ತಲೆನೋವು ಕೇವಲ ಎರಡು ನಿಮಿಷಗಳಲ್ಲಿ ಮಾಯ!

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತುಂಬಾನೇ ತಲೆನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಮುಖ್ಯ ಕಾರಣವೆಂದರೆ ನಿದ್ರಾಹೀನತೆ ಒತ್ತಡದ ಕೆಲಸಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಗಳನ್ನು ಬಳಸಕ್ಕೆ ಮಾಡುವುದರಿಂದ ಮತ್ತು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಸಹ ತಲೆನೋವು ಬರುತ್ತದೆ.

ಇನ್ನು ಕೆಲವು ಜನರಿಗೆ ಚಳಿಗಾಲದಲ್ಲಿ ಸೈನಸ್ ಸಮಸ್ಯೆಯಿಂದ ತಲೆನೋವು ಬರುತ್ತದೆ ಈಗ ನಾವು ನಿಮಗೆ ತಿಳಿಸುವ ಆಯುರ್ವೇದಿಕ್ ಮನೆಮದ್ದು ಈ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿಯಾಗಿದೆ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಬರುವುದಿಲ್ಲ ಈಗ ಅದನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಳ್ಳೋಣ

ಮೊದಲನೆಯದಾಗಿ ಸ್ವಲ್ಪ ಶುಂಠಿಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚಿಕ್ಕ ಪೀಸ್ ನ ರೀತಿಯಲ್ಲಿ ಕಟ್ ಮಾಡಿಕೊಳ್ಳಬೇಕು ನಂತರ ಅದನ್ನು ಒಂದು ಮಿಕ್ಸಿ ಜಾರಿನಲ್ಲಿ ಪೇಸ್ಟ್ ನ ರೀತಿಯಲ್ಲಿ ರೆಡಿ ಮಾಡಿಕೊಳ್ಳಬೇಕು.ನಂತರ ಅದನ್ನು ರಸ ಮಾಡಿ ತೆಗೆಯಬೇಕು ನಂತರ ಒಂದು ಚಿಕ್ಕ ಬೌಲಿಗೆ ನಾವು ರೆಡಿ ಮಾಡಿದ ಎರಡು ಸ್ಪೂನ್ಗಳಷ್ಟು ಶುಂಠಿ ರಸವನ್ನು ಹಾಕಿಕೊಳ್ಳಬೇಕು ನಂತರ ಎರಡರಿಂದ ಮೂರು ಲವಂಗವನ್ನು ಚೆನ್ನಾಗಿ ಪುಡಿ ಮಾಡಿ ಇದರ ಒಳಗೆ ಹಾಕಬೇಕು ನಂತರ ಅದಕ್ಕೆ ಬೆಲ್ಲವನ್ನು ಹಾಕಬೇಕು ಅಂತರಾದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಇದನ್ನು ನೀವು ಊಟದ ನಂತರ ಸೇವಿಸಬೇಕು. ದಿನಕ್ಕೆ ಬೆಳಗ್ಗೆ ಮತ್ತು ರಾತ್ರಿ ಎರಡು ಬರಿ ಸೇವಿಸಿದರೆ ಸಾಕು

ಎರಡನೆಯದಾಗಿ ಎರಡು ಸ್ಪೂನ್ ಶುಂಠಿ ರಸಕ್ಕೆ ಒಂದು ಸ್ಪೂನ್ ಚಕ್ಕೆ ಮಸಾಲೆ ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅಂತರಾದೆಲ್ಲ ನೀವು ಆಯ್ಟ್ಮೆಂಟ್ನ ರೀತಿಯಲ್ಲಿ ಹಣೆಗೆ ಹಚ್ಚಿಕೊಳ್ಳಬೇಕು ನಂತರ ಚೆನ್ನಾಗಿ ಮಸಾಜ್ ಮಾಡಬೇಕು ಈ ಎರಡು ಮನೆ ಮದ್ದು ಅತ್ಯಂತ ಉಪಯೋಗಕಾರಿ ಆಗಿರುತ್ತದೆ

Leave a Comment