ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೇ ಮಾಲೀಕರಾಗುವರು ಭಾಗ್ಯವನ್ನು ತೆಗೆದುಕೊಂಡೆ ಬಂದಿರುತ್ತಾರೆ!

ಮನೆಯಲ್ಲಿ ಅಪ್ಪ-ಅಮ್ಮ ಇಟ್ಟಿರುವ ಹೆಸರು ಪರಿಚಯ ಎಂದು ಹೇಳಬಹುದು. ಅದನ್ನು ಬಿಟ್ಟು ನಿಮ್ಮ ಫ್ರೆಂಡ್ ಅಥವಾ ನಿಮ್ಮ ಫ್ಯಾಮಿಲಿ ಆಗಲಿ ಬೇರೆ ಯಾವುದೇ ಅಡ್ಡ ಹೆಸರು ಇಟ್ಟರು ಕೂಡ ನಿಮ್ಮ ಮುಖ್ಯವಾದ ಹೆಸರು ಏನು ಇರುತ್ತದೆ ಅದು ಪರಿಚಯ ಎಂದು ಹೇಳಬಹುದು. ಈ ಒಂದು ಹೆಸರಿನ ಮೇಲೆ ನಿಮ್ಮ ಜೀವನ ಆಧಾರಿತವಾಗಿರುತ್ತದೆ. ಹೆಸರು ತುಂಬಾನೇ ಮೀನಿಂಗ್ ಫುಲ್ ಆಗಿದ್ದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಚಾಣಕ್ಯರು ಹೇಳಿರುವ ಪ್ರಕಾರ ಈ ಅಕ್ಷರದಿಂದ ಶುರುವಾದರೆ ಒಳ್ಳೆಯದು.

1, ಇನ್ನು C ಅಕ್ಷರದಿಂದ ಶುರುವಾಗುವ ಪುರುಷರಿಗೆ ಕ್ರಿಯೇಟಿವ್ ಮೈಂಡ್ ಇರುತ್ತದೆ.ಇವರು ಬೇರೆಯವರ ಹತ್ತಿರ ಹೋಗಿ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಇವರು ಖುದ್ದಾಗಿ ಕೆಲಸವನ್ನು ಶುರು ಮಾಡುತ್ತಾರೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಎಂದಿಗೂ ಇವರು ಇಷ್ಟ ಪಡುವುದಿಲ್ಲ.

2, ಇನ್ನು H ಅಕ್ಷರದಿಂದ ಶುರುವಾಗುವ ಪುರುಷರು ಹಣಕ್ಕೆ ಸಂಬಂಧಪಟ್ಟ ಯಾವುದಾದರೂ ವಿಚಾರವನ್ನು ಯೋಚನೆ ಮಾಡುತ್ತಾಲೆ ಇರುತ್ತಾರೆ.ಏನಾದರು ಐಡಿಯಾ ಹೊಳೆಯುತ್ತಲೇ ಇರುತ್ತದೆ.ಇವರು ತನ್ನದೇ ಅದ ಕೆಲಸವನ್ನು ಮಾಡುವುದಕ್ಕೆ ಇಷ್ಟ ಪಡುತ್ತಾರೆ ಹಾಗೂ ಇವರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

3,ಇನ್ನು M ಅಕ್ಷರದಿಂದ ಶುರುವಾಗುವ ಪುರುಷರು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ತುಂಬಾನೇ ಸಾಹಸಿ ಕೂಡ ಆಗಿರುತ್ತಾರೆ.ಯಾವುದಾದರೂ ಕಷ್ಟ ಬಂದರೆ ಇವರು ಹಿಂಜರಿಯುವುದಿಲ್ಲ. ಈ ಒಂದು ಕಾರಣದಿಂದ ತಮ್ಮ ಜೀವನದಲ್ಲಿ ಸಾಕಷ್ಟು ಬೇಗ ಯಶಸ್ಸನ್ನು ಕಾಣುತ್ತಾರೆ.

4, ಇನ್ನು S ಅಕ್ಷರದಿಂದ ಶುರುವಾಗುವ ಪುರುಷರು ಜೀವನದಲ್ಲಿ ತುಂಬಾನೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ.ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ.
5, ಇನ್ನು V ಅಕ್ಷರದಿಂದ ಶುರುವಾಗುವ ಪುರುಷರು ಪರಿ ಶ್ರಮ ಜೀವಿಗಳು ಆಗಿರುತ್ತಾರೆ. ಜೀವನದಲ್ಲಿ ತುಂಬಾನೇ ಕಷ್ಟ ಪಟ್ಟು ಒಂದು ಒಳ್ಳೆಯ ಅಂತಕ್ಕೆ ಇವರು ಹೋಗುತ್ತಾರೆ ಎಂದು ಹೇಳಬಹುದು.ತನ್ನ ತಂದೆ ತಾಯಿಯಿಂದ ಯಾವುದೇ ಸಪೋರ್ಟ್ ಇಲ್ಲಾ ಅಂದರು ಕೂಡ ಇವರು ಕಷ್ಟಪಟ್ಟು ಮುಂದೆ ಬರುತ್ತಾರೆ.

Leave A Reply

Your email address will not be published.