ವಿಳ್ಳೇದೆಲೆ ಜೊತೆ ಈ ಒಂದು ವಸ್ತು ಸೇರಿಸಿ ಶುಕ್ರವಾರ ಪೂಜೆ ಮಾಡಿ. ಮಾನಸಿಕ ನೆಮ್ಮದಿಯೊಂದಿಗೆ ಧನಲಾಭ.

ನೀವು ಕಷ್ಟಪಟ್ಟು ಮನೆಯನ್ನು ಕಟ್ಟಬೇಕು ಮತ್ತು ಹಣವನ್ನು ಉಳಿಸಬೇಕು ಅಂದುಕೊಂಡಿದ್ದೀರಾ? ಹಾಗಾದರೆ ನಿಮ್ಮ ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಡೀ. ಇದರಿಂದ ನಿಮ್ಮ ಮನೆಯಲ್ಲಿರುವ ಕೆಟ್ಟ ದೃಷ್ಟಿಗೆ ವಾಸ್ತು ದೋಷ ಈ ಪಿಚಾಚಿಗಳ ಕಾಟ ಮಾಟ ಮಂತ್ರದ ದೋಷ ದೂರವಾಗುತ್ತದೆ. ಲಕ್ಷ್ಮಿ ಕಟಾಕ್ಷವು ಪ್ರಾಪ್ತಿಯಾಗುತ್ತದೆ.

ಎಲ್ಲರೂ ಸಹ ಈ ಕಾರ್ಯವನ್ನು ಮಾಡಿ ಎಲ್ಲರಿಗೂ ಸಹ ಒಳ್ಳೆಯದಾಗುತ್ತದೆ. ಕೆಲವೊಂದು ವನಸ್ಪತಿಗಳು ನಿಮಗೆ ಸಿಗದೇ ಹೋದರೆ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದು ನಿಮಗೆ ಸರಳ ಪರಿಹಾರ ಪದ್ಧತಿಯ ಮಾರ್ಗ ಆಗಿರುತ್ತದೆ. ಆ ಪರಿಹಾರ ಏನು ಎಂದರೆ ಎಷ್ಟೋ ಜನರಿಗೆ ಎಷ್ಟು ಹಣವನ್ನು ಸಂಪಾದಿಸಿದರು ಅವರ ಕೈಯಲ್ಲಿ ಒಂದು ರೂಪಾಯಿಯೂ ಸಹ ಉಳಿಯುವುದಿಲ್ಲ. ಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಎಲ್ಲರೂ ಸಹ ದಾರಿದ್ರದಲ್ಲಿ ಜೀವನ ನಡೆಸುತ್ತಾ ಇರುತ್ತೀರಾ. ಕೊಟ್ಟ ಹಣ ಬರುವುದಿಲ್ಲ, ಬಂದ ಹಣ ಉಳಿಯುವುದಿಲ್ಲ, ಮನೆಯ ಒಳಗೆ ಯಾವುದೋ ಒಂದು ರೀತಿಯ ಸ್ಮಶಾನ ಮೌನ ಮಾನಸಿಕ ನೆಮ್ಮದಿ ಮನಶಾಂತಿ ಯಾವುದು ಸಹ ಇರುವುದಿಲ್ಲ,

ಈ ಕೆಲವು ವಸ್ತುಗಳು ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ವಸ್ತುಗಳಾಗಿದೆ ಆ ವಸ್ತುಗಳು ಯಾವುದು ಎಂದರೆ

ಪ್ರಥಮವಾಗಿ ಒಂದು ತಟ್ಟೆಯನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅಕ್ಕಿಯನ್ನು ತುಂಬಿ ಅಕ್ಕಿಯ ಮೇಲೆ ಐದು ಒಳ್ಳೆಯ ಬೆಲೆಯನ್ನು ತೆಗೆದುಕೊಳ್ಳಿ, ನಾಲ್ಕು ದಿಕ್ಕುಗಳು ನಾಲ್ಕು ವೀಳ್ಯದೆಲೆ ಆದರೆ ವೀಳ್ಯದೆಲೆಯ ಮುಖವು ಆಕಾಶ ನೋಡುತ್ತಾ ಇರಬೇಕು. ಅದರ ಬುಡ ಅಕ್ಕಿಯ ಒಳಗೆ ಇರಬೇಕು. ಒಂದು ಎಲೆ ಮಧ್ಯದಲ್ಲಿ ಇರಬೇಕು. ನಾಲ್ಕು ಎಲೆ ಸುತ್ತ ನಾಲ್ಕು ದಿಕ್ಕಿಗೆ ಇರಬೇಕು. ಈ ವಸ್ತುಗಳನ್ನು ಆ ತಟ್ಟೆಯ ವಿಳ್ಯದೆಲೆಯ ಮೇಲೆ ಇಟ್ಟು ಪೂಜೆ ಮಾಡಬೇಕು.

ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ರೀತಿಯ ಧರಿದ್ರಗಳು ದೂರವಾಗುತ್ತದೆ. ಆ ವಸ್ತುಗಳು ಯಾವುದೆಂದರೆ ಕಮಲ ಬೀಜ ಮತ್ತು ಭುಜ ಪತ್ರ ಮತ್ತು ನಾಗ ಚಕ್ಕೆ ನಂತರ ಕೆಂಪು ಅಥವಾ ಬಿಳಿಯ ಗುಲಗಂಜಿ ಇವುಗಳು ಬಹಳ ವಿಶೇಷವಾಗಿ ಇರುವಂತದ್ದು. ಇದರ ಜೊತೆಗೆ ಮಾತಂಗಿಬೇರು ಎಂದು ಸಿಗುತ್ತದೆ. ಇಷ್ಟನ್ನು ತೆಗೆದುಕೊಂಡು ಬಂದು ಮೇಲೆ ತಿಳಿಸಿರುವ ಮೂಲ ಮಂತ್ರವನ್ನು ಭುಜಪತ್ರಕ್ಕೆ ಬರೆದು ಅದನ್ನು ಪಠಿಸಿ ಪ್ರತಿನಿತ್ಯ ಪೂಜಿಸಬೇಕು ಈ ರೀತಿ ಮಾಡಿದರೆ ನಿಮ್ಮ ಸಕಲ ಸಂಕಷ್ಟಗಳು ದೂರವಾಗುತ್ತದೆ. ಮುಖ್ಯವಾಗಿ ನಿಮಗೆ ಲಕ್ಷ್ಮಿಯ ಪ್ರಾಪ್ತಿಯಾಗುತ್ತದೆ.

Leave A Reply

Your email address will not be published.