ಮನೆಯೊಳಗೆ ಗುಬ್ಬಿ ಗೂಡು ಕಟ್ಟಿದರೆ ಶುಭ ಅಥವಾ ಅಶುಭಾನ?

ಪಕ್ಷಿಗಳು ಗೂಡನ್ನು ಮನೆಯ ಒಳಗೆ ಕಟ್ಟಿದರೆ ಶುಭ ಅಥವಾ ಶುಭವ ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನೆಯ ವಾಸ್ತುವಿನ ಒಳಗೆ ಯಾವುದೇ ಕಾರಣಕ್ಕೂ ಗೂಡನ್ನು ಕಟ್ಟಬಾರದು ಮನೆಯ ಹೊರಗಡೆ ಗೂಡು ಕಟ್ಟಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಗುಬ್ಬಿಗಳು ಕೆಲವೊಮ್ಮೆ ಹಳ್ಳಿಗಾಡಿನ ಪ್ರದೇಶದ ಮನೆಗಳಲ್ಲಿ. ಫೋಟೋವಿನ ಹಿಂದೆ ಭಾವಚಿತ್ರದ ಫೋಟೋ ಅಥವಾ ಮನೆ ಹಿರಿಯರ ಫೋಟೋ ಅಥವಾ ದೇವರ ಫೋಟೋಗಳ ಹಿಂಭಾಗದಲ್ಲಿ ಗೂಡುಗಳನ್ನು ಕಟ್ಟಿಕೊಂಡಿರುತ್ತದೆ.

ಇದು ಯಾವುದೇ ಕಾರಣಕ್ಕೂ ಶುಭವಾಗೆ ಇರುವುದಿಲ್ಲ ಅಂತಹ ಮನೆಯಲ್ಲಿ ಲಕ್ಷ್ಮಿಯು ಸದಾ ಎಂದಿಗೂ ನೆಲೆಸಿರುತ್ತಾಳೆ ಗುಬ್ಬಚ್ಚಿಗಳು ಮನೆಯ ಒಳಗೆ ಹೊರಗೆ ಓಡಾಡುತ್ತಿದೆ ಎಂದರೆ ಅದು ಒಂದು ರೀತಿಯ ಸಂತಸ ತಂದುಕೊಡುತ್ತದೆ ಗುಬ್ಬಚ್ಚಿ ಗೂಡುಗಳು ಗುಬ್ಬಚ್ಚಿಗಳು ಮನೆಯ ಒಳಗೆ ಗೂಡು ಕಟ್ಟಿಮರಿ ಹಾಕಿದರೆ ಇದು ತುಂಬಾ ಶುಭ ವಿಷಯ ಗುಬ್ಬಚ್ಚಿಗಳು ಮನೆಯ ಒಳಗೆ ಆದರೂ ತನ್ನದೇ ಗೂಡಿನಲ್ಲಿ ಇರುತ್ತದೆ ಇದನ್ನು ಬಿಟ್ಟು ಬೇರೆ ಗೂಡುಗಳಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ಇಂದಿಗೂ ಸಹ ವಾಸಿಸುವುದಿಲ್ಲ ಆದರೆ ಮನೆಯ ಒಳಗೆ ಗುಬ್ಬಿಗಳು ಸತ್ತು ಹೋದರೆ ನಷ್ಟಕ್ಕೆ ಇಡಾಗುತ್ತಾರೆ.

ಗುಬ್ಬಚ್ಚಿಗಳು ಮನೆಯ ಒಳಗೆ ತನ್ನದೇ ಭಾಷೆಯಲ್ಲಿ ಮಾತನಾಡಿಕೊಂಡು ಓಡಾಡುತ್ತಿದ್ದರೆ ಅದು ಸಂತಸದ ವಿಷಯ ಮನೆಯ ಒಳಗೆ ಗುಬ್ಬಚ್ಚಿ ಗೂಡುಗಳು ಗುಬ್ಬಚ್ಚಿಗಳು ತನ್ನದೇ ಮನೆ ಒಳಗೆ ತಾನೇ ಆಹಾರಗಳನ್ನು ಹುಡುಕಿಕೊಂಡು ತನ್ನನ್ನು ತಾನು ಪೋಷಿಸಿಕೊಳ್ಳುತ್ತಿದ್ದರೆ ಅದನ್ನು ನೋಡಿದ ಮನುಷ್ಯರು ಉತ್ಸಾಹದಲ್ಲಿ ಗುಬ್ಬಚ್ಚಿಗಳನ್ನು ನಾವು ಬೇಕು ಎಂದು ಸಾಕಿದರೆ ಮನೆಯ ಒಳಗೆ ಉಳಿಯುವುದಿಲ್ಲ ಗುಬ್ಬಿಗಳು ತಾನಾಗಿಯೇ ತಾನು ಬಂದು ಮನೆಯೊಳಗೆ ಗೂಡನ್ನು ಕಟ್ಟಿಕೊಂಡರೆ ಎಲ್ಲಿಲ್ಲದ ಉತ್ಸಾಹ ಮನೆ ಒಳಗೆ ಲಕ್ಷ್ಮಿಗೆ ತಾಂಡವ ಹಾಡುತ್ತಾ ಇರುತ್ತಾಳೆ.

maney

Leave a Comment