ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ

ಪ್ರತಿ ಮನೆಗೂ ತುಂಬಾನೇ ನೆಗೆಟಿವ್ ಎನರ್ಜಿ ಎನ್ನುವುದು ಮನೆಗೆ ಪ್ರವೇಶವಾಗುತ್ತದೆ ಇದನ್ನು ತಡೆಯಲು ನಾವು ಯಾವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ನಾವು ಮಲಗುವ ಕೋಣೆಯಲ್ಲಿ ಗಣೇಶನ ಭಾವಚಿತ್ರ ಇರಬೇಕು ಎದ್ದ ತಕ್ಷಣ ಗಣೇಶನನ್ನು ನೋಡುವುದರಿಂದ ತುಂಬಾ ಒಳ್ಳೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಶನಿ ದೇವರ ಭಾವಚಿತ್ರ ಅಥವಾ ವಿಗ್ರಹವನ್ನು ಇಡಬಾರದು.

ದೇವಸ್ಥಾನದಲ್ಲಿ ಮಾತ್ರ ಇಡಬಹುದು ಮತ್ತು ಮನೆಗಳಲ್ಲಿ ಯಾವುದೇ ಕಾರಣಕ್ಕೂ ರಾಹು ಮತ್ತು ಕೇತು ಮತ್ತು ಇತರೆ ಗ್ರಹಗಳ ಭಾವಚಿತ್ರವನ್ನು ಇಡಬಾರದು ಅಪ್ಪಿ ತಪ್ಪಿದ ಸಹ ಈ ಫೋಟೋಗಳನ್ನು ಮನೆಯಲ್ಲಿ ಇಟ್ಟರೆ ದೋಷಗಳು ಬಂದೇ ಬರುತ್ತದೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕಾಲಭೈರವನ ಫೋಟೋವನ್ನು ಇಟ್ಟು ಸಹ ಪೂಜೆ ಮಾಡಬಾರದು.

ಏಕೆಂದರೆ ಕಾಲಭೈರವ ಒಂದು ನಿಗೂಢ ದೇವರು ಮತ್ತು ಮನೆಯಲ್ಲಿ ನಟರಾಜ ದೇವರ ಫೋಟೋ ಮತ್ತು ವಿಗ್ರಹವನ್ನು ಇಟ್ಟು ಯಾವುದೇ ಕಾರಣಕ್ಕೂ ಪೂಜೆ ಮಾಡಬಾರದು ಇದು ಪಾಠ ಶಾಲೆಗಳಲ್ಲಿ ಮಾತ್ರ ಇಡಬೇಕು ಅಥವಾ ದೇವಾಲಯಗಳು ಮಾತ್ರ ಇಡಬೇಕು

Leave A Reply

Your email address will not be published.