ದೇವರಿಗೆ ಮೂಡಿಸಿದ ದಾಸವಾಳ ಹೂವು ಎಸೆಯುವ ಮುನ್ನ ಇದನ್ನು ನೋಡಿ!

ದಾಸವಾಳ ಎಂದರೆ ಯಾರಿಗೆ ತಿಳಿದಿರುವುದಿಲ್ಲ ಪ್ರತಿಯೊಬ್ಬರಿಗೂ ದಾಸವಾಳ ಎಂದರೆ ತಿಳಿದೇ ತಿಳಿದಿರುತ್ತದೆ ದಾಸವಾಳವನ್ನು ನಾವು ಪ್ರತಿನಿತ್ಯ ಪೂಜೆಗೆ ಬಳಸುತ್ತೇವೆ, ಪೂಜೆ ಮುಗಿದ ನಂತರ ಅದನ್ನು ನಾವು ಎಸೆದು ಬಿಡುತ್ತೇವೆ ಆದರೆ ಅದರ ಪ್ರಯೋಜನ ಮತ್ತು ಲಾಭವನ್ನು ತಿಳಿದರೆ ಯಾವುದೇ ಕಾರಣಕ್ಕೂ ನೀವು ಎಸೆಯುವುದಿಲ್ಲ ಇದರಿಂದ ತುಂಬಾ ಉಪಯೋಗಗಳು ನಮಗೆ ದೊರೆಯುತ್ತದ

ದಾಸವಾಳದ ದೇವರಿಗೆ ಮೂಡಿಸಿದ ಹೂವನ್ನು ಬಿಸಿಲು ಬದಲು ಅದನ್ನು 5 ರಿಂದ 6 ದಿನ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು ಅಂತರಾದನ್ನು ಪೌಡರ್ ನ ರೀತಿಯಲ್ಲಿ ಮಿಕ್ಸಿಯಲ್ಲಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಒಂದು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಕಲಸಬೇಕು ನಂತರ ಅದಕ್ಕೆ ಅರ್ಧ ಚಮಚ ದಾಸವಾಳದ ಹೂವನ್ನು ಹಾಕಿ ಮಿಕ್ಸ್ ಮಾಡಿ ನಂತರ ನೀವು ಫೇಸ್ ಪ್ಯಾಕ್ ನ ರೀತಿಯಲ್ಲಿ ಮುಖಕ್ಕೆ ಹಾಕಬಹುದು

ಈ ರೀತಿ ಮಾಡಿ ನಂತರ ಒಣಗಿದ ಮೇಲೆ ಉಗರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಈ ರೀತಿ ಮಾಡಿದರೆ ಮುಖ ಕಾಂತಿಯತವಾಗುತ್ತದೆ ಕಪ್ಪು ಕಲೆಗಳು ದೂರವಾಗುತ್ತದೆ ಎರಡನೆಯದಾಗಿ ದಾಸವಾಳದ ಹೂವಿನ ಸೇವಿಸುವುದರಿಂದ ನೆಗಡಿ ಜ್ವರ ಕಡಿಮೆಯಾಗುತ್ತದೆ ವೇಟ್ ಲಾಸ್ ಆಗುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುತ್ತದೆ ದೇಹವನ್ನು ಸುಂದರವಾಗಿ ಇರಿಸಲು ಉಪಯುಕ್ತವಾಗಿದೆ.

Leave A Reply

Your email address will not be published.