ಶಕುನ ಶಾಸ್ತ್ರದ ಪ್ರಕಾರ ಜೀವನದಲ್ಲಿ ಒಳ್ಳೆ ಸಮಯ ಬರುವ ಸೂಚನೆಗಳು!

ರಾತ್ರಿ ಮಲಗಿದ್ದಾಗ ನಮಗೆ ಕನಸು ಬೀಳುವುದು ಸರ್ವೇಸಾಮಾನ್ಯ ಕನಸಿನಲ್ಲಿ ನಾವು ವಿಧದ ದೃಷ್ಟಿಗಳನ್ನು ನಾವು ನೋಡುತ್ತೇವೆ ಪ್ರತಿಯೊಂದು ಕನಸುಗಳು ಅದರದೇ ಆದ ಮಹತ್ವಗಳನ್ನು ಹೊಂದಿರುತ್ತದೆ ಒಂದೊಂದು ಕನಸುಗಳು ಒಂದೊಂದು ರೀತಿಯ ಸೂಚನೆಗಳನ್ನು ನಮಗೆ ನೀಡುತ್ತದೆ ನಾಯಿಯು ಮನುಷ್ಯನ ಅತ್ಯಂತ ನಂಬಿಕಸ್ತ ಪ್ರಾಣಿಯಾಗಿದೆ ಮತ್ತು ಮನುಷ್ಯನ ಅತಿ ಹೆಚ್ಚು ಪ್ರೀತಿಸುವ ಪ್ರಾಣಿ ಮತ್ತು ಅತಿ ಹೆಚ್ಚು ಸಾಕಿರುವ ಪ್ರಾಣಿ ನಾಯಿಯಾಗಿದೆ

ಕನಸಿನಲ್ಲಿ ನಾಯಿ ಬಂದರೆ ಕೆಲವೊಮ್ಮೆ ಒಳ್ಳೆ ಶಕುನ ಮತ್ತು ಕೆಲವೊಮ್ಮೆ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ನಿಮ್ಮ ಕನಸಿನಲ್ಲಿ ನಿಮಗೆ ನಾಯಿ ಯಾವುದಾದರೂ ನಾಯಿ ಕಚ್ಚುವ ರೀತಿಯಲ್ಲಿ ಕನಸು ಬಿದ್ದರೆ ನೀವು ಜಾಗೃತರಾಗಿ ಇರಬೇಕು ಎನ್ನುವ ಮುನ್ಸೂಚನೆ ಆಗಿರುತ್ತದೆ ಮುಂದಿನ ದಿನಗಳಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸುತ್ತದೆ ಮತ್ತು ಇದು ದಾಂಪತ್ಯ ಶಾಸ್ತ್ರದಲ್ಲಿ ಇದು ದಾಂಪತ್ಯ ದೋಷ ಎಂದು ಹೇಳಲಾಗುತ್ತದೆ ಮತ್ತು ಇದು ನಿಮ್ಮ ಕೈಯನ್ನು ಕಚ್ಚುವ ರೀತಿಯಲ್ಲಿ ನಿಮಗೆ ಕನಸು ಬಿದ್ದರೆ ಇದು ನಿಮ್ಮ ಪ್ರೀತಿ ಪಾತ್ರವನ್ನು ನಿಮಗೆ ದ್ರೋಹವನ್ನು ಮಾಡುತ್ತಾರೆ ಎನ್ನುವ ಕನಸು ಇದಾಗಿರುತ್ತದೆ.

ನಾಯಿಗಳು ನಿಮ್ಮ ಬೆನ್ಮಟ್ಟಿ ಬಂದರೆ ಅದು ನಿಮ್ಮ ಪ್ರೀತಿಸುವವರು ನಿಮ್ಮ ಜೊತೆ ಬರುತ್ತಾರೆ ಎನ್ನುವ ಅರ್ಥ ಇದಾಗಿದೆ ಕನಸಿನಲ್ಲಿ ನಾಯಿ ಬಂದರೆ ಇದು ಅದೃಷ್ಟದ ಸಮಯವಾಗಿದೆ ಇದು ನಿಮಗೆ ನಿಮ್ಮ ಕಷ್ಟಗಳನ್ನು ಮತ್ತು ನಿಮ್ಮ ಎಲ್ಲಾ ತೊಂದರೆಗಳನ್ನು ದೂರ ಮಾಡುತ್ತದೆ ಇನ್ನು ಕನಸಿನಲ್ಲಿ ಬಿಳಿ ಬಣ್ಣದ ನಾಯಿಯನ್ನು ಕಂಡರೆ ಅದು ತುಂಬಾ ಉತ್ತಮ ಮತ್ತು ಇದು ನಿಮ್ಮನ್ನು ಯಾರಾದರೂ ಹೆಚ್ಚು ಬೇಡವಾಗಿ ಪ್ರೀತಿಸುತ್ತಾರೆ ಎನ್ನುವುದು ಸೂಚನೆಯನ್ನು ನೀಡುತ್ತದೆ ಬಿಳಿ ನಾಯಿ ನಿಮ್ಮ ಕನಸಿನಲ್ಲಿ ಬಂದರೆ ಅದು ನಿಮಗೆ ಶುಭ ಶಕುನ ಎಲ್ಲರೂ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದು ಸಂತೋಷದ ಸುದ್ದಿಸುತ್ತದೆ ಮತ್ತು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಬಂಧುಗಳು ಎಲ್ಲರೂ ನಿಷ್ಠಾವಂತರೆ ಎಂದು ಇದು ಸೂಚಿಸುತ್ತದೆ

ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದ ನಾಯಿ ಏನಾದರೂ ಕಂಡರೆ ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ ಇದು ಜೀವನದಲ್ಲಿ ಬರಬೇಕಾದ ಕಷ್ಟಗಳನ್ನು ಸೂಚಿಸುತ್ತದೆ ಮತ್ತು ಇದು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಪರಿಚಯಸ್ತರಿಂದ ಆಗುವ ವಿಶ್ವಾಸ ದ್ರೋಹವನ್ನು ಸೂಚಿಸುತ್ತದೆ ನಾಯಿಯು ನಿಮ್ಮನ್ನು ಪ್ರೀತಿಸುವ ರೀತಿಯಲ್ಲಿ ಕಂಡರೆ ಅದು ನಿಮಗೆ ತುಂಬಾ ಉತ್ತಮವಾದ ವಿಷಯ ಏಕೆಂದರೆ ನಿಮ್ಮ ಸಹಜರರು ಸಹ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ

Leave a Comment