ನಾಲ್ಕು ದಿನ ಈ ಎರಡು ಎಲೆಗಳನ್ನು ತಿಂದರೆ ಸಾಕು. ನೂರು ವರ್ಷಗಳವರೆಗೂ ಕಿಡ್ನಿಯಲ್ಲಿ ಕಲ್ಲು ಬರುವುದಿಲ್ಲ

0 655

ಇವತ್ತಿನವರೆಗೂ ಸಹ ಹಳ್ಳಿಯ ಜನರು ಈ ಎಲೆಯ ಪ್ರಯೋಗ ಮತ್ತು ಉಪಯೋಗವನ್ನು ಪಡೆಯುತ್ತಲೇ ಇದ್ದಾರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಅನೀದ್ರತೆ ಕಿಡ್ನಿಯಲ್ಲಿ ಕಲ್ಲು ಇನ್ನೂ ಅನೇಕ ರೀತಿಯ ತೊಂದರೆಗಳು ನಿವಾರಣೆ ಆಗುತ್ತದೆ ಬೆಳಗ್ಗೆ ಎದ್ದ ತಕ್ಷಣ ನೀವು ಈ ಎಲೆಯನ್ನು ಸೇವಿಸಿ ಬಿಸಿ ನೀರನ್ನು ಕುಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಲೆ ಯಾವುದು ಎಂದರೆ ಕಾಡು ಬಸಳೆ ಸೊಪ್ಪು ಈ ಗಿಡವು ಕಾಡಿನಲ್ಲಿ ಸಿಗುವ ಗಿಡವಾಗಿದೆ ಇದನ್ನು ಕಾಡಿನಿಂದ ತಂದು ಮನೆಯ ಬಳಿ ಸುಲಭವಾಗಿ ಬೆಳೆಸಿಕೊಳ್ಳಬಹುದಾಗಿದೆ.

ಇತ್ತೀಚಿನ ಕಾಲಮಾನದಲ್ಲಿ ಪ್ರತಿಯೊಬ್ಬರು ಸಹ ಈ ಗಿಡವನ್ನು ಬೆಳೆಯುತ್ತಿದ್ದಾರೆ ಈ ಗಿಡದ ಎಲೆಯಲ್ಲಿ ದೇಹದ ಒಳಗಡೆ ಸಮಸ್ಯೆಗಳು ಮತ್ತು ದೇಹದ ಹೊರಗಡೆ ಸಮಸ್ಯೆಗಳನ್ನು ಸಹ ಪರಿಹರಿಸುವ ಸಾಮರ್ಥ್ಯವಿದೆ ಈ ಎಲೆಯನ್ನು ನಾವು ಪ್ರತಿದಿನ ಎರಡು ಎಲೆಯನ್ನು ಬೆಳಿಗ್ಗೆ ಎದ್ದ ತಕ್ಷಣ ತಿಂದು ಬಿಸಿ ನೀರನ್ನ ಕುಡಿದರೆ ನಮ್ಮ ಚರ್ಮವು ಕಾಂತಿಯುತವಾಗಿ ಇರುತ್ತದೆ.

ಚರ್ಮದಲ್ಲಿ ರಶಸ್ ಅಥವಾ ಚರ್ಮ ಸಿಕ್ಕು ಹೆಚ್ಚು ಆಗುತ್ತಿದ್ದರೆ ಇದನ್ನು ಜಜ್ಜಿ ರಸವನ್ನು ಚರ್ಮಕ್ಕೆ ಹಚ್ಚಿದರೆ ಸಾಕು ನಿಮ್ಮ ಸಮಸ್ಯೆಯೂ ಬೇಗ ನಿವಾರಣೆ ಆಗುತ್ತದೆ ಯಾರಿಗೆ ಹೆಚ್ಚು ಸುಸ್ತು ಮತ್ತು ಬಲಹೀನತೆ ಇರುತ್ತದೆ ಅಂತವರಿಗೆ ಕೇವಲ ಪ್ರತಿದಿನ ಒಂದು ಎಲೆಯನ್ನು ಸೇವಿಸಿದರೆ ಸಾಕು ಎಲ್ಲವೂ ಸರಿ ಹೋಗುತ್ತದೆ ಈ ಗಿಡದ ಎಲೆಯು ಕಿಡ್ನಿಯಲ್ಲಿ ಕಲ್ಲು ಇದ್ದವರಿಗೆ ತುಂಬಾ ಉಪಯೋಗ ಆಗುತ್ತದೆ ಈ ಗಿಡವನ್ನು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರ ತೆಗೆಯಲು ತುಂಬಾ ಹೆಚ್ಚು ಉಪಯೋಗಿಸುತ್ತಾರೆ

Leave A Reply

Your email address will not be published.