ಮೀನು ತಿನ್ನುವುದರಿಂದ ಆಗುವ ಲಾಭಗಳನ್ನು ತಿಳಿದುಕೊಂಡರೆ ಶಾಕ್ ಆಗ್ತೀರಾ!

ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ನಮಗೆ ಒಂದು ಇದು ಮಾಂಸಾಹಾರಿಗಳಿಗೆ ತುಂಬಾ ಪ್ರಿಯವಾದ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಮೀನು ಅಂದರೆ ಪಂಚಪ್ರಾಣ ಇದು ತುಂಬಾ ಆರೋಗ್ಯಕರ ಆಹಾರ ಮತ್ತು ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತದೆ ಇದರಲ್ಲಿ ಅನೇಕ ಅಂಶಗಳು ಹೇರಳವಾಗಿದೆ ಮೀನನ್ನು ತಿಂದರೆ ಸೊಂಟದ ಸುತ್ತ ಇರುವ ಕೊಬ್ಬನ್ನು ಕರಗಿಸುವುದಲ್ಲದೆ ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ ಯಕ್ರುಟ್ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ ಸುಕಮನಿದ್ರೆ ಇದು ಸಹಾಯಕ ಪ್ರತಿನಿತ್ಯ ಮೀನು ಸೇವಿಸುವುದರಿಂದ ಅನೇಕ ರೋಗಗಳನ್ನು ತಡೆಯಗಟ್ಟಬಹುದು ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳನ್ನು ಸುಲಭವಾಗಿ ತಡೆಗಟ್ಟಬಹುದು

ಮೊದಲನೆಯದಾಗಿ ಹೃದಯದ ಕಾಯಿಲೆಗಳನ್ನು ಶೀಘ್ರವಾಗಿ ಕಡಿಮೆ ಮಾಡುತ್ತದೆ ಮೀನನ್ನು ಪ್ರತಿನಿತ್ಯ ಸೇವಿಸುವುದರಿಂದ ಹೃದಯ ಸಂಬಂಧಿಸಿದ ಅಪಾಯಗಳು ಕಡಿಮೆಯಾಗುತ್ತದೆ ಹೃದಯ ಆರೋಗ್ಯಕ್ಕೆ ಉಪಯೋಗವಾಗುವ ಒಮೇಗಾತ್ರಿ ಕೊಬ್ಬಿನ ಅಂಶ ಮೀನಿನಲ್ಲಿ ಸಮೃದ್ಧವಾಗಿದೆ

ಇದು ಅಲ್ಸಮಾರು ಕಾಯಿಲೆಯನ್ನು ಕುಗ್ಗಿಸುತ್ತದೆ ಮೆದುಳಿನ ಕಾರ್ಯಗಳು ಸರಗವಾಗಿ ಸಾಗಲು ನೀನು ಉತ್ತಮವಾದ ಆಹಾರ ಎಂದು ಹೇಳಲಾಗುತ್ತದೆ ಪ್ರತಿನಿತ್ಯ ಮೀನು ಸೇವಿಸುವುದರಿಂದ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುವುದು ಕಡಿಮೆ

ಮೀನು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮೀನನ್ನು ತಿನ್ನುವುದರಿಂದ ನಮ್ಮಲ್ಲಿರುವ ಖಿನ್ನತೆಯು ಬಲು ಬೇಗ ವಾಸಿಯಾಗುತ್ತದೆ ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ

ವಿಟಮಿನ್ ಡಿ ಗೆ ಮೀನು ಮೂಲ ಇದು ನಮ್ಮ ದೇಹಕ್ಕೆ ಬೇಕಾಗಿರುವ ಅತ್ಯಂತ ಪ್ರಮುಖವಾದ ಒಂದು ಪೋಷಕಾಂಶ ಆಗಿರುತ್ತದೆ ನಮ್ಮ ದೇಹದ ಆರೋಗ್ಯದ ಕ್ಯಾಲ್ಸಿಯಂ ಗಳನ್ನು ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯವಾಗಿದೆ

ದೃಷ್ಟಿಯ ಸುಧಾರಣೆ ಮೀನಿನಲ್ಲಿರುವ ಉಮೇಗತ್ರಿ ಆಮ್ಲವು ಕಣ್ಣಿನ ದೃಷ್ಟಿ ಸುಧಾರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮೆದುಳಿನ ಮತ್ತು ಕಣ್ಣಿನ ಮೂಲಗಳು ಒಮೇಘತ್ರಿ ಆಮ್ಲದ ಮೇಲೆ ಅವಲಂಬಿತವಾಗಿ ಇರುತ್ತದೆ.

Leave a Comment