ಈ ಪ್ರಾಣಿಗಳು ಮನೆಯೊಳಗೆ ಬಂದರೆ “ಸಾಕ್ಷಾತ್ ಲಕ್ಷ್ಮಿ” ಬಂದಂತೆಯೇ..!

0 1

ಮೊದಲನೆಯದಾಗಿ ಜರಿ ನೂರು ಪಾದಗಳು ಉಳ್ಳ ಪ್ರಾಣಿಯನ್ನು ಜರಿಯೆಂದು ಕರೆಯುತ್ತಾರೆ ಇದನ್ನು ಲಕ್ಷ್ಮಿಯ ಚೇಳು ಎಂದು ಸಹ ಕರೆಯುತ್ತಾರೆ ಇದು ಒಂದು ವಿಷಯ ಜಂತು ಎನ್ನುವ ಕಾರಣಕ್ಕೆ ಇದು ಮನೆಯ ಒಳಗೆ ಬಂತು ಎಂದರೆ ಎಲ್ಲರೂ ಇದನ್ನು ಒಡೆದು ಇದಕ್ಕೆ ತೊಂದರೆಯನ್ನು ನೀಡುತ್ತಾರೆ ಇದು ಮನೆಯ ಒಳಗೆ ಬಂದರೆ ತುಂಬಾ ಶುಭವಾಗಲು ಮಹಾಲಕ್ಷ್ಮಿಯ ಕಟಾಕ್ಷ ಇರುತ್ತದೆ ಇದು ನಿಮ್ಮ ಮನೆಯೊಳಗೆ ಬಂದ ಮೂರು ತಿಂಗಳ ಒಳಗೆ ನಿಮಗೆ ದುಡ್ಡಿನ ಶುಭ ಸೂಚನೆ ಸಿಗುತ್ತದೆ

ಎರಡನೆಯದಾಗಿ ಇರುವೆಗಳು ತಪ್ಪು ಇರುವೆಗಳು ಮನೆಯ ಒಳಗೆ ಬಿಳಿಯ ಮೊಟ್ಟೆಯನ್ನು ಹಿಡಿದು ಮನೆಗೆ ಪ್ರವೇಶಿಸುತ್ತಿದ್ದರೆ ಅದು ತುಂಬಾ ಶುಭ ಸೂಚನೆ ಎಂದು ಹೇಳಲಾಗುತ್ತದೆ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಕೃಪೆ ಇರುತ್ತದೆ ಹಣಕಾಸಿನ ಅಭಿವೃದ್ಧಿಯ ಜೊತೆಗೆ ಅದೃಷ್ಟ ಮತ್ತು ಸುಖ ಶಾಂತಿಯ ನೆಲೆಸುವಂತೆ ಇರುವೆಗಳು ಮಾಡುತ್ತದೆ

ಪಾರಿವಾಳಗಳು ಸಾಮಾನ್ಯವಾಗಿ ಪಾರಿವಾಳಗಳು ಯಾರಾದರೂ ಮನೆಯ ಮೇಲೆ ಸ್ವಲ್ಪ ಜಾಗವಿದ್ದರೂ ಸಾಕು ಅಲ್ಲಿ ಗೂಡನ್ನು ಕಟ್ಟುತ್ತಾ ಇರುತ್ತದೆ ಪಾರಿವಾಳ ಬಂದರೆ ಮನೆಯ ಒಳಗೆ ಸಾಮಾನ್ಯವಾಗಿ ಅದನ್ನು ಮನೆಯಲ್ಲಿ ಯಾರು ಸಹ ಇರಿಸಿಕೊಳ್ಳುವುದಿಲ್ಲ ಅದನ್ನು ಉಪಾಯದಿಂದ ಒಳ್ಳೆಯ ರೀತಿಯಲ್ಲಿ ಹೊರಗೆ ಕಳುಹಿಸಿ ಪಾರಿವಾಳಗಳು ಯಾವುದೇ ಕಾರಣಕ್ಕೂ ಮನೆಯ ಒಳಗೆ ಗೂಡನ್ನು ಕಟ್ಟಬಾರದು, ಮನೆಯ ಒಳಗೆ ಪಾರಿವಾಳಗಳು ಗೂಡು ಕಟ್ಟಿದರೆ ಒಳ್ಳೆಯದಾಗುವುದಿಲ್ಲ

ಗಿಳಿಗಳು ಗಿಳಿಗಳು ಮನೆಯ ಒಳಗೆ ಬರುವುದು ತುಂಬಾ ಅದೃಷ್ಟದ ವಿಷಯ ಇದು ಮನೆಯ ಒಳಗೆ ಬಂದರೆ ತುಂಬಾ ಒಳ್ಳೆಯ ಸೂಚನೆಯನ್ನು ಸಹ ನೀಡುತ್ತದೆ ಆದರೆ ಸಾಮಾನ್ಯವಾಗಿ ಗಿಳಿಯನ್ನು ಮನೆಯಲ್ಲೂ ಸಾಕುವುದು ಒಳ್ಳೆಯದಲ್ಲ.ಆಮೆಗಳು ಮನೆಯ ಒಳಗೆ ಬಂದರೆ ತುಂಬಾನೆ ಶುಭ ಶೂಚಾನೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಹ ಧನ ಲಾಭ ಹೆಚ್ಚಾಗಿ ಇದ್ದೇ ಇರುತ್ತದಪ್ರಮುಖವಾಗಿ ಜೇಡ ಮನೆಯ ಒಳಗೆ ಜೇಡ ಇದ್ದರೆ ಲಕ್ಷ್ಮೀದೇವಿಯು ಮನೆಯ ಒಳಗೆ ಯಾವುದೇ ಕಾರಣಕ್ಕೂ ಸಹ ನೆಲೆಸುವುದಿಲ್ಲ ಜೇಡಗಳು ಮನೆಯಲ್ಲಿ ಗೂಡು ಕಟ್ಟಿದರೆ ಆ ಮನೆಗೆ ತುಂಬಾ ತೊಂದರೆ ಬರುತ್ತದೆ ದರಿದ್ರ ಎಂದು ಹೇಳುತ್ತಾರೆ ಸಾಲ ಬಾದೆ ಹೆಚ್ಚಾಗುತ್ತದೆ

Leave A Reply

Your email address will not be published.