ಇಂದಿನ ಸಂಚಿಕೆಯಲ್ಲಿ ನಿಮಗೆ ಬೇವಿನ ಎಲೆಯಿಂದ ಎಣ್ಣೆಯನ್ನು ಹೇಗೆ ನಾವು ತೆಗೆಯಬಹುದು ಎಂದು ತಿಳಿಸಿಕೊಡಲಾಗುತ್ತದೆ ಬೇವಿನ ಗಿಡವು ಕಲ್ಪತರು ಎಂದು ಹೇಳಿದರು ಸಹ ಸುಳ್ಳಾಗದು ಏಕೆಂದರೆ ಇದರಲ್ಲಿರುವ ಪ್ರತಿಯೊಂದು ಭಾಗಗಳು ಸಹ ಉಪಯೋಗಕ್ಕೆ ಬರುತ್ತದೆ ಬೇವಿನ ಎಲೆಯಲ್ಲಿ 130 ಬೈಯೋಲಾಜಿಕಲ್ ಕಂಟೆಂಟ್ ಗಳು ಇರುತ್ತದೆ ಬೇವಿನ ಎಣ್ಣೆಯು ಅತ್ಯಂತ ಉಪಯೋಗಕಾರಿ ಎಂದು ಹೇಳಿದರೆ ತಪ್ಪಾಗದು ಇದನ್ನು ತಲೆಯಲ್ಲಿ ಇರುವ ಒಟ್ಟುಗಳನ್ನು ಹೋಗಿಸಲು ಸಹ ಬಳಸುತ್ತಾರೆ ಬೇವಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಸ್ಕಿನ್ ಕ್ಯಾನ್ಸರ್ ನಿಂದ ನಮ್ಮನ್ನು ಸುರಕ್ಷಿತವಾಗಿ ಕಾಪಾಡುತ್ತದೆ
ಬೇವಿನ ಎಣ್ಣೆಯನ್ನು ತಯಾರಿಸುವುದು ಹೇಗೆ ಎಂದರೆ ಮೊದಲಿಗೆ ನಾವು ಬೇವಿನ ಎಲೆಯನ್ನು ತೆಗೆದುಕೊಳ್ಳಬೇಕು ನಿಮಗೆ ಎಷ್ಟು ಬೇಕು ಅಷ್ಟು ಎಲೆಗಳನ್ನು ಮಾತ್ರ ತೆಗೆದುಕೊಳ್ಳಿ ನಂತರ ಇದನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಬೇಕು ಇದನ್ನು ನೀವು ನೀರನ್ನು ಬಳಸದೆ ಗ್ರೈಂಡ್ ಮಾಡಿಕೊಳ್ಳಬೇಕು. ನಾವು ಎಷ್ಟು ಪ್ರಮಾಣದ ಸೊಪ್ಪನ್ನು ತೆಗೆದುಕೊಳ್ಳುತ್ತೀವೋ ಅಷ್ಟೇ ಪ್ರಮಾಣದ ತೆಗೆದುಕೊಳ್ಳಬೇಕು ನಂತರ ಎಣ್ಣೆಯನ್ನು ಸಹ ಮಿಕ್ಸಿಯಲ್ಲಿ ಹಾಕಿಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಇವೆರಡನ್ನೂ ಸಹ ಒಂದು ಬಾಣಲಿಗೆ ಹಾಕಿಕೊಂಡು ಚೆನ್ನಾಗಿ ಕಾಯಿಸಬೇಕು ಚೆನ್ನಾಗಿ ಕುದಿಸಬೇಕು ನೀವು ಎಷ್ಟು ಚೆನ್ನಾಗಿ ಕುದಿಸುತ್ತೀರಾ ಅಷ್ಟು ಇತರ ಇಲ್ಲಿ ಎಣ್ಣೆಯ ಅಂಶ ಈಚೆ ಬರುತ್ತದೆ ಇದು ನಮ್ಮ ದೇಹಕ್ಕೆ ತುಂಬಾ ಮುಖ್ಯವಾದ ಒಂದು ಎಣ್ಣೆ ಆಗಿರುತ್ತದೆ ಬಾಣಲಿಯಲ್ಲಿ ಎಣ್ಣೆ ಬಿಟ್ಟ ನಂತರ ಅದನ್ನು ಒಂದು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಸೋಸಿಕೊಳ್ಳಬೇಕು ನಂತರ ಅದನ್ನು ಆರಿಸಿ ತಣ್ಣಗಾದ ನಂತರ ಯಾವುದಾದರೂ ಒಂದು ಡಬ್ಬದಲ್ಲಿ ತುಂಬಿ ಇಟ್ಟುಕೊಳ್ಳಬಹುದು ಇದನ್ನು ನೀವು ಎಷ್ಟು ದಿನದವರೆಗೂ ಇಟ್ಟರೆ ಸಹ ಹಾಳಾಗುವುದಿಲ್ಲ ಇದು ಅತ್ಯಂತ ಹೆಚ್ಚಿನ ಉಪಾಯಕಾರಿಯಾದ ಬೇವಿನ ಎಣ್ಣೆ ಎಲ್ಲಾ ರೀತಿಯ ಸಮಸ್ಯೆಗಳಲ್ಲಿಯೂ ಸಹ ಇದನ್ನು ಬಳಸಬಹುದಾಗಿರುತ್ತದೆ.