ಅಕ್ವೇರಿಯಂ ಅನ್ನು ನಾವು ಮನೆಯಲ್ಲಿ ಏಕೆ ಇರಬೇಕು ಎಂದರೆ ಇದು ಮನೆಯಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ವೃದ್ಧಿಸುತ್ತದೆ ವಾತಾವರಣದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಇದು ಗ್ರಹಿಸುತ್ತದೆ ಅಕ್ವೇರಿಯಂ ಅನ್ನು ನಾವು ಅದರ ಒಳಗಿನ ಮೀನನ್ನು ನೋಡುವಾಗ ನಮಗೆ ಹೆಚ್ಚಿನ ಸ್ಟ್ರೆಸ್ ಕಡಿಮೆಯಾಗುತ್ತದೆ ಮನಸ್ಸಿಗೆ ತುಂಬಾ ಖುಷಿ ಉಂಟಾಗುತ್ತದೆ ಮಕ್ಕಳಿಗೆ ಇದು ಹೆಚ್ಚಿನ ಉಪಯೋಗ ಇರುತ್ತದೆ ಅಕ್ವೇರಿಯಂ ಎಷ್ಟು ಒಳ್ಳೆಯದು ಅದನ್ನು ನಾವು ಇಟು ಬದಿಕ್ಕು ಸಹ ತುಂಬಾ ಜಾಗರೂಕತೆಯಿಂದ ತೆಗೆದು ಇಡಬೇಕು ಇಲ್ಲವಾದರೆ ಅನೇಕ ರೀತಿಯ ಕಷ್ಟ ತೊಂದರೆಗಳು ಬರುತ್ತದ
ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ನಕಾರಾತ್ಮಕ ಶಕ್ತಿಗಳನ್ನು ಓಡಿಸಲು ಇದನ್ನು ಹೆಚ್ಚಾಗಿ ಬಳಸುತ್ತೇವೆ ಅಕ್ವೇರಿಯಂ ಅನ್ನು ನಾವು ನೆಲದಿಂದ ಎರಡು ಅಡಿಗಳ ಮೇಲೆ ಇಡಬೇಕು ಅಕ್ವೇರಿಯಂ ಅನ್ನು ನಾವು ಯಾವುದೇ ಕಾರಣಕ್ಕೂ ಬೆಡ್ರೂಮ್ ಮತ್ತು ಅಡುಗೆ ಮನೆಯಲ್ಲಿ ಇಡಲೇಬಾರದು ಅಕ್ವೇರಿಯಂ ನಲ್ಲಿ ಬೆಳೆಯುವ ಮೀನುಗಳನ್ನು ಇಡಬೇಕು ಅದನ್ನು ಮಕ್ಕಳಿಗೆ ಇಷ್ಟವಾಗುವ ಅವರ ಸ್ಟಡಿ ಟೇಬಲ್ ನಲ್ಲಿ ಇಡಬಹುದು ಮತ್ತು ಮನೆಯ ಹಾಲಿನಲ್ಲಿ ಇಡಬಹುದು
ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ವಾಸ್ತುದೋಷ ಮತ್ತು ಗೃಹ ದೋಷ ನಿವಾರಣೆ ಆಗುತ್ತದೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯು ಮೀನುಗಳಿಂದ ದೊರೆಯುತ್ತದೆ ಈ ಕಾರಣದಿಂದ ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ಎಲ್ಲಾ ಸಮಸ್ಯೆಗಳಿಗೂ ದೂರ ಇಡಬಹುದು gold ಫಿಶ್ ಗಳನ್ನು ಸಾಕಿದರೆ ಮನೆಯಲ್ಲಿ ತುಂಬಾ ಒಳ್ಳೆಯದು ಇದರಿಂದ ಸುಖ ಶಾಂತಿ ನೆಮ್ಮದಿ ಬರುತ್ತದೆ ವಾಸ್ತು ದಿನ ಪ್ರಕಾರ ಮನೆಯಲ್ಲಿ ಒಂಬತ್ತು ಮೀನುಗಳನ್ನು ಸಾಕಿದರೆ ಒಳ್ಳೆಯದು