ಸೂತಕ ಸಮಯದಲ್ಲಿ ಪೂಜೆ ಯಾಕೆ ಮಾಡಬಾರದು?

0 3,330

ವ್ಯಕ್ತಿಯ ಜನನದ ಅವಧಿ ಮತ್ತು ಮರಣದ ಅವಧಿಯನ್ನು ಸೂತಕದ ಸಮಯ ಎಂದು ಹೇಳಲಾಗುತ್ತದೆ ಹಾಗಾದರೆ ಸೂತಕ ಎಂದರೇನು? ಸೂತಕ ಸಮಯದಲ್ಲಿ ನಾವು ಏಕೆ ದೇವರ ಪೂಜೆಯನ್ನು ಮಾಡಬಾರದು ಮಾಡಿದರೆ ಅಶುದ್ಧ ಯಾಕೆ ಎಂದು ಈ ಸಮಯದಲ್ಲಿ ನಾವು ತಿಳಿದುಕೊಳ್ಳೋಣ ಯಾವುದೇ ಮನೆಯಲ್ಲಿ ಒಂದು ಮಗು ಜನಿಸಿದಾಗ ಮತ್ತು ಯಾರಾದರೂ ಮರಣ ಹೊಂದಿದಾಗ ಸೂತಕವನ್ನು ಆಚರಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿ ಇದೆ ಆದರೆ ಕೆಲವರಲ್ಲಿ ಹುಟ್ಟಿದ ಮೇಲೆ ಸಾಯಲೇಬೇಕು ಇದಕ್ಕೆ ಯಾವ ಸೂತಕ ಎಂದು ಅಲ್ಲ ಬೆಳೆಯುವವರು ಸಹ ಇದ್ದಾರೆ ಹಾಗಾದರೆ ಈ ಸಮಯದಲ್ಲಿ ಸೂತಕ ಎಂದರೇನು? ಸೂತಕದಲ್ಲಿ ನಾವು ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ

ಮೊದಲಿಗೆ ಹಿಂದೂ ಪುರಾಣ ಮತ್ತು ಅನೇಕ ಪುರಾಣಗಳಲ್ಲಿ ಏನು ಹೇಳುತ್ತದೆ ಎಂದರೆ ಸೂತಕ ಸಮಯದಲ್ಲಿ ಯಾವುದೇ ಕಾರಣಕ್ಕೂ ದೇವರ ಪೂಜೆ ಮಾಡಬಾರದು ಈ ಕುರಿತು ಹಲವು ಗ್ರಂಥಗಳಲ್ಲಿ ಉಲ್ಲೇಖವಿದೆ ಈ ಸಮಯದಲ್ಲಿ ದೇವರನ್ನು ಪೂಜೆ ಮಾಡುವುದು ಮತ್ತು ದೇವರನ್ನು ಮುಟ್ಟುವುದು ಮಾಡಬಾರದು ಈ ಸಮಯದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಿತೃ ಕರ್ಮ ಮಾಡಬೇಕು ಎಂದು ಹೇಳಲಾಗಿದೆ ಧಾರ್ಮಿಕ ಗ್ರಂಥದಲ್ಲಿ ಸೂತಕ ಯಾರಿಗೆ ಅನ್ವಯಿಸುತ್ತದೆ ಮತ್ತು ಎಷ್ಟು ಸಮಯವಿರುತ್ತದೆ ಮತ್ತು ವ್ಯಕ್ತಿಯ ದೇಹವನ್ನು ಏಕೆ ತ್ಯಜಿಸುತ್ತಾನೆ ಎನ್ನುವ ಬಗ್ಗೆಯೂ ಸಹ ಹೇಳಲಾಗಿದೆ.

ಎರಡನೆಯದಾಗಿ ಸೂತಕ ಯಾರಿಗೆ ಅನುಭವಿಸುತ್ತದೆ ಗೃಹಸ್ಥರ ಮರಣದ ನಂತರ ಹೇಳು ತಲೆಮಾರಿನವರೆಗೆ ಸೂತಕವಿರುತ್ತದೆ ಎಂದು ವಿವಿಧ ಗ್ರಂಥ ಪುರಾಣಗಳು ತಿಳಿಸಿವೆ ಹೆಣ್ಣು ಮಕ್ಕಳು ಗರಿಷ್ಠ ಮೂರು ದಿನಗಳಲ್ಲಿ ಸೂತಕದಿಂದ ಮುಕ್ತರಾಗುತ್ತಾರೆ ಸನ್ಯಾಸಿಗಳು ಗೃಹಸ್ಥರ ಆಶ್ರಮವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಲಾಗಿದೆ ವೇದಪತಿ ಸನ್ಯಾಸಿಗರಿಗೆ ಸೂತಕವು ಮಾನ್ಯವಾಗಿ ಇರುವುದಿಲ್ಲ ಅವರ ತಂದೆ ತಾಯಿಯ ಮರಣದ ನಂತರವೂ ಅವರ ಬಟ್ಟೆ ಮೇಲೆ ಸ್ನಾನ ಮಾಡಿದರೆ ಸೂತಕವೂ ತೊರೆದು ಹೋಗುತ್ತದೆ ಎಂದು ಹೇಳಲಾಗಿದೆ

ಮೂರನೆಯದಾಗಿ ಸಾವಿನ ಸೂತಕ ಎಷ್ಟು ದಿನದವರೆಗೆ ಮಾನ್ಯವಾಗಿ ಇರುತ್ತದೆ ಗೌತಮನ ತಿಳಿಸಿರುವ ಹಾಗೆ ಸೂತಕವು ಸ್ನಾನ ಮಾಡಿದ ತಕ್ಷಣ ಕಳೆದು ಹೋಗುತ್ತದೆ ಎಂದು ಹೇಳಲಾಗಿದೆ ಪುರೋಹಿತಶಾಹಿ ಬ್ರಾಹ್ಮಣರು ಸಹ ಇದು ನಿಜ ಎಂದು ಹೇಳುತ್ತಾರೆ ಸೂತಕವು ಕೇವಲ ಸ್ನಾನ ಮಾಡುವುದರಿಂದ ಕೊನೆಗೊಳ್ಳುತ್ತದೆ ವಿಷ್ಣು ಪುರಾಣದಲ್ಲಿ ವಿಶೇಷ ಸಂದರ್ಭಗಳಲ್ಲಿ ಮತ್ತು ಅಪಮೃತ್ಯು ಹೊಂದಿದಾಗ ಸಾಧು ಮತ್ತು ಸಂತರು ರಾಜರುಗಳು ಕೇವಲ ಸ್ನಾನ ಮಾಡುವುದರಿಂದ ಸೂತಕ ಕೊನೆಯಾಗುತ್ತದೆ ಎಂದು ತಿಳಿಸುತ್ತಾರೆಸೂತಕದಲ್ಲಿ ದೇಶಚಾರ ಮತ್ತು ಲೋಕಾಚಾರ ವಿಚಾರ ಇದರಲ್ಲಿ ಸೂತಕದ ಸಮಯವನ್ನು 10 ದಿನಗಳು ಎಂದು ಹೇಳಲಾಗುತ್ತದೆ

ಐದನೆಯದಾಗಿ ಸೂತಕದ ಪುರಾಣ ಸೂತಕಗಳಲ್ಲಿ ಎರಡು ರೀತಿಯ ವಿಧಗಳು ಇದೆ ಅದರಲ್ಲಿ ಮೊದಲನೆಯದಾಗಿ ಹುಟ್ಟಿದಾಗ ಆಗುವ ಸೂತಕ ಮತ್ತೊಂದು ಎಂದರೆ ಸಾವಿನ ಸೂತಕ ಈ ಎರಡು ವಿಷಯಗಳಲ್ಲಿ ಜನ್ಮ ತೊಳೆಯುವುದು ಮರಣಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತದೆ

Leave A Reply

Your email address will not be published.