ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ ಉಪ್ಪು ತಿನ್ನಿಸುವ ಮುಂಚೆ ನಿಮಗೆ ಇದು ತಿಳಿದಿರಲಿ
ನಾವು ಮಕ್ಕಳ ಲಾಲನೆ ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನಹರಿಸಬೇಕು ಒಂದು ವರ್ಷದ ಒಳಗಿನ ಮಕ್ಕಳಿಗೆ ಅತ್ಯಂತ ಹೆಚ್ಚಿನ ಆರೈಕೆ ಬೇಕಾಗಿರುತ್ತದೆ ಮಕ್ಕಳು ಯಾವುದೇ ಸಮಸ್ಯೆಯನ್ನು ಹೇಳುವುದಿಲ್ಲ ಮತ್ತು ದೊಡ್ಡವರ ರೀತಿಯಲ್ಲಿ ಆಹಾರವನ್ನು ಸೇವನೆ ಮಾಡಿ ಜೀರ್ಣಿಸಿಕೊಳ್ಳುವ ಶಕ್ತಿಯ ಅವರಿಗೆ ಇರುವುದಿಲ್ಲ ಮಕ್ಕಳ ಬೆಳೆಯುವ ಸಮಯದಲ್ಲಿ ಆಹಾರದ ಪ್ರಭಾವವು ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ ಚಿಕ್ಕ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪನ್ನು ನೀಡಲೇಬಾರದು ಎಂದು ತಜ್ಞರು ತಿಳಿಸುತ್ತಾರೆ.
ಕಡ್ಡಾಯವಾಗಿ ಆರು ತಿಂಗಳ ಕಾಲ ಮಕ್ಕಳಿಗೆ ತಾಯಿಯ ಹಾಲನ್ನು ಕುಡಿಸಲೇಬೇಕು ಇದು ಒಂದು ವರ್ಷದವರೆಗೆ ನೀಡಿದರು ಸಹ ಯಾವುದೇ ತೊಂದರೆ ಇರುವುದಿಲ್ಲ ಹೆಚ್ಚು ಅನಿಸಿದರೆ ಹಣ್ಣು ಅಥವಾ ತರಕಾರಿಯನ್ನು ನೀಡಬಹುದು ಆದರೆ ಯಾವುದೇ ಕಾರಣಕ್ಕೂ ಸಕ್ಕರೆ ಮತ್ತು ಉಪ್ಪನ್ನು ನೀಡಬಾರದು ಮಕ್ಕಳಿಗೆ ಅಲ್ಲಿನ ಬೆಳವಣಿಗೆ ಆಗಿರುವುದಿಲ್ಲ ಹಣ್ಣಿನಲ್ಲಿರುವ ಸಕ್ಕರೆ ಅಂಶವೂ ಸಾಕಾಗುತ್ತದೆ.
ಪ್ರತ್ಯೇಕವಾಗಿ ಸಕ್ಕರೆ ನೀಡಿದರೆ ಅದು ಅಲ್ಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಶುಗರ್ ಕಾಣಿಸಿಕೊಳ್ಳಬಹುದು ಉಪ್ಪು ಸಹ ಚಿಕ್ಕ ಮಕ್ಕಳಿಗೆ ಒಳ್ಳೆಯದಲ್ಲ ಇದು ಮಕ್ಕಳ ಎಲುಬಿನ ಮೇಲೆ ಪ್ರಭಾವ ಬೀರುತ್ತದೆ ಪ್ರತಿನಿತ್ಯ ಮಕ್ಕಳಿಗೆ ಒಂದು ಗ್ರಾಂ ಉಪ್ಪು ಬೇಕಾಗುತ್ತದೆ ಇದು ತರಕಾರಿಯಿಂದಲೇ ಸಂಗ್ರಹಿಸಲಾಗುತ್ತದೆ ಹೆಚ್ಚಿನ ಒಪ್ಪು ದೇಹಕ್ಕೆ ಸೇರಿದರೆ ಅನೇಕ ತೊಂದರೆಗಳು ಉಂಟಾಗುತ್ತದೆ ಈ ಕಾರಣದಿಂದ ಒಂದು ವರ್ಷದ ಮಕ್ಕಳಿಗೆ ಆಹಾರ ನೀಡುವುದರಲ್ಲಿ ಎಚ್ಚರಿಕೆ ವಹಿಸಬೇಕು ನಿಮಗೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ.