ಅರಳಿ ಮರದ ಎಲೆಯಲ್ಲಿ ಮಾಡಬಹುದಾದ ಉಪಾಯವನ್ನು ತಿಳಿದುಕೊಳ್ಳಿ!

ಈ ಒಂದು ಅರಳಿ ಮರದಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಬಹುದು. ಆ ಒಂದು ಅರಳಿ ಮರದ ಎಲೆಯಲ್ಲಿ ಗಣಪತಿ ಇರುತ್ತಾನೆ ಎನ್ನಲಾಗೋದು. ಈ ಒಂದು ಮರದಲ್ಲಿ ದೊಡ್ಡ ನಂಬಿಕೆ ಕೂಡ ಇದೆ. ಇನ್ನು ನಿಮ್ಮೆಲ್ಲರಿಗೂ ಗೊತ್ತೇ ಇರಬಹುದಾ ಆರ್ಥಿಕ ಪರಿಸ್ಥಿತಿಯಲ್ಲೂ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಅಂದರೆ ವಿಷ್ಣು ಹೊಲಸಿಕೊಂಡು. ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ತುಂಬಾನೇ ಈಜಿ ಅಂತ ಹೇಳಲಾಗುತ್ತದೆ. ಏಕೆಂದರೆ ಎಲ್ಲಿ ವಿಷ್ಣು ಇರ್ತಾರೋ ಅಲ್ಲೇ ಲಕ್ಷ್ಮಿ ಇದ್ದೆ ಇರುತ್ತಾಳೆ. ಎಂದು ಹೇಳಲಾಗುತ್ತದೆ. ಆಗ ನೀವು ವಿಷ್ಣು ಹೊಲಿಸಿಕೊಳ್ಳುತ್ತೀರಾ.ಆಗ ಲಕ್ಷ್ಮಿನ ಈಜಿಯಾಗಿ ಹೊಲೆಯುತ್ತಾಳೆ ಎಂದು ಹೇಳಲಾಗುತ್ತದೆ.

ಅರಳಿ ಮರದ ಒಂದು ಎಲೆಯನ್ನು ತೆಗೆದುಕೊಳ್ಳಿ. ಆ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಗಂಧದ ಸಹಾಯದಿಂದ ನೀವು ಸ್ವಸ್ತಿಕದ ಚಿಹ್ನೆಯನ್ನು ಮಾಡಬೇಕಾಗಿರುತ್ತದೆ. ಹಳದಿ ಬಣ್ಣ ವಿಷ್ಣುವಿಗೆ ತುಂಬಾ ಫೇವರೆಟ್ ಎಂದು ಹೇಳಲಾಗುತ್ತದೆ. ಈ ಒಂದು ಗಂಧದಿಂದ ಸ್ವಸ್ತಿಕ್ ಚಿನ್ನೆಯನ್ನು ಬಿಡಿಸಬೇಕಾಗುತ್ತದೆ. ಇದಾದ ಮೇಲೆ ಈ ಎಲೆಯನ್ನು ದೇವರ ಮನೆಯಲ್ಲಿ ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕಾಗಿರುತ್ತದೆ.

ಯಾವುದೇ ಒಂದು ಕಷ್ಟ ಇದ್ದರೆ ಹೇಳ್ಕೊಂಡಿದ್ದನ್ನೆಲ್ಲಾ ಪರಿಹಾರ ಮಾಡಪ್ಪ ಎಂದು ಬೇಡಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟಗಳು ಇದ್ದರೆ ಅದನ್ನ ನೀವು ಕೇಳಿಕೊಳ್ಳಬಹುದು. ಇದಾದ ಮೇಲೆ ಚಿಕ್ಕ ಒಂದು ಮಂತ್ರವನ್ನು ಹೇಳಬೇಕಾಗುತ್ತದೆ..ಈ ಮಂತ್ರ ಹೇಗಿದೆ ಎಂಬುದನ್ನು ಕೇಳಿಸಿಕೊಳ್ಳಿ..

ಓಂ ನಮೋ ಭಗವತೇ ಶ್ರೀ ವಿಷ್ಣು ರೂಪಾಯ ನಮಃ ಓಂ ನಮೋ ಭಗವತೇ ಶ್ರೀ ವಿಷ್ಣು ರುಪಾಯ ನಮಃ ಗೆಳೆಯರೇ ಈ ಒಂದು ಮಂತ್ರವನ್ನು 21 ಬಾರಿ ಜಪಿಸಬೇಕಾಗುತ್ತದೆ. ಇದಾದ ಮೇಲೆ ಈ ಒಂದು ಎಲೆಯನ್ನ ದೇವರ ಮನೆಯಲ್ಲಿ ಇಟ್ಟು ಮಾರನೇ ದಿನ . ಸ್ನಾನ ಆದ ಮೇಲೆ ಪೂಜೆಯನ್ನು ಮಾಡಿಕೊಂಡು. ಈ ಒಂದು ಎಲೆಯನ್ನು ತಕೊಂಡು ಆಚೆಗೆ ಮಣ್ಣಿನ ಕೆಳಗೆ ಉತ್ತ ಹಾಕ ಬೇಕಾಗುತ್ತದೆ. ಇದರಿಂದ ಒಂದು ಆರ್ಥಿಕ ಪರಿಸ್ಥಿತಿ ಸಮಸ್ಯೆ ಇದ್ದರೂ ಕೂಡ ಅದರಿಂದ ಬೇಗ ಪರಿಹಾರವಾಗುತ್ತದೆ. ಎಂದು ಹೇಳಬಹುದು.

Leave a Comment