ಮಾವಿನ ಎಲೆ ಕಷಾಯ!ಈ ಕಷಾಯ ನಿಮ್ಮ 25ಕ್ಕೂ ಹೆಚ್ಚು ಕಾಯಿಲೆಗಳಿಂದ ರಕ್ಷಿಸುತ್ತದೆ!

ಮಾವಿನ ಎಲೆಯ ಕಷಾಯ ಮಾಡಿಕೊಳ್ಳಲು ಬೇಕಾಗಿರುವಂತಹ ಸಾಮಾಗ್ರಿಗಳು ಸ್ವಚ್ಛವಾಗಿ ತೊಳೆದಿರುವ ಮಾವಿನ ಎಲೆಗಳು ಧನ್ಯ ಪುಡಿ ಶುದ್ಧ ಅರಿಶಿಣದ ಪುಡಿ ಮತ್ತು ಅಶಿಶುಂಠಿ ಅದನ್ನು ಚೆನ್ನಾಗಿ ಜಜ್ಜಿ ಇಡಬೇಕು ಮತ್ತು ಒಂದು ಬವಲ್ಗಳಷ್ಟು ತೆಂಗಿನ ಹಾಲು ಮತ್ತು ಬೆಲ್ಲ ಮತ್ತು ಉಪ್ಪನ್ನು ಬಳಸುತ್ತೇವೆ ಈಗ ಇದನ್ನು ನಾವು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ

ಮೊದಲಿಗೆ ನಾವು ಸ್ವಚ್ಛವಾಗಿ ತೊಳೆದಿರುವ 5 ಮಾವಿನ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಚೂರು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು ನಂತರ ಅದಕ್ಕೆ ಹಸಿ ಶುಂಠಿಯನ್ನು ಜಜ್ಜಿ ಇಟ್ಟುಕೊಂಡಿರುವುದನ್ನು ಅದಕ್ಕೆ ಹಾಕಬೇಕು ನಂತರ ಅದಕ್ಕೆ ಅರ್ಧ ಸ್ಪೂನ್ ಧನಿಯಾ ಪುಡಿಯನ್ನು ಹಾಕಬೇಕು ನಂತರ ಅರ್ಧ ಚಮಚದಷ್ಟು ಶುದ್ಧ ಅರಿಶಿಣ ಅಂತರಾದಕ್ಕೆ ಎರಡು ಲೋಟ ನೀರನ್ನು ಹಾಕಬೇಕು

ನಂತರ ಅದನ್ನು ಸಣ್ಣ ಉರಿಯಲ್ಲಿ ಎಂಟರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿಕೊಳ್ಳಬೇಕು ಡಯಾಬಿಟಿಸ್ ಇರುವಂತವರು ಯಾವುದೇ ಕಾರಣಕ್ಕೂ ಬೆಲ್ಲವನ್ನು ಹಾಕಿಕೊಳ್ಳಬಾರದು ಇದರ ಬದಲ ರುಚಿಗೆ ತಕ್ಕಷ್ಟು ಹುಣಸಿನ ಹುಳಿ ಹಾಕಿಕೊಳ್ಳುತ್ತೀರಾ ನಂತರ ಬೆಲ್ಲವು ಚೆನ್ನಾಗಿ ಕರಗುವವರೆಗೂ ಕುದಿಸಿ ನೂರು ಎಂಎಲ್ ಗಳಷ್ಟು ತೆಂಗಿನ ಹಾಲನ್ನು ಹಾಕಬೇಕು ತೆಂಗಿನ ಹಾಲನ್ನು ಹಾಕಿದ ನಂತರ ಯಾವುದೇ ಕಾರಣಕ್ಕೂ ಎರಡು ನಿಮಿಷಗಳ ಹೆಚ್ಚು ಕುದಿಸಬಾರದು ನಂತರ ಅದನ್ನು ಫಿಲ್ಟರ್ ಮಾಡಬೇಕು ಈಗ ರುಚಿಕರವಾದಂತ ಮಾವಿನ ಎಲೆಯ ಕಷಾಯವು ಕುಡಿಯಲು ರೆಡಿಯಾಗಿದೆ

ಇದರಿಂದ ಆಗುವ ಲಾಭಗಳು ಯಾವುದು ಎಂದರೆ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ಅತ್ಯಂತ ಲಾಭದಾಯಕ ಈ ಮಾವಿನ ಕಷಾಯ ಆಗಿರುತ್ತದೆ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಮೂರು ಸಮಯದಲ್ಲಿಯೂ ಊಟದ ಒಂದುವರೆ ಮುಂಚೆ ಇದನ್ನು ಸೇವಿಸಿ ನಂತರ ಒಂದುವರೆ ಗಂಟೆ ಆದ ನಂತರ ಆಹಾರವನ್ನು ಸೇವಿಸಬೇಕು

2 ಕರುಳಿನಲ್ಲಿ ಅಲ್ಸರ್ ಆಗಿದ್ದರೆ ಅಂತವರು ಸಹ ಇದನ್ನು ಸೇವಿಸಿದರೆ ಬೇಗ ಅಲ್ಸರ್ ವಾಸಿಯಾಗುತ್ತದೆ3 ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಡ್ರೈ ಸ್ಕಿನ್ ಇರುವವರಿಗೆ ಇದು ಡ್ರೈ ಸ್ಕಿನ್ ಅನ್ನು ವಾಸಿ ಮಾಡಿ ಕ್ರಾಂತಿಯನ್ನು ಹೆಚ್ಚಿಸುತ್ತದೆ

4 ತಲೆ ಕೂದಲು ಉದುರುವದಕ್ಕೂ ಸಹ ಇದು ಬಹಳ ಲಾಭದಾಯಕವಾಗಿ ಕೆಲಸ ಮಾಡುತ್ತದೆ ಇದರಲ್ಲಿ ವಿಟಮಿನ್ ಸಿ ಎಥೇಚ್ಛವಾಗಿರುವುದರಿಂದ ಕೂದಲು ಉದುರುವಿಕೆಗೆ ನಿಂತು ಹೋಗುತ್ತದೆ ಮತ್ತು ಕೂದಲು ದಪ್ಪವಾಗುತ್ತದೆ5 ಉಬೆರ್ಸಿಟಿ ಇದ್ದವರಿಗೆ ಇದು ಬಹಳ ಲಾಭದಾಯಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ಸಮಯದಲ್ಲಿ ತುಂಬಾ ಸಹಾಯ ಮಾಡುತ್ತದೆ

6 ಹೃದಯ ಸಂಬಂಧಿ ಕಾಯಿಲೆಗಳನ್ನು ಅದರ ಬರವಿಕೆಯನ್ನು ಇದು ತಡೆಗಟ್ಟುತ್ತದೆ ಹೃದಯ ಸಂಬಂಧಿ ಕಾಯಿಲೆ ಇದ್ದವರು ಪ್ರತಿನಿತ್ಯ ಮೂರು ಸಮಯವೂ ಸಹ ಇದನ್ನು ಸೇವಿಸುತ್ತಾ ಬಂದರೆ ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ7 ನೆನಪಿನ ಶಕ್ತಿ ಕಡಿಮೆ ಆದವರಿಗೂ ಸಹ ಇದು ಬಹಳ ಲಾಭದಾಯಕ ಆಗಿರುತ್ತದೆ ಇದು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಓದುವ ಮಕ್ಕಳಿಗೆ ಇದನ್ನು ಕುಡಿಸಿದರೆ ಅವರ ನೆನಪಿನ ಶಕ್ತಿಯು ತುಂಬಾ ಹೆಚ್ಚಾಗುತ್ತದೆ

8 ಸ್ಟ್ರೋಕ್ ಆದವರಿಗೆ ಮತ್ತು ಬಿಡಿಸಿ ಇದ್ದವರಿಗೂ ಇದು ಅತ್ಯಂತ ಲಾಭದಾಯಕವಾಗಿದೆ ಈ ಸಮಸ್ಯೆ ಇರುವವರಿಗೆ ಇದು ರಾಮಬಾಣ ಎಂದು ಹೇಳಬಹುದು9 ಅಜೀರ್ಣ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬಹಳ ಉಪಯುಕ್ತವಾಗಿದೆ ಈ ಮಾವಿನ ಎಲೆಯ ಕಷಾಯ ರಕ್ತದಲ್ಲಿನ ಡಿಪಿಯನ್ನು ಇದು ಶಮನಗೊಳಿಸುತ್ತದೆ.

Leave A Reply

Your email address will not be published.