನ ಇರುವಂತಹ ಮೇಷ ರಾಶಿಯವರಿಗೆ. ಕೂಡ ಶನಿಯ ದೃಷ್ಟಿ ಇರುತ್ತದೆ.
ಹಾಗಾಗಿ ಅದರಿಂದ ಏನಪ್ಪಾ ಅಂದರೆ ನಿಮಗೆ ಪ್ರಾಬ್ಲಮ್ಸ್ ಗಳು ಉಂಟಾಗಬಹುದು ಅಂದ್ರೆ. ಆಸ್ಥಾನದಿಂದ ನಿಮಗೆ ಕರ್ಮಸ್ಥಾನ ಅಂದರೆ ಕರ್ಮಸ್ಥಾನ ಆಗಿರುವುದರಿಂದಾಗಿ.

ನೀವು ಉದ್ಯೋಗ ಮಾಡುವಂತ ಕೆಲಸ ಮಾಡುವಂತ. ಸಂದರ್ಭಗಳಲ್ಲಿ ನಿಮಗೆ ವಿಶೇಷವಾಗಿ ಏನಾದ್ರೂ ಡಿಸ್ಟರ್ಬೆನ್ಸ್ ತಂದು ಕೊಡುವುದು. ಅಲ್ಲಿ ನಿಮಗೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಉದ್ಯೋಗ ಸಮಸ್ಯೆ. ಇದ್ದಕ್ಕಿದ್ದಾಗೆ ನಿಮಗೆ ನೀಚ ದೃಷ್ಟಿ ಆಗಿರೋದ್ರಿಂದ ಆ ಒಂದು ಮೇಷ ರಾಶಿಯ ಮೇಲೆ ನೀಚ ದೃಷ್ಟಿ ಇರೋದ್ರಿಂದಾಗಿ. ವಿಪರೀತವಾಗಿ ನಿಮಗೆ ಅಲ್ಲಿ ಸಮಸ್ಯೆಗಳು ಉಂಟಾಗಬಹುದು. ಲೇಜಿನೆಸ್ ಅಂತಿರುವುದು. ಅಲ್ಲಿ ನಿಮಗೆ ಕೆಲಸ ಮಾಡಲಿಕ್ಕೆ ಅನುಕೂಲಕರವಾದಂತಹ ವಾತಾವರಣ ಇಲ್ಲದೆ ಇರುವಂತಹದು. ನಿಮ್ಮ ಮೇಲೆ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಕೂಡ. ಇನ್ನೊಬ್ಬರು ಹೋಗಿ ಚಾಡಿ ಹೇಳುವುದು. ಮೇಲೆ ನೀವು ಸರಿಯಾಗಿ ಕೆಲಸ ಮಾಡ್ತಾ ಇಲ್ಲ ಅನ್ನುವಂತದ್ದು.

ನಿಮ್ಮ ರೆಪಿಟೇಷನ್ ಅನ್ನುವಂತಹದ್ದು. ನಿಮ್ಮ ಗೌರವ ಮರ್ಯಾದೆಗಳಿಗೆ ಧಕ್ಕೆ ಬರುವುದು. ನೀವು ಮಾಡುವಂತ ಕೆಲಸ ಗಳಲ್ಲಿ ಜಾಗೃತೆ ವಹಿಸಬೇಕು. ಇನ್ನು ಧನ ಸ್ಥಾನದ ಮೇಲೆ ಕೂಡ ಶನಿಯ ಪ್ರಭಾವ ಶನಿಯ ದೃಷ್ಟಿ ಅನ್ನುವಂತದಿದೆ. ಸಿಂಹ ರಾಶಿಯನ್ನ ಧನ ಸಹಾಯ ಅಂತಾನೂ ಕೂಡ ಹೇಳಲಾಗಿದೆ. ವಾಕ್ಸ್ ಸ್ಥಾನ ಅನ್ನುವಂತದ್ದು ಕೂಡ ಹೇಳುತ್ತೇವೆ. ವಾಕ್ಸ್ ಸ್ಥಾನ ಆಗಿರುವುದರಿಂದ. ಸ್ವಲ್ಪ ನೀವು ಮಾತನಾಡುವುದರಿಂದ. ಮಾತುಗಳ ಮೇಲೆ ಕೂಡ ನಿಗ ವಹಿಸಬೇಕಾಗುತ್ತದೆ. ಯಾರ ಬಳಿಯೂ ಕೂಡ ನೀವು ಮಾತನಾಡುವಾಗ ಬಹಳಷ್ಟು ಜಾಗೃತಿಯನ್ನು ವಹಿಸಿ ತಾಳ್ಮೆಯಿಂದ ಯೋಚನೆ ಮಾಡಿ ಮಾತುಗಳನ್ನು ಮಾತಾಡಿ. ಪ್ರತಿಯೊಂದು ಮಾತುಗಳು ಕೂಡ ನಿಮ್ಮ ಗಮನದಲ್ಲಿಟ್ಟುಕೊಂಡು.ಮಾತನಾಡಿದಾಗ ಮಾತ್ರ ಈ ಒಂದು ವಾಕ್ಸ್ ಸ್ಥಾನದಿಂದ ಪ್ರಭಾವಗಳು ಏನಿದೆ ನಿವಾರಣೆ ಮಾಡಿಕೊಳ್ಳಲು ಆಗುತ್ತೆ. ಈ ಎಲ್ಲಾ ಸಮಸ್ಯೆಗಳಾಗುತ್ತದೆ ಜಾಗರುತೆಯಿಂದ ವಹಿಸಿ ಮಾತನಾಡಿ ಯಾವ ವಿಚಾರದಲ್ಲಿ ಆದರೂ. ಕುಟುಂಬದ ಬಳಿ ನಿಮ್ಮ ಧರ್ಮಪತ್ನಿಯ ಬಳಿ ಆಗಿರಬಹುದು ಮಕ್ಕಳ ಜೊತೆಯಲ್ಲಿ ಆಗಿರಬಹುದು. ನೀವು ಕೆಲಸ ಮಾಡು ಅಂತ ಸ್ಥಳದಲ್ಲಿ. ಆಗಿರಬಹುದು. ಅತಿ ಹೆಚ್ಚಿನ ಜಾಗೃತಿ ವಹಿಸಬೇಕು. ಈ ಒಂದು ಕರ್ಕಾಟಕ ರಾಶಿ ಇರುವಂತಹ ವರು.

ನಿಮಗೆ ಈ ರೀತಿಯಾಗಿ. ಅಲ್ಲಿ ಕೆಲಸಕ್ಕೆ ನಿಗಾ ಅಥವಾ ಎಲ್ಲಾ ಪ್ರಾಬ್ಲೆಮ್ಸ್ ಗಳು ಅಲ್ಲಿ ನಿಮ್ಮ ಸುತ್ತಮುತ್ತಲಿನಲ್ಲಿರುವ ವಾತಾವರಣ. ಕ್ರಿಯೇಟ್ ಆಗಿ ಕೆಲಸ ಕಳಕೊಂಡಂತಹ ಪರಿಸ್ಥಿತಿ ಕೂಡ ಅಷ್ಟಮ ಶನಿಯ ಪ್ರಭಾವದಿಂದಾಗಿ ಈ ಒಂದು ಏನು ಕರ್ಮಸ್ಥಾನದಲ್ಲಿ ನೀಚ ದೃಷ್ಟಿ ಇರೋದ್ರಿಂದ. ಶನಿಯ ನೀಚ ದೃಷ್ಟಿ ಆಗ್ತಾ ಹೋಗುತ್ತದೆ. ಹಾಗಾಗಿ ಕೆಲಸದ ವಿಚಾರದಲ್ಲಿ ಸ್ವಲ್ಪ ತಾಳ್ಮೆಯಿಂದ ತಗ್ಗಿ ಬಗ್ಗಿ ನಡೆಯುವುದನ್ನ ನೀವು ಅಳವಡಿಸಿಕೊಳ್ಳಬಹುದಾಗಿದೆ. ನಿಮ್ಮ ವರ್ತನೆಯಲ್ಲಿ ಕೋಪದ ವ್ಯಕ್ತಿಗಳ ಹಾಗಿದ್ದರೆ ದಯಮಾಡಿ ಕರ್ಕಟಕ ರಾಶಿಯವರು ಏನೇ ಬಂದರು ತಾಳ್ಮೆಯನ್ನು ಅವಲಂಬಿಸಿ ಯಾವುದನ್ನು ಕೂಡ ಕಳೆದುಕೊಳ್ಳೋದು ಬಹಳ ಸುಲಭ. ಆದರೆ ಪಡ್ಕೊಳ್ಳುವುದು ಇದಿಯಲ್ಲ ತುಂಬಾ ಕಷ್ಟ ಸ್ವಲ್ಪ ತಾಳ್ಮೆಯಿಂದ ಇರುವುದು ಬಹಳ ಉತ್ತಮ ಅಂತ ಹೇಳಬಹುದು ಆದರೆ ತಾಳ್ಮೆಯಿಂದ ಜಾಗೃತಿ ಇರಬೇಕು.

ನಿಮ್ಮ ಕುಟುಂಬದ ಸ್ಥಾನ ಕೂಡ ಆಗಿರುತ್ತದೆ. ಕುಟುಂಬದ ಮೇಲು ಕೂಡ ಅಷ್ಟಮ ಶನಿ ಹೊಡೆತವನ್ನು ನೀಡುತ್ತಾನೆ. ಅಷ್ಟಮ ಶನಿ ಪ್ರಭಾವದಿಂದಾಗಿ ಕುಟುಂಬದಲ್ಲಿ ಕಲಹಗಳು. ಕುಟುಂಬದಲ್ಲಿ ವಿನಾಕಾರಣ ಜಗಳಗಳು, ಮನಸ್ತಾಪಗಳು ಆಗುವಂತಹದ್ದು. ಮನೆಯಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳದೆ ಇರುವುದು. ಅಥವಾ ಪತ್ನಿಯಿಂದ ಏನಾದರೂ ಕಿರಿಕಿರಿ. ಹಣದ ತೊಂದರೆ ವಿಪರೀತ ಹಾಗೆ ಮನೆಯಲ್ಲಿ ಸಮಸ್ಯೆಗಳು ಕುಟುಂಬದ ಸಮಸ್ಯೆಗಳಂತಾಗೋದು. ದೊಡ್ಡ ಮಕ್ಕಳ ಆದರೆ ಅವರ ವರ್ತನೆಗಳ ಲ್ಲಿ ಬದಲಾವಣೆ. ಹೇಳಿದ ಮಾತು ಕೇಳುವುದಿಲ್ಲ ಆದಿ ತಪ್ಪಿದ್ದಾನೆ ಮಗನ ಭವಿಷ್ಯದ ಚಿಂತೆಯಾಗಿ ನಿಮಗೆ ಮಾನಸಿಕ ನೆಮ್ಮದಿ ಇಲ್ಲದೆ ಇರುವಂತಹ ಪರಿಸ್ಥಿತಿಗಳು. ಬರುವಂತ ಆಗ್ತಾ ಹೋಗುತ್ತವೆ.

ಸ್ವಲ್ಪ ಡಿಪ್ರೆಶನ್ ಅಥವಾ ಎಮೋಷನ್ ಆಗ್ತಾ ಹೋಗುತ್ತದೆ. ಎಮೋಷನ್ ಆಗಬೇಡಿ. ಎರಡನೇ ಮನೆಯಲ್ಲಿ ಶನಿಯ ದೃಷ್ಟಿ ಇರುವುದರಿಂದಾಗಿ. ಕುಟುಂಬದಿಂದ ಬೇಸರ ಆಗುವಂತದ್ದು. ನೀವು ಏನೇ ಮಾಡಿದರು ಕೂಡ ಕುಟುಂಬದ ಸಪೋರ್ಟ್ ಇರುವುದಿಲ್ಲ.ಹಾಗಾಗಿ ಕುಟುಂಬದ ಸಪೋರ್ಟ್ ಪ್ರೇಮ ಪ್ರೀತಿ ಅನ್ನುವಂತದು ಸಿಗದೇ ಇದ್ದಾಗ. ಎಂಥ ವ್ಯಕ್ತಿಯನ್ನಾದರೂ ಕೂಡ ಇಂಥ ಸಂದರ್ಭದಲ್ಲಿ ತೀರಾ ಮಟ್ಟಕ್ಕೆ ಕುಗ್ಗಿಸಿ ಬಿಡುತ್ತೆ. ಹಾಗಾಗಿ ತಾಳ್ಮೆಯಿಂದ ಇರಿ ತಟಸ್ಥರಾಗಿರಿ. ಯಾರ ಮೇಲು ಕೂಡ ಎಮೋಷನಲ್ ಫೀಲ್ಸ್ ಇಟ್ಕೊಳ್ಳಬೇಡಿ. ಇನ್ನು ಎರಡು ವರ್ಷ ಏಕೆಂದರೆ ತುಂಬಾ ಶನಿ ನಿಮ್ಮ ಮೇಲೆ ಪರೀಕ್ಷೆಗಳ ಮೇಲೆ ಪರೀಕ್ಷೆಯನ್ನ ಒಡ್ಡುತ್ತಾನೆ. ಈ ಒಂದು ಕರ್ಕಟ ರಾಶಿಯವರಿಗೆ.
ಹಾಗೇನೆ ಪಂಚಮ ಸ್ಥಾನವನ್ನು ನೋಡಿದಾಗ. ಪಂಚಮ ಸ್ಥಾನದ ಮೇಲೆ ಶನಿಯ ದೃಷ್ಟಿ ಇದೆ ನಿಮ್ಮ ಮನೆಯಿಂದ. ಪಂಚಮ ಸ್ಥಾನ ವೃಶ್ಚಿಕ ರಾಶಿ ಆಗಿರುತ್ತೆ. ಆ ವೃಶ್ಚಿಕ ರಾಶಿಯ ಮೇಲೆ ಶನಿಯ ಪ್ರಭಾವದಿಂದಾಗಿ. ಪಂಚಮ ಸ್ಥಾನವನ್ನು ಪೂರ್ವ ಪುಣ್ಯಸ್ಥಾನ ಅಂತ ಹೇಳುತ್ತೇವೆ. ಪೂರ್ವ ಪುಣ್ಯಸ್ಥಾನದಲ್ಲಿ ಕರ್ಮ ಫಲವನ್ನು ನೀಡುತ್ತಾನೆ. ನೀವು ಇಂದಿನ ಜನ್ಮದಲ್ಲಾಗಲಿ.

ಈ ಜನ್ಮದಲ್ಲಿ ಮಾಡಿದಂತ ಕರ್ಮಗಳು ಕೆಲಸ ಏನಿದೆ. ಪುಣ್ಯ ಫಲಗಳನ್ನು ನೀಡುತ್ತಾನೆ. ಅಪ್ಪಿ ತಪ್ಪಿ ಪಾಪಗಳನ್ನು ಮಾಡಿದ್ದು. ಪಾಪಕರ್ಮಗಳನ್ನ ಮಾಡಿದ್ರೆ. ನಿಮಗೆ ಅದರಿಂದ ಶಿಕ್ಷೆ ನೀಡಿ ಅದರಿಂದ ಪಾಠ ಕಲಸ್ತಾನೆ. ಅದರ ಮೇಲು ಕೂಡ ನೀವು ಮಾತನಾಡುವಾಗ. ಹಿರಿಯರ ಜೊತೆ ವರ್ತಿಸುವಾಗ ಜಾಗೃತರಾಗಿ ಇರಬೇಕಾಗುತ್ತದೆ. ಕರ್ಕಾಟಕ ರಾಶಿಯವರು. ನೀವು ಅಥವಾ ಮಕ್ಕಳಲ್ಲಿ ಇರುವಂತಹ ವರ್ತನೆ ಗಳನ್ನ ಬದಲಾಯಿಸಿಕೊಳ್ಳುತ್ತೇವೆ. ಆರೋಗ್ಯದಲ್ಲಿ ಕೂಡ ಸ್ವಲ್ಪ ಜಾಗೃತಿಯನ್ನು ವಹಿಸಬೇಕು ಆರೋಗ್ಯದ ಬಗ್ಗೆ ಆಗಿರಬಹುದು ಉದ್ಯೋಗದ ಬಗ್ಗೆ ಆಗಿರಬಹುದು. ಕುಟುಂಬದ ಬಗ್ಗೆ ಆಗಿರಬಹುದು. ಹಣಕಾಸಿನ ವಿಚಾರದಲ್ಲಿ ಆಗಿರಬಹುದು. ಸಾಕಷ್ಟು ವಿಚಾರಗಳಲ್ಲಿ ಗಮನಿಸಿದಾಗ ಸಾಕಷ್ಟು ಸಂಕಷ್ಟಗಳನ್ನು ನೀಡುತ್ತಾನೆ ಶನಿ ಮಹಾತ್ಮ ಹಾಗಾಗಿ ಏನು ಮಾಡಬಹುದು.

ಶನಿಮಹಾತ್ಮ ಇಷ್ಟೆಲ್ಲ ಕಷ್ಟಗಳನ್ನು ನೀಡುತ್ತಾನೆ. ಆದರೆ ಗುರುವಿನ ಫಲ ಇದೆ ಅನ್ನೋದನ್ನ ಕೂಡ ನೋಡಿಕೊಳ್ಳೋಣಈ ಗುರು ಅನ್ನೋದು ಪ್ರಧಾನವಾಗಿ. ನೋಡೋದಾದ್ರೆ ಪ್ರಸ್ತುತವಾಗಿ 2023 ಇಸ್ವಿಯಲ್ಲಿ ನಿಮಗೆ ಮೀನ ರಾಶಿ ಎಲ್ಲಿರುತ್ತಾನೆ. ಏಪ್ರಿಲ್ 22ರಲ್ಲಿ ಮೀನ ರಾಶಿಯಲ್ಲಿದ್ದು ಮೇಷ ರಾಶಿಗೆ ಆಮೇಲೆ ಬದಲಾವಣೆ ಆಗುತ್ತಾನೆ. 20 ಏಪ್ರಿಲ್ 22ರ ನಂತರದಲ್ಲಿ ಈ ಒಂದು ಫಲ ಏನಿದೆಯಪ್ಪ ಅಂದ್ರೆ. ಏಪ್ರಿಲ್ 22ರ ವರೆಗೂ ಕೂಡ ನಿಮಗೆ ಬಹಳಷ್ಟು ಅನುಕೂಲಕರವಾಗುವಂತಹ. ಫಲಿತಾಂಶಗಳು ಅನ್ನೋದಾದ್ರೆ. ಕೆಲಸದಲ್ಲಿ ಒಳ್ಳೆಯ ಅಂಶವನ್ನು ನೀಡುತ್ತಾನೆ. ಬದಲಾವಣೆ ಆದ ನಂತರ ಸ್ವಲ್ಪ ಶ್ರಮದಿದ ಕೆಲಸ ಮಾಡಲಿಕ್ಕೆ. ಶನಿ ಅಷ್ಟಮ ಸ್ಥಾನದಲ್ಲಿ ಇರೋದ್ರಿಂದ ಕೂಡ. ಸಮ ಅನ್ನೋದು ಅಧಿಕವಾಗಿರುತ್ತದೆ. ಶ್ರಮವನ್ನ ಶಾರೀರಿಕವಾಗಿ ಮಾಡಬೇಕಾಗುತ್ತದೆ.
ಇನ್ನು ಗುರುವಿನಿಂದ ಒಂದು ಉತ್ತಮ ಫಲಿತಾಂಶವನ್ನು ಏನಪ್ಪಾ ಅಂದ್ರೆ ಗುರುವಿನ ಪ್ರಧಾನ ಅನ್ನೋದಾದ್ರೆ ಫೈನಾನ್ಸಿಯಲ್. ಗ್ರೋತ್ ಅನ್ನಾದನ್ನ ನೀಡ್ತಾ ಇದ್ದಾನೆ. ಈ ಒಂದು ಏಪ್ರಿಲ್ ನಂತರದ ಮೇಲೆ ನಿಮಗೆ ರಿಲೀಫ್ ಅನ್ನೋದು ಸಿಗಬಹುದು. ಗುರುವಿನ ಪ್ರಭಾವದಿಂದಾಗಿ ಹಾಗೇನೆ ಧನ ಸ್ಥಾನದಲ್ಲಿ ದೃಷ್ಟಿ ಇರೋದರಿಂದದಾಗಿ. ಗುರುವಿನ ದೃಷ್ಟಿ ಧನ ಸ್ಥಾನದಲ್ಲಿ ಕೂಡ ಹೇಳುವುದಾರಿದ. ಕರ್ಕಟಕ ರಾಶಿಯವರಿಗೆ ಆರ್ಥಿಕವಾದಂತ ಸ್ಥಿತಿ ಗತಿಗಳನ್ನು ಉತ್ತಮಗೊಳಿಸು ತಾನೇ ಇಲ್ಲಿ ಶನಿಯ ಒಂದು ದೃಷ್ಟಿ ಇದ್ದರೂ ಕೂಡ ಗುರುವಿನ ಒಂದು ಉತ್ತಮ ದೃಷ್ಟಿ ಬರೊದಾಗಿ. ಈ ಒಂದು ದನದ ಮೇಲೆ ಮೇಷ ರಾಶಿ ಬಂದಾಗ ಗುರು. ನಿಮಗೆ ಉತ್ತಮವಾದಂತಹ ಧನ ಸ್ಥಿತಿಗಳನ್ನು ನೀಡುತ್ತಾ ಹೋಗುತ್ತಾನೆ. ಆ ಸಮಯದಲ್ಲಿ ಸ್ವಲ್ಪ ನೀವು ಉಸಿರಾಡ ಅಂತ ಪರಿಸ್ಥಿತಿ ಬರ್ತಾ ಹೋಗುತ್ತದೆ.

ಹಾಗೇನೆ ಫೈನಾನ್ಸಿಯಲ್ ಗ್ರೋಥ್ ಅನ್ನೋದು ಅಧಿಕವಾಗುತ್ತದೆ. ಸೆಪ್ಟಂಬರ್ ವರೆಗೂ ಕೂಡ ಈ ರೀತಿ ಪ್ರಾಬ್ಲಮ್ ಇಲ್ದಾಗೆ. ಸೆಪ್ಟಂಬರ್ 4ರ ವರೆಗೂ ಕೂಡ ಇದು ನಡೆಯುತ್ತದೆ. ಸೆಪ್ಟಂಬರ್ ಆದ ನಂತರ ವಕ್ರ ಸ್ಥಾನವಾಗಿ ಮೀನ ರಾಶಿಗೆ ಬರ್ತಾನೆ. ಈಗ ಮೇಷ ರಾಶಿಯಿಂದ ಆಗ ಫೈನಾನ್ಸಿಯಲ್ ಗ್ರೋಥ್ . ಸರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಆ ಸಮಯದಲ್ಲಿ ನೀವು ಸೆಪ್ಟಂಬರ್ ಒಳಗಾಗಿ ಕುಟುಂಬದ ಸ್ಥಿತಿ ಚೆನ್ನಾಗಿರುವುದಿಲ್ಲ ಈ ಒಂದು ಸೆಪ್ಟಂಬರ್ ನಂತರದಲ್ಲಿ ಆ ವಿಚಾರದಲ್ಲಿ ಸ್ವಲ್ಪ ಜಾಗೃತಿಯನ್ನು ವಹಿಸಿ. ಉಳಿದಂತಹ ನಿಮಗೆ ಒಳ್ಳೆಯ ರಿಸಲ್ಟ್ ಗುರು ನೀಡುತ್ತಾ ಹೋಗುತ್ತಾನೆ. ಗುರು ರಾಹು ಕೇತುಗಳ ವಿಚಾರಕ್ಕೆ ಬಂದಾಗ. ರಾಹು ಕೇತುಗಳು ಅಕ್ಟೋಬರ್ ನಲ್ಲೂ ಕೂಡ ನಾಲ್ಕನೇ ಸ್ಥಾನದಲ್ಲಿ ಇರೋದ್ರಿಂದ ಈ ವರ್ಷ ಇಡೀ ನಿಮಗೆ ರಾಹುವಿನ ಸಂಚಾರ ಅನ್ ರಿಲೇಟೆಡ್ ಆಗಿ. ಡಿಜಿಟಲ್ ಮಾರ್ಕೆಟಿಂಗ್ ಇರುವ ಹಾಗೆ ಲಾಭಗಳನ್ನು ನೀಡುತ್ತಾನೆ. ಆನ್ಲೈನ್ ಮಾರ್ಕೆಟಿಂಗ್ ಇರುವವರಿಗೆ ತುಂಬಾನೇ ಅದ್ಭುತವಾದಂತಹ ಲಾಭ ಈ ವರ್ಷದಲ್ಲಿ ಇರುವಂತಹ ಫಲಗಳನ್ನು ರಾವು ನೀಡುತ್ತಾ ಹೋಗ್ತಾ ಇದ್ದಾನೆ ದ್ವಾದಶ ರಾಶಿಗಳು ಕೂಡ. ಕೇತುವಿನ ಅಂಶದಲ್ಲಿ ನೋಡಿದಾಗ. ಮೆಂಟಲ್ ಟ್ರ ಸ್ ಅಥವಾ ಟೆನ್ಶನ್ ಗಳನ್ನು ಈ ವಿಧ ವಾದಂತಹ ಕೆಲವೊಂದು. ವಿಚಾರಗಳಲ್ಲಿ ನಿಮಗೆ ಟ್ರಸ್ ಗಳನ್ನು ನೀಡುತ್ತಾ ಹೋಗುತ್ತಾನೆ. ಶನಿಯ ಒಂದು ಕಷ್ಟಗಳ ಜೊತೆಗೆ ಈ ಟ್ರ ಸ್ ಗಳು ಕೂಡ ನಮಗೆ ಆಗ್ತಾ ಹೋಗುತ್ತವೆ. ಹಾಗೇನೆ ಸ್ವಲ್ಪ ಏನಾದರೂ ಒಂದು ಅಗ್ರಿಮೆಂಟ್ ವಿಚಾರದಲ್ಲಿ ನೀವು ಸ್ವಲ್ಪ ಜಾಗೃತಿ ಯನ್ನು ವಹಿಸಬೇಕಾಗುತ್ತದೆ.

ಈ ಒಂದು ವಿಚಾರದಲ್ಲಿ ವರ್ತಪಡಿಸಿ ಉಳಿದಂತೆ. ನಿಮಗೆ ಹಾಗೆ ಹೇಳಿದಾಗೆ ಫಲಗಳನ್ನು ನೋಡ್ತಾ ಹೋಗುತ್ತೀರಿ. ನಿಮಗೆ ಸ್ವಲ್ಪ ಕಷ್ಟ ಆಗಬಹುದು ಕರ್ಕಾಟ ರಾಶಿಯವರಿಗೆ. ಜೂನ್ ವರೆಗೂ ಕೂಡ ನಿಮಗೆ ಈ ರೀತಿಯಾದಂತಹ ಕಹಿ ಅನುಭವಗಳ ಕಾಣ್ತಾ ಹೋಗುತ್ತೀರಾ. ಅಷ್ಟಮದಲ್ಲಿ ಶನಿ ಇರುತ್ತಾನೆ. ಮತ್ತೆ ಜೂನ್ 28ನೇ ನಂತರದಲ್ಲಿ ನಿಮಗೆ ಮಕರ ರಾಶಿಗೆ ಹಿಂದಿರುಗುತ್ತಾನೆ. ಅಂದರೆ ವಕ್ರ ಸ್ಥಾನವಾಗುತ್ತಾನೆ. ಆಗ ಸ್ವಲ್ಪ ಸುಧಾರಿಸಬಹುದು ನಿಮ್ಮ ಪರಿಸ್ಥಿತಿಗಳು ಹೇಳಬಹುದಾಗಿದೆ. ಆ ರೀತಿಯಾದ ಗುರು ಕೂಡ. ಮೇಷ ರಾಶಿಗೆ ಬರುತ್ತಾನೆ. ಆಗ ಮಕರ ರಾಶಿಯಲ್ಲಿ ಶನಿ ಹೋಗುತ್ತಾನೆ.ಆಗ ನಿಮಗೆ ಸ್ವಲ್ಪ ರಿಲೀಫ್ ಅನ್ನೋದು ಸಿಗುತ್ತಾ ಹೋಗುತ್ತದೆ. ಆ ಸಮಯದಲ್ಲಿ ನೀವು ಮಾಡಬೇಕಂತಹ ಕೆಲಸಗಳನ್ನು ಉತ್ತಮವಾಗಿ ಮುಗಿಸಿಕೊಳ್ಳಿ.

ಇನ್ನು ಪರಿಹಾರ ದುರ್ಗಾ ಆರಾಧನೆಯನ್ನು ಮಾಡಿ. ರಾಹುವಿನ ಒಂದು ಪ್ರಭಾವ ಆಗಿರುವುದರಿಂದ ದುರ್ಗಾ ಆರಾಧನೆಯನ್ನು ಮಾಡಿ . ಇನ್ನು ಶನಿಯ ಪ್ರಭಾವ ಅಧಿಕವಾಗಿದೆ. ಅಷ್ಟಮ್ಮ ಶನಿಯ ಪ್ರಭಾವ ಮಾಡಿಕೊಳ್ಳಬೇಕು.. ಇದಕ್ಕೆ ಪರಿಹಾರಗಳು ಏನಿದೆ ಅದನ್ನು ನೀವು ಖಂಡಿತವಾಗಿ ಮಾಡಿಕೊಡಬೇಕಾಗುತ್ತದೆ. ಆಗ ಮಾತ್ರ ಅಷ್ಟಮ್ಮ ಶನಿಯ ಪ್ರಭಾವ ನಿಮಗೆ ಸ್ವಲ್ಪ ಮಟ್ಟಿಗೆ ಪ್ರಭಾವ ಉಸಿರಾಡಲಿಕ್ಕೆ ನಿಮಗೆ ಅವಕಾಶ. ಮಾಡಿಕೊಳ್ಳತ್ತಾನೆ.
ಏನಪ್ಪಾ ಅಂದ್ರೆ 9 ದಿನಗಳ ಕಪ್ಪು ಬಣ್ಣದ ಎಳ್ಳು ಬಟ್ಟೆಯನ್ನು ತೆಗೆದುಕೊಂಡು. ಕಾಲ್ ಕೆಜಿ ಎಳ್ಳನ್ನು ಅದರೊಳಗೆ ಹಾಕಿ ಗಂಟು ಕಟ್ಟಿ. ನಿಮ್ಮ ದೇವರ ಮನೆಯಲ್ಲಿ ದೇವರ ಮುಂದೆ ಇಟ್ಟು. ಅದಕ್ಕೆ ಅರಿಶಿನ ಕುಂಕುಮ. ಅಗರಬತ್ತಿ. ಎಲ್ಲವನ್ನು ತೋರಿಸಿ ಹೂವನ್ನು ಇಟ್ಟು. 9 ದಿನಗಳು ಇಟ್ಟು ಇವತ್ತು ಶನಿವಾರ ಆರಂಭ ಮಾಡಿದರೆ ನೆಕ್ಸ್ಟ್. 9ನೇ ದಿನಗಳ ಕಾಲ ಕಟ್ಟಿ. ಪೂಜೆ ಮಾಡಬೇಕಾಗುತ್ತದೆ.

ನಿಮ್ಮ ಕಷ್ಟ ಏನಿದೆ ನಿಮ್ಮ ಸಂಕಲ್ಪ. ಎಲ್ಲವನ್ನು ಹೇಳಿಕೊಳ್ಳಿ. ನನಗೆ ಒಳಿತಾಗಲಿ. ನನಗೆ ಈಗಿರುವಂತ ಕಷ್ಟಗಳೆಲ್ಲ ನಿವಾರಣೆ ಆಗಲಿ ಎಂದು ಹೇಳಿ ಪ್ರಾರ್ಥನೆಯನ್ನು ಮಾಡಿಕೊಂಡು. ಒಂದು ಗಂಟೆಗೆ ಪೂಜೆಯನ್ನು ಮಾಡಿ. 9 ದಿನ ಆದ ನಂತರ. ಅದನ್ನು ನೀರಿನಲ್ಲಿ. ಬಿಡುತ್ತಾ. ಕಷ್ಟಗಳೆಲ್ಲ ಪರ್ಯಾಯಾಗಲಿ ಎಂದು ಬೇಡಿಕೊಳ್ಳುತ್ತಾ. ತಲೆಗೆ ಈ ಬಾರಿ ಮೂರು ದೃಷ್ಟಿಯನ್ನು ತೆಗೆದುಕೊಂಡು. ಹರಿಯುವಂತ ನದಿಗೆ ಅದನ್ನು ತೆಗೆದುಕೊಂಡು. ವಿಸರ್ಜನೆ ಮಾಡಿ. 9 ದಿನಗಳು ಕಳೆದ ನಂತರ ಅದನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು. ಅಷ್ಟಮ ಶನಿಯ ಪ್ರಭಾವ ಸ್ವಲ್ಪಮಟ್ಟಿಗೆ ತಗ್ಗುತ್ತದೆ. ಹಾಗೇನೇ ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ. ಹೇಳ್ಪತ್ತಿಯನ್ನು ಹಚ್ಚಿ ಬನ್ನಿ ಆಂಜನೇಯ ಸ್ವಾಮಿಗೆ ವಿಶೇಷವಾದಂತಹ ಹನುಮಾನ್ ಚಾಲೀಸ್ ಮಂತ್ರವನ್ನು ಪಠಣೆ ಮಾಡಿ. ಖಂಡಿತವಾಗಿ ಅನುಕೂಲವಾಗುತ್ತದೆ.

ಈ ಒಂದು ಕರ್ಕಾಟಕ ರಾಶಿಯವರಿಗೆ ಮೆಲ್ಲ ಮೆಲ್ಲನೆ ಅನುಕೂಲವಾಗುತ್ತದೆ. ತೀರ ಬೇಗ ನಿಮಗೆ ಆಗೋಕೆ ಆಗಲ್ಲ . ಒಂದು ಗ್ರಾಹ ಕಷ್ಟಗಳನ್ನು ಕೊಡುವಾಗಲು ಕೂಡ ನಿಧಾನವಾಗಿ ಕೊಡುತ್ತಾನೆ. ಆ ಒಂದು ಉತ್ತಮವಾದ ಫಲವನ್ನ ಕೊಡೋದಾದ್ರೆ ನಿಧಾನವಾಗಿ ಕೊಡುವಂತಹದ್ದು ಹಾಗಾಗಿ ಎಲ್ಲ ಕಷ್ಟಗಳ ನಿಧಾನವಾಗಿ ಎರಡು ವರ್ಷಗಳಲ್ಲಿ ನೀವು ಅನುಭವಿಸಲೇ ಬೇಕಾಗುತ್ತದೆ. ಉತ್ತಮ ಫಲವನ್ನು ಮಾಡಿದರು ಉತ್ತಮ ಫಲಗಳನ್ನು ಪಡೆದುಕೊಳ್ಳುತ್ತೀರಿ. ಕರ್ಮಫಲಗಳನ್ನ ಮಾಡಿದರೆ ಕರ್ಮಫಲಗಳನ್ನು ಖಂಡಿತವಾಗಿ ಪಡೆದುಕೊಳ್ಳುತ್ತೀರಿ. 2023ನೇ ವರ್ಷದ ಕರ್ಕಾಟಕ ರಾಶಿ…..

Leave a Comment